ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಕೇರಳ ಶಾಲೆಯಲ್ಲಿ ಹಿಜಬ್ ಗದ್ದಲ: 2ದಿನ ತುರ್ತು ರಜೆ; ನಿಯಮ ಪಾಲನೆಗೆ ಪಾಲಕ ಒಪ್ಪಿಗೆ

School Uniform Rule: ಹಿಜಬ್ ಧರಿಸುವ ಮೂಲಕ ಶಾಲಾ ಸಮವಸ್ತ್ರ ನಿಯಮ ಉಲ್ಲಂಘನೆ ವಿಚಾರದಲ್ಲಿ ಪಲ್ಲುರಿತಿಯ ಕ್ರೈಸ್ತ ಶಾಲೆಯಲ್ಲಿ ಉದ್ಭವಿಸಿದ ವಾದ ವಿವಾದದಿಂದಾಗಿ ಶಾಲೆಗೆ ಎರಡು ದಿನ ತುರ್ತು ರಜೆ ಘೋಷಿಸಲಾಯಿತು.
Last Updated 14 ಅಕ್ಟೋಬರ್ 2025, 11:28 IST
ಕೇರಳ ಶಾಲೆಯಲ್ಲಿ ಹಿಜಬ್ ಗದ್ದಲ: 2ದಿನ ತುರ್ತು ರಜೆ; ನಿಯಮ ಪಾಲನೆಗೆ ಪಾಲಕ ಒಪ್ಪಿಗೆ

IPS ಅಧಿಕಾರಿ ಆತ್ಮಹತ್ಯೆ: BJP ಆಡಳಿತದಲ್ಲಿ ದಲಿತರು ಸುರಕ್ಷಿತವಾಗಿಲ್ಲ–ಪ್ರಿಯಾಂಕಾ

Dalit Rights India: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರು ಸುರಕ್ಷಿತವಾಗಿಲ್ಲ ಎಂಬುದಕ್ಕೆ ಹರಿಯಾಣದ ಐಪಿಎಸ್ ಅಧಿಕಾರಿ ವೈ.ಪವನ್ ಕುಮಾರ್ ಅವರ ಆತ್ಮಹತ್ಯೆ ಪ್ರಮುಖ ಪುರಾವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
Last Updated 14 ಅಕ್ಟೋಬರ್ 2025, 11:23 IST
IPS ಅಧಿಕಾರಿ ಆತ್ಮಹತ್ಯೆ: BJP ಆಡಳಿತದಲ್ಲಿ ದಲಿತರು ಸುರಕ್ಷಿತವಾಗಿಲ್ಲ–ಪ್ರಿಯಾಂಕಾ

ವಾಸ್ಕೊ–ಡ–ಗಾಮಾ ರೈಲಿನಲ್ಲಿ ಗೋವಾಕ್ಕೆ ಕಳ್ಳಸಾಗಣೆ ಆಗುತ್ತಿದ್ದ 13 ಮಕ್ಕಳ ರಕ್ಷಣೆ

child trafficked to Goa: ಗೋವಾಕ್ಕೆ ಮಾನವ ಕಳ್ಳಸಾಗಣೆ ಆಗುತ್ತಿದ್ದ ಒಬ್ಬ ಬಾಲಕಿ ಸೇರಿದಂತೆ 13 ಮಕ್ಕಳನ್ನು ರೈಲ್ವೆ ರಕ್ಷಣಾ ದಳದ (ಆರ್‌ಪಿಎಫ್) ಪೊಲೀಸರು ಜಾರ್ಖಂಡ್‌ನ ರಾಂಚಿ ಬಳಿಯ ಮೂಚಿ ರೈಲು ನಿಲ್ದಾಣದಲ್ಲಿ ರಕ್ಷಿಸಿದ್ದಾರೆ.
Last Updated 14 ಅಕ್ಟೋಬರ್ 2025, 11:02 IST
ವಾಸ್ಕೊ–ಡ–ಗಾಮಾ ರೈಲಿನಲ್ಲಿ ಗೋವಾಕ್ಕೆ ಕಳ್ಳಸಾಗಣೆ ಆಗುತ್ತಿದ್ದ 13 ಮಕ್ಕಳ ರಕ್ಷಣೆ

ತೆಲಂಗಾಣ ಪೊಲೀಸರ ಮುಂದೆ ಆರು ಮಾವೋವಾದಿಗಳು ಶರಣು

Telangana Police: ಛತ್ತೀಸ್‌ಗಢದ ನಿಷೇಧಿತ ಸಿಪಿಐ(ಮಾವೋವಾದಿ) ಪಕ್ಷದ ಆರು ಸದಸ್ಯರು ಮಂಗಳವಾರ ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2025, 10:43 IST
ತೆಲಂಗಾಣ ಪೊಲೀಸರ ಮುಂದೆ ಆರು ಮಾವೋವಾದಿಗಳು ಶರಣು

ವೈಜಾಗ್‌ನ Google AI ಹಬ್ ಡಿಜಿಟಲ್ ಆರ್ಥಿಕತೆಗೆ ಪೂರಕ: ಪ್ರಧಾನಿ ಮೋದಿ

Digital Economy: ವಿಶಾಖಪಟ್ಟಣದಲ್ಲಿ ಗೂಗಲ್ ಎಐ ಹಬ್ ಉದ್ಘಾಟನೆಯು ತಂತ್ರಜ್ಞಾನದ ಅಭಿವೃದ್ಧಿಗೆ ಪ್ರಬಲ ಶಕ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಇದು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸುತ್ತದೆ ಎಂದು ಮೋದಿ ಹೇಳಿದರು.
Last Updated 14 ಅಕ್ಟೋಬರ್ 2025, 9:54 IST
ವೈಜಾಗ್‌ನ Google AI ಹಬ್ ಡಿಜಿಟಲ್ ಆರ್ಥಿಕತೆಗೆ ಪೂರಕ: ಪ್ರಧಾನಿ ಮೋದಿ

ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಅ. 18ರವರೆಗೂ ಭಾರೀ ಮಳೆ: IMD ಎಚ್ಚರಿಕೆ

ಕರ್ನಾಟಕವನ್ನೂ ಒಳಗೊಂಡು ದಕ್ಷಿಣ ಭಾರತದಲ್ಲಿ ಅ. 18ರವರೆಗೂ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
Last Updated 14 ಅಕ್ಟೋಬರ್ 2025, 9:47 IST
ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಅ. 18ರವರೆಗೂ ಭಾರೀ ಮಳೆ: IMD ಎಚ್ಚರಿಕೆ

ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ

BJP Candidates: ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿಯು 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರ ಜೆಡಿಯು ಸ್ಪರ್ಧಿಸಲಿವೆ.
Last Updated 14 ಅಕ್ಟೋಬರ್ 2025, 9:29 IST
ಬಿಹಾರ ವಿಧಾನಸಭಾ ಚುನಾವಣೆ: 71 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ
ADVERTISEMENT

ಪಾಕ್ ಹೊಗಳಿದ ಟ್ರಂಪ್; ಇದು ಯಾವ ರೀತಿಯ ಗೆಳೆತನ?: ಮೋದಿಗೆ ಕಾಂಗ್ರೆಸ್

Congress Protest: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಗಳಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
Last Updated 14 ಅಕ್ಟೋಬರ್ 2025, 8:21 IST
ಪಾಕ್ ಹೊಗಳಿದ ಟ್ರಂಪ್; ಇದು ಯಾವ ರೀತಿಯ ಗೆಳೆತನ?: ಮೋದಿಗೆ ಕಾಂಗ್ರೆಸ್

ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

Toxic Syrup Alert: ಭಾರತದಲ್ಲಿ ತಯಾರಾದ ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್ ಮತ್ತು ರಿಲೈಫ್‌ ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳಲ್ಲಿ ಹಾನಿಕಾರಕ ರಾಸಾಯನಿಕ ಪತ್ತೆಯಾಗಿದೆ.
Last Updated 14 ಅಕ್ಟೋಬರ್ 2025, 7:24 IST
ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

₹70 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹಲವು ರಾಜ್ಯಗಳಲ್ಲಿ ಇ.ಡಿ ದಾಳಿ

CBI ED Raid: ₹70 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಹಲವು ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 14 ಅಕ್ಟೋಬರ್ 2025, 7:22 IST
₹70 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣ: ಹಲವು ರಾಜ್ಯಗಳಲ್ಲಿ ಇ.ಡಿ ದಾಳಿ
ADVERTISEMENT
ADVERTISEMENT
ADVERTISEMENT