ರಾವಲ್ಪಿಂಡಿ: ಬಿರುಸಿನ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು, ಚಾಂಪಿಯನ್ಸ್ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ಮುಖಾಮುಖಿಯಾಗಿವೆ.

ಪಂದ್ಯ ಆರಂಭವಾಗಲು ಕೆಲವೇ ಕ್ಷಣಗಳು ಇರುವಾಗ ಮಳೆ ಸುರಿದಿದ್ದರಿಂದ ಟಾಸ್ ವಿಳಂಬವಾಗಿದೆ. ಮಳೆ ನಿಂತ ಮೇಲೆ ಪಂದ್ಯ ಆರಂಭವಾಗುವ ಸಾಧ್ಯತೆ ಇದೆ. ಮಳೆಯ ಕಾರಣದಿಂದ ಪಂದ್ಯದ ಓವರ್ಗಳಲ್ಲಿ ಕಡಿತ ಮಾಡಲಾಗುವುದು ಎಂದು ಐಸಿಸಿ ತಿಳಿಸಿದೆ.

ಲಾಹೋರ್ನಲ್ಲಿ ಇಬ್ಬನಿಯು, ಮೊತ್ತ ಬೆನ್ನಟ್ಟುವ ತಂಡಕ್ಕೆ ನೆರವಾಗಿತ್ತು. ಇಲ್ಲಿಯೂ ಇಂತಹದ್ದೇ ಪರಿಸ್ಥಿತಿಯಿದೆ ಎಂದು ಕ್ಯುರೇಟರ್ಗಳು ಹೇಳಿದ್ದಾರೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡದ ಸೆಮಿಫೈನಲ್ ಪ್ರವೇಶ ಸುಗಮವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.