ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

IND vs SA | ಹರಿಣಗಳ ಮೇಲೆ ಬಿರುಗಾಳಿಯಂತೆ ಎರಗಿದ ಸಿರಾಜ್; ಚಿತ್ರಗಳಲ್ಲಿ ನೋಡಿ

Published : 3 ಜನವರಿ 2024, 11:33 IST
Last Updated : 3 ಜನವರಿ 2024, 11:33 IST
ಫಾಲೋ ಮಾಡಿ
Comments
ಸಿರಾಜ್‌ ಬೌಲಿಂಗ್‌ ವೈಖರಿ

ಸಿರಾಜ್‌ ಬೌಲಿಂಗ್‌ ವೈಖರಿ

ಪಿಟಿಐ ಚಿತ್ರ

ಮೊದಲ (ಏಡನ್ ಮರ್ಕರಂ) ವಿಕೆಟ್‌ ಪಡೆದಾಗ ವಿರಾಟ್‌ ಕೊಹ್ಲಿಯಿಂದ ಅಭಿನಂದನೆ

ಮೊದಲ (ಏಡನ್ ಮರ್ಕರಂ) ವಿಕೆಟ್‌ ಪಡೆದಾಗ ವಿರಾಟ್‌ ಕೊಹ್ಲಿಯಿಂದ ಅಭಿನಂದನೆ

ಪಿಟಿಐ ಚಿತ್ರ

ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್‌ ಎಲ್ಗರ್‌ ಔಟಾದಾಗ

ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್‌ ಎಲ್ಗರ್‌ ಔಟಾದಾಗ

ಪಿಟಿಐ ಚಿತ್ರ

ಸಿರಾಜ್‌ ಅವರು ಮೂರನೇ ವಿಕೆಟ್‌ ಉರುಳಿಸಿದಾಗ, ಹೀಗಿತ್ತು ನಾಯಕ ರೋಹಿತ್‌ ಶರ್ಮಾ ಪ್ರತಿಕ್ರಿಯೆ

ಸಿರಾಜ್‌ ಅವರು ಮೂರನೇ ವಿಕೆಟ್‌ ಉರುಳಿಸಿದಾಗ, ಹೀಗಿತ್ತು ನಾಯಕ ರೋಹಿತ್‌ ಶರ್ಮಾ ಪ್ರತಿಕ್ರಿಯೆ

ಪಿಟಿಐ ಚಿತ್ರ

ನಾಲ್ಕನೇ (ಡೇವಿಡ್ ಬೆಡಿಂಗ್‌ಹ್ಯಾಮ್) ವಿಕೆಟ್‌ ಪಡೆದು ಜಿಗಿದು ಸಂಭ್ರಮಿಸಿದ್ದು

ನಾಲ್ಕನೇ (ಡೇವಿಡ್ ಬೆಡಿಂಗ್‌ಹ್ಯಾಮ್) ವಿಕೆಟ್‌ ಪಡೆದು ಜಿಗಿದು ಸಂಭ್ರಮಿಸಿದ್ದು

ರಾಯಿಟರ್ಸ್‌ ಚಿತ್ರ

ವಿಕೆಟ್ ಪಡೆದ ಸಂಭ್ರಮದಲ್ಲಿ ಸಿರಾಜ್, ವಿರಾಟ್

ವಿಕೆಟ್ ಪಡೆದ ಸಂಭ್ರಮದಲ್ಲಿ ಸಿರಾಜ್, ವಿರಾಟ್

ಪಿಟಿಐ ಚಿತ್ರ

ಐದನೇ (ಮಾರ್ಕೊ ಯಾನ್ಸೆನ್) ವಿಕೆಟ್‌ ಪಡೆದಾಗ ಸಿರಾಜ್‌ ಅವರತ್ತ ಓಡಿ ಬಂದ ರೋಹಿತ್ ಶರ್ಮಾ

ಐದನೇ (ಮಾರ್ಕೊ ಯಾನ್ಸೆನ್) ವಿಕೆಟ್‌ ಪಡೆದಾಗ ಸಿರಾಜ್‌ ಅವರತ್ತ ಓಡಿ ಬಂದ ರೋಹಿತ್ ಶರ್ಮಾ

ರಾಯಿಟರ್ಸ್‌ ಚಿತ್ರ

ಐದು ವಿಕೆಟ್‌ ಗೊಂಚಲು ಸಾಧನೆಗೆ ಸಹ ಆಟಗಾರರಿಂದ ಅಭಿನಂದನೆ

ಐದು ವಿಕೆಟ್‌ ಗೊಂಚಲು ಸಾಧನೆಗೆ ಸಹ ಆಟಗಾರರಿಂದ ಅಭಿನಂದನೆ

ಪಿಟಿಐ ಚಿತ್ರ

ಆರನೇ (ಕೈಲ್ ವೆರೆಯನ್) ವಿಕೆಟ್‌ ಪಡೆದಾಗ ಸಂಭ್ರಮಿಸಿದ್ದು ಹೀಗೆ

ಆರನೇ (ಕೈಲ್ ವೆರೆಯನ್) ವಿಕೆಟ್‌ ಪಡೆದಾಗ ಸಂಭ್ರಮಿಸಿದ್ದು ಹೀಗೆ

ರಾಯಿಟರ್ಸ್ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT