ಭಾನುವಾರ, 10 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ರಿಕೆಟ್

ADVERTISEMENT

ಆಸ್ಟ್ರೇಲಿಯಾದಲ್ಲಿ 22 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಪಾಕ್‌

ಸಾಂಘಿಕ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡವು ಭಾನುವಾರ ಏಕದಿನ ಕ್ರಿಕೆಟ್‌ ಸರಣಿಯ ಕೊನೆಯ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾವನ್ನು ಮಣಿಸಿತು. ಈ ಮೂಲಕ ಪ್ರವಾಸಿ ತಂಡವು 22 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಗೆದ್ದಿತು.
Last Updated 10 ನವೆಂಬರ್ 2024, 16:07 IST
ಆಸ್ಟ್ರೇಲಿಯಾದಲ್ಲಿ 22 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಪಾಕ್‌

ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ: ಜಯದ ಸನಿಹ ಕರ್ನಾಟಕ

ಕರ್ನಾಟಕ ತಂಡವು ಬಲಂಗೀರ್‌ನಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಒಡಿಶಾ ಎದುರಿನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಿಗೆ ಬಂದು ನಿಂತಿದೆ.
Last Updated 10 ನವೆಂಬರ್ 2024, 14:40 IST
ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿ: ಜಯದ ಸನಿಹ ಕರ್ನಾಟಕ

IND vs SA T20: ಬ್ಯಾಟಿಂಗ್ ವೈಫಲ್ಯ; ದ.ಆಫ್ರಿಕಾಗೆ 125 ರನ್ ಗುರಿ ನೀಡಿದ ಭಾರತ

ಆತಿಥೇಯ ದಕ್ಷಿಣ ಆಫ್ರಿಕಾ ಬೌಲಿಂಗ್‌ ದಾಳಿ ಎದುರು ದಿಟ್ಟ ಆಟವಾಡುವಲ್ಲಿ ವಿಫಲವಾದ ಭಾರತ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿದೆ.
Last Updated 10 ನವೆಂಬರ್ 2024, 14:06 IST
IND vs SA T20: ಬ್ಯಾಟಿಂಗ್ ವೈಫಲ್ಯ; ದ.ಆಫ್ರಿಕಾಗೆ 125 ರನ್ ಗುರಿ ನೀಡಿದ ಭಾರತ

Vijay Merchant Trophy: ಕರ್ನಾಟಕ ಸಂಭವನಿಯರ ತಂಡದಲ್ಲಿ ಅನ್ವಯ್ ದ್ರಾವಿಡ್

ವಿಕೆಟ್‌ಕೀಪರ್ ಅನ್ವಯ್ ದ್ರಾವಿಡ್ ಅವರನ್ನು ವಿಜಯ್ ಮರ್ಚಂಟ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕದ ಸಂಭವನೀಯರ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅನ್ವಯ್ ಅವರು ಭಾರತ ತಂಡದ ಮಾಜಿ ನಾಯಕ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಮಗ.
Last Updated 10 ನವೆಂಬರ್ 2024, 13:31 IST
Vijay Merchant Trophy: ಕರ್ನಾಟಕ ಸಂಭವನಿಯರ ತಂಡದಲ್ಲಿ ಅನ್ವಯ್ ದ್ರಾವಿಡ್

ಪಾಕ್‌ ಪ್ರವಾಸ ಇಲ್ಲ: ಭಾರತ

ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ, ಐಸಿಸಿಗೆ ತನ್ನ ಅಸಹಾಯಕತೆ ವ್ಯಕ್ತಪಡಿಸಿದೆ.
Last Updated 10 ನವೆಂಬರ್ 2024, 6:20 IST
ಪಾಕ್‌ ಪ್ರವಾಸ ಇಲ್ಲ: ಭಾರತ

ವಿಂಡೀಸ್‌ ವಿರುದ್ಧ ಶತಕ: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್

ಕಿಂಗ್ಸ್​ಸ್ಟನ್ ಓವಲ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ವಿಕೆಟ್‌ ಕೀಪರ್‌ ಫಿಲ್ ಸಾಲ್ಟ್ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
Last Updated 10 ನವೆಂಬರ್ 2024, 4:30 IST
ವಿಂಡೀಸ್‌ ವಿರುದ್ಧ ಶತಕ: ಹೊಸ ದಾಖಲೆ ಬರೆದ ಫಿಲ್ ಸಾಲ್ಟ್

ರಣಜಿ ಕ್ರಿಕೆಟ್‌ | ಕರ್ನಾಟಕ–ಬಂಗಾಳ ಪಂದ್ಯ ಡ್ರಾ; ಮಯಂಕ್ ಬಳಗದ ನಾಕೌಟ್ ಹಾದಿ ಜಟಿಲ

ಶನಿವಾರ ಬೆಳಿಗ್ಗೆ ವೇಗಿ ವಿದ್ಯಾಧರ ಪಾಟೀಲ ಅವರು ಬಂಗಾಳ ತಂಡದ ಎರಡು ವಿಕೆಟ್ ಗಳಿಸಿದಾಗ ಕರ್ನಾಟಕ ಬಳಗದಲ್ಲಿ ಗೆಲುವಿನ ಸಣ್ಣ ಆಸೆಯೊಂದು ಚಿಗುರಿತ್ತು.
Last Updated 10 ನವೆಂಬರ್ 2024, 0:20 IST
ರಣಜಿ ಕ್ರಿಕೆಟ್‌ | ಕರ್ನಾಟಕ–ಬಂಗಾಳ ಪಂದ್ಯ ಡ್ರಾ; ಮಯಂಕ್ ಬಳಗದ ನಾಕೌಟ್ ಹಾದಿ ಜಟಿಲ
ADVERTISEMENT

ದ. ಆಫ್ರಿಕಾ 2ನೇ ಟಿ20 ಪಂದ್ಯ: ಭಾರತದ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ನಿರೀಕ್ಷೆ

ಅಮೋಘ ಲಯದಲ್ಲಿರುವ ಸಂಜು ಸ್ಯಾಮ್ಸನ್ ಅವರು ಬೌಲರ್‌ಗಳ ಮೇಲಿನ ಪಾರಮ್ಯವನ್ನು ಮುಂದುವರಿಸುವ ಉತ್ಸಾಹದಲ್ಲಿದ್ದಾರೆ.
Last Updated 9 ನವೆಂಬರ್ 2024, 20:30 IST
ದ. ಆಫ್ರಿಕಾ 2ನೇ ಟಿ20 ಪಂದ್ಯ: ಭಾರತದ ಬ್ಯಾಟರ್‌ಗಳಿಂದ ಸ್ಥಿರ ಪ್ರದರ್ಶನ ನಿರೀಕ್ಷೆ

ಕ್ರಿಕೆಟ್‌: ಕರ್ನಾಟಕಕ್ಕೆ ಇನಿಂಗ್ಸ್‌ ಸೋಲು

ಹಾಲಿ ಚಾಂಪಿಯನ್‌ ಕರ್ನಾಟಕ ತಂಡ, ವಡೋದರದ ರಿಲಯನ್ಸ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಕೂಚ್‌ ಬಿಹಾರ್ ಟ್ರೋಫಿಗಾಗಿ ನಡೆಯುತ್ತಿರುವ ಬಿಸಿಸಿಐ 19 ವರ್ಷದೊಳಗಿನವರ ಟೂರ್ನಿಯಲ್ಲಿ ಆತಿಥೇಯ ಬರೋಡ ಎದುರು ಇನಿಂಗ್ಸ್‌ ಮತ್ತು 212 ರನ್‌ಗಳ ಹೀನಾಯ ಸೋಲು ಕಂಡಿತು.
Last Updated 9 ನವೆಂಬರ್ 2024, 16:04 IST
ಕ್ರಿಕೆಟ್‌: ಕರ್ನಾಟಕಕ್ಕೆ ಇನಿಂಗ್ಸ್‌ ಸೋಲು

ಆಸ್ಟ್ರೇಲಿಯಾ ಎ ತಂಡಕ್ಕೆ 6 ವಿಕೆಟ್ ಜಯ; ಸೋತ ಪಂದ್ಯದಲ್ಲಿ ಮತ್ತೆ ಮಿಂಚಿದ ಜುರೆಲ್‌

ಸತತ ಎರಡನೇ ಅರ್ಧ ಶತಕ ಬಾರಿಸುವ ಮೂಲಕ ವಿಕೆಟ್‌ ಕೀಪರ್ ಧ್ರುವ್ ಜುರೇಲ್ ಅವರು, ಇದೇ ತಿಂಗಳ 22ರಂದು ಆರಂಭವಾಗುವ ಪರ್ತ್‌ ಟೆಸ್ಟ್‌ ತಂಡದ ಕದ ತಟ್ಟಿದರು.
Last Updated 9 ನವೆಂಬರ್ 2024, 14:45 IST
ಆಸ್ಟ್ರೇಲಿಯಾ ಎ ತಂಡಕ್ಕೆ 6 ವಿಕೆಟ್ ಜಯ; ಸೋತ ಪಂದ್ಯದಲ್ಲಿ ಮತ್ತೆ ಮಿಂಚಿದ ಜುರೆಲ್‌
ADVERTISEMENT
ADVERTISEMENT
ADVERTISEMENT