ಶುಕ್ರವಾರ, ಮೇ 29, 2020
27 °C

ಸಿಎಸ್‌ಕೆ ಕ್ಯಾಪ್‌ ಧರಿಸಿದ್ದು ಸ್ಮರಣೀಯ ಘಳಿಗೆ: ತಾಹಿರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ‘ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಪರ ಪ್ರತಿ ಬಾರಿ ಪಂದ್ಯ ಆಡಲು ಇಳಿಯುವಾಗ ರೋಮಾಂಚನ ಆಗುತಿತ್ತು. ಅಲ್ಲಿ ಕುಟುಂಬದ ವಾತಾವರಣ ಕಾಣುತ್ತಿದ್ದೆ’ ಎಂದು ದಕ್ಷಿಣ ಆಫ್ರಿಕಾದ ಹಿರಿಯ ಲೆಗ್‌ ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಹೇಳಿದ್ದಾರೆ.

‘ನಾವೆಲ್ಲಾ ಪೂರ್ಣ ಸಾಮರ್ಥ್ಯ ತೊಡಗಿಸಿಕೊಂಡು ಆಡುತ್ತಿದ್ದೆವು. ಪರಸ್ಪರರ ಯಶಸ್ಸನ್ನು ಆನಂದಿಸುತ್ತಿದ್ದೆವು. ಇದು ಚೆನ್ನೈ ಸೂಪರ್‌ ಕಿಂಗ್ಸ್‌ ಅನ್ನು ವಿಶೇಷ ತಂಡವನ್ನಾಗಿಸಿದೆ’ ಎಂದು 41 ವರ್ಷದ ತಾಹಿರ್‌ ಹೇಳಿದ್ದಾರೆ.

ತಾಹಿರ್‌, 2019ರ ಐಪಿಎಲ್‌ನಲ್ಲಿ ಅತ್ಯಧಿಕ ವಿಕೆಟ್‌ ಗಳನ್ನು ಕಿತ್ತು ‘ಪರ್ಪಲ್‌ ಕ್ಯಾಪ್‌‘ ತಮ್ಮದಾಗಿಸಿಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು