ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್‌ | ದಕ್ಷಿಣ ಆಫ್ರಿಕಾ ಎದುರು ಇಂಗ್ಲೆಂಡ್‌ಗೆ ಇನಿಂಗ್ಸ್‌ ಗೆಲುವು

Last Updated 28 ಆಗಸ್ಟ್ 2022, 5:56 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ಒಲಿ ರಾಬಿನ್ಸನ್‌ (43ಕ್ಕೆ 4) ಮತ್ತು ಜೇಮ್ಸ್‌ ಆ್ಯಂಡರ್‌ಸನ್‌ (30ಕ್ಕೆ 3) ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ ತಂಡ ಎರಡನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಇನಿಂಗ್ಸ್‌ ಹಾಗೂ 85 ರನ್‌ಗಳ ಜಯ ಸಾಧಿಸಿತು.

ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 1–1 ರಲ್ಲಿ ಸಮಬಲ ಮಾಡಿಕೊಂಡಿತು. ಮೂರು ದಿನಗಳಲ್ಲೇ ಈ ಪಂದ್ಯ ಕೊನೆಗೊಂಡಿತು.

ಸಂಕ್ಷಿಪ್ತ ಸ್ಕೋರ್‌
ಮೊದಲ ಇನಿಂಗ್ಸ್‌
ದಕ್ಷಿಣ ಆಫ್ರಿಕಾ:
151. ಇಂಗ್ಲೆಂಡ್‌: 9ಕ್ಕೆ 415 ಡಿಕ್ಲೇರ್ಡ್‌ (ಬೆನ್‌ ಸ್ಟೋಕ್ಸ್‌ 103, ಬೆನ್‌ ಫೋಕ್ಸ್‌ ಔಟಾಗದೆ 113, ಎನ್ರಿಕ್‌ ನಾರ್ಕಿಯಾ 82ಕ್ಕೆ 3)

ಎರಡನೇ ಇನಿಂಗ್ಸ್‌
ದಕ್ಷಿಣ ಆಫ್ರಿಕಾ:85.1 ಓವರ್‌ಗಳಲ್ಲಿ 179 (ಕೀಗನ್‌ ಪೀಟರ್‌ಸನ್‌ 42, ವಾನ್‌ ಡಸೆನ್‌ 41, ಒಲಿ ರಾಬಿನ್ಸನ್‌ 43ಕ್ಕೆ 4, ಆ್ಯಂಡರ್‌ಸನ್‌ 30ಕ್ಕೆ 3, ಬೆನ್‌ ಸ್ಟೋಕ್ಸ್‌ 30ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT