ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ind VS Eng 4th Test; ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

Last Updated 2 ಸೆಪ್ಟೆಂಬರ್ 2021, 10:26 IST
ಅಕ್ಷರ ಗಾತ್ರ

ಓವಲ್: ಭಾರತವಿರುದ್ಧದ 4ನೇ ಟೆಸ್ಟ್ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಟೀಮ್ ಇಂಡಿಯಾದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಬದಲಿಗೆ ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

5 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಸರಣಿಯಲ್ಲಿ ಸಮಬಲ ಸಾಧಿಸಿವೆ. ಒಂದು ಪಂದ್ಯ ಡ್ರಾ ಆಗಿದೆ.

ಇಂಗ್ಲೆಂಡ್ ತಂಡ: 1 ರೋರಿ ಬರ್ನ್ಸ್, 2 ಹಸೀಬ್ ಹಮೀದ್, 3 ಡೇವಿಡ್ ಮಲಾನ್, 4 ಜೋ ರೂಟ್ (ನಾಯಕ), 5 ಒಲೀ ಪೋಪ್, 6 ಜಾನಿ ಬೆಸ್ಟೊ, 7 ಮೊಯಿನ್ ಅಲಿ, 8 ಕ್ರಿಸ್ ವೋಕ್ಸ್, 9 ಕ್ರೇಗ್ ಓವರ್‌ಟನ್, 10 ಒಲ್ಲಿ ರಾಬಿನ್ಸನ್, 11 ಜೇಮ್ಸ್ ಆಂಡರ್ಸನ್

ಭಾರತ ತಂಡ: 1 ಕೆ.ಎಲ್. ರಾಹುಲ್, 2 ರೋಹಿತ್ ಶರ್ಮಾ, 3 ಚೆತೇಶ್ವರ ಪೂಜಾರ, 4 ವಿರಾಟ್ ಕೊಹ್ಲಿ (ನಾಯಕ), 5 ಅಜಿಂಕ್ಯ ರಹಾನೆ, 6 ರಿಷಭ್ ಪಂತ್, 7 ರವೀಂದ್ರ ಜಡೇಜಾ, 8 ಶಾರ್ದೂಲ್ ಠಾಕೂರ್, 9 ಉಮೇಶ್ ಯಾದವ್, 10 ಜಸ್‌ಪ್ರೀತ್ ಬೂಮ್ರಾ, 11 ಮೊಹಮ್ಮದ್ ಸಿರಾಜ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT