ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022 Mega Auction: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

Last Updated 13 ಫೆಬ್ರುವರಿ 2022, 21:46 IST
ಅಕ್ಷರ ಗಾತ್ರ

ಚೆನ್ನೈ ಸೂಪರ್ ಕಿಂಗ್ಸ್

ತಂಡದಲ್ಲಿ ಉಳಿದುಕೊಂಡವರು:
ರವೀಂದ್ರ ಜಡೇಜ (₹ 16 ಕೋಟಿ), ಮಹೇಂದ್ರ ಸಿಂಗ್ ಧೋನಿ (12 ಕೋಟಿ), ಋತುರಾಜ್ ಗಾಯಕವಾಡ್‌ (8 ಕೋಟಿ), ಮೋಯಿನ್ ಅಲಿ (6 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ದೀಪಕ್ ಚಾಹರ್‌, ಅಂಬಟಿ ರಾಯುಡು, ಡ್ವೇನ್ ಬ್ರಾವೊ, ರಾಬಿನ್ ಉತ್ತಪ್ಪ, ಕೆ.ಎಂ.ಆಸಿಫ್‌, ತುಷಾರ್ ದೇಶಪಾಂಡೆ.

ಭಾನುವಾರ ಆಯ್ಕೆಗೊಂಡವರು:
ಡೆವೊನ್ ಕಾನ್ವೆ ( 1 ಕೋಟಿ), ಸುಭ್ರಾಂಶು ಸೇನಾಪತಿ (20 ಲಕ್ಷ), ಶಿವಂ ದುಬೆ (4 ಕೋಟಿ), ಮಿಚೆಲ್ ಸ್ಯಾಂಟನರ್‌ (1.90 ಕೋಟಿ), ಡ್ವೇನ್ ಪ್ರಿಟೋರಿಯಸ್‌ (50 ಲಕ್ಷ), ಮಹೇಶ್ ತೀಕ್ಷಣ (70 ಲಕ್ಷ), ಸಿಮರ್‌ಜೀತ್ ಸಿಂಗ್‌ (20 ಲಕ್ಷ), ಆ್ಯಡಂ ಮಿಲ್ನೆ (1.90 ಕೋಟಿ), ಮುಖೇಶ್ ಚೌಧರಿ (20 ಲಕ್ಷ), ಪ್ರಶಾಂತ್ ಸೋಲಂಕಿ (1.20 ಕೋಟಿ), ಹರಿ ನಿಶಾಂತ್‌ (20 ಲಕ್ಷ), ಎನ್‌.ಜಗದೀಶನ್‌ (20 ಲಕ್ಷ), ಕ್ರಿಸ್ ಜೋರ್ಡಾನ್‌ (3.60 ಕೋಟಿ), ಭಗತ್ ವರ್ಮಾ (20 ಲಕ್ಷ), ರಾಜವರ್ಧನ್ ಹಂಗರ್ಗೇಕರ್‌ (1.50 ಕೋಟಿ),

****

ಡೆಲ್ಲಿ ಕ್ಯಾಪಿಟಲ್ಸ್

ತಂಡದಲ್ಲಿ ಉಳಿದುಕೊಂಡವರು:
ರಿಷಭ್ ಪಂತ್‌ (16 ಕೋಟಿ), ಅಕ್ಷರ್ ಪಟೇಲ್‌ (9 ಕೋಟಿ), ಪ್ರಥ್ವಿ ಶಾ (7.5 ಕೋಟಿ), ಆ್ಯನ್ರಿಚ್ ನಾರ್ಕಿಯಾ (6.5 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ಶಾರ್ದೂಲ್ ಠಾಕೂರ್‌, ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಕುಲದೀಪ್ ಯಾದವ್‌, ಮುಸ್ತಫಿಜುರ್ ರೆಹಮಾನ್‌, ಸರ್ಫರಾಜ್ ಖಾನ್‌, ಅಶ್ವಿನ ಹೆಬ್ಬಾರ್‌, ಕಮಲೇಶ್ ನಾಗರಕೋಟಿ

ಮನದೀಪ್ ಸಿಂಗ್‌ (1.10 ಕೋಟಿ), ಯಶ್ ಧುಳ್‌ (50 ಲಕ್ಷ), ರೋವಮನ್ ಪೊವೆಲ್‌ (2.80 ಕೋಟಿ), ಶ್ರೀಕರ್ ಭರತ್‌ (2 ಕೋಟಿ), ಲಲಿತ್ ಯಾದವ್‌ (65 ಲಕ್ಷ), ರಿಪಾಲ್ ಪಟೇಲ್‌ (20 ಲಕ್ಷ), ಖಲೀಲ್ ಅಹಮದ್‌ (5.25 ಕೋಟಿ), ಚೇತನ್ ಸಕಾರಿಯಾ (4.20 ಕೋಟಿ), ಪ್ರವೀಣ್ ದುಬೆ (50 ಲಕ್ಷ), ಟಿಮ್ ಸೀಫರ್ಟ್‌ (50 ಲಕ್ಷ), ಲುಂಗಿ ಗಿಡಿ (50 ಲಕ್ಷ),

****

ಗುಜರಾತ್ ಟೈಟನ್ಸ್

ತಂಡದಲ್ಲಿ ಉಳಿದುಕೊಂಡವರು:
ಹಾರ್ದಿಕ್ ಪಾಂಡ್ಯ (15 ಕೋಟಿ), ರಶೀದ್ ಖಾನ್‌ (15 ಕೋಟಿ), ಶುಭಮನ್ ಗಿಲ್‌ (8 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ಲಾಕಿ ಫರ್ಗ್ಯುಸನ್‌, ಮೊಹಮ್ಮದ್ ಶಮಿ, ಜೇಸನ್ ರಾಯ್, ರಾಹುಲ್ ತೆವಾಟಿಯಾ, ನೂರ್ ಅಹಮದ್‌, ಆರ್‌. ಸಾಯಿ ಕಿಶೋರ್‌, ಅಭಿನವ್ ಸಾದರಂಗಣಿ

ಡಾಮ್ನಿಕ್ ಡ್ರೇಕ್ಸ್ (1.10 ಕೋಟಿ), ವಿಜಯ ಶಂಕರ್‌ (1.40 ಕೋಟಿ), ಜಯಂತ್ ಯಾದವ್‌ (1.70 ಕೋಟಿ), ದರ್ಶನ್ ನಲ್ಕಂಡೆ (20 ಲಕ್ಷ), ಯಶ್ ದಯಾಳ್‌ (3.20 ಕೋಟಿ), ಪ್ರದೀಪ್ ಸಂಗ್ವಾನ್‌ (20 ಲಕ್ಷ), ಅಲ್ಜರಿ ಜೋಸೆಫ್‌ (2.40 ಕೋಟಿ), ಮ್ಯಾಥ್ಯು ವೇಡ್‌ (2.40 ಕೋಟಿ), ವೃದ್ಧಿಮಾನ್ ಸಹಾ (1.90 ಕೋಟಿ), ಗುರುಕೀರತ್ ಸಿಂಗ್ ಮಾನ್‌ (50 ಲಕ್ಷ), ವರುಣ್ ಆ್ಯರನ್‌ (50 ಲಕ್ಷ),

****

ಕೋಲ್ಕತ್ತ ನೈಟ್ ರೈಡರ್ಸ್

ತಂಡದಲ್ಲಿ ಉಳಿದುಕೊಂಡವರು:
ಆ್ಯಂಡ್ರೆ ರಸೆಲ್‌ (12 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ವೆಂಕಟೇಶ್ ಅಯ್ಯರ್‌ (8 ಕೋಟಿ), ಸುನಿಲ್ ನಾರಾಯಣ್‌ (6 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಶೆಲ್ಡನ್ ಜಾಕ್ಸನ್‌

ಬಾಬಾ ಇಂದ್ರಜೀತ್‌ (20 ಲಕ್ಷ), ಪ್ರಥಮ್ ಸಿಂಗ್‌ (20 ಲಕ್ಷ), ಅಜಿಂಕ್ಯ ರಹಾನೆ (1 ಕೋಟಿ), ರಿಂಕು ಸಿಂಗ್‌ (55 ಲಕ್ಷ), ಅಭಿಜಿತ್ ತೋಮರ್‌ (40 ಲಕ್ಷ), ಅನುಕೂಲ್ ರಾಯ್‌ (20 ಲಕ್ಷ), ಚಾಮಿಕ ಕರುಣರತ್ನೆ (50 ಲಕ್ಷ), ಅಶೋಕ್ ಶರ್ಮಾ (55 ಲಕ್ಷ), ರಾಸಿಕ್ ಸಲಾಮ್‌ (20 ಲಕ್ಷ), ರಮೇಶ್‌ ಕುಮಾರ್ (20 ಲಕ್ಷ), ಅಲೆಕ್ಸ್ ಹೇಲ್ಸ್ (1.50 ಕೋಟಿ), ಸ್ಯಾಮ್ ಬಿಲಿಂಗ್ಸ್ (2 ಕೋಟಿ), ಟಿಮ್ ಸೌಥಿ (1.50 ಕೋಟಿ),

*****

ಲಖನೌ ಸೂಪರ್ ಜೈಂಟ್ಸ್

ತಂಡದಲ್ಲಿ ಉಳಿದುಕೊಂಡವರು:
ಕೆ.ಎಲ್‌. ರಾಹುಲ್‌ (17 ಕೋಟಿ), ಮಾರ್ಕಸ್‌ ಸ್ಟೋಯಿನಿಸ್‌ (9.2 ಕೋಟಿ), ರವಿ ಬಿಷ್ಣೋಯಿ (4 ಕೋಟಿ).

ಹರಾಜಿನಲ್ಲಿ ಆಯ್ಕೆಯಾದವರು:
ಜೇಸನ್ ಹೋಲ್ಡರ್, ಕೃಣಾಲ್ ಪಾಂಡ್ಯ, ಮಾರ್ಕ್‌ ವುಡ್‌, ಕ್ವಿಂಟನ್ ಡಿಕಾಕ್, ದೀಪಕ್ ಹೂಡಾ, ಮನೀಷ್ ಪಾಂಡೆ, ಅಂಕಿತ್ ರಜಪೂತ್‌, ಆವೇಶ್‌ ಖಾನ್‌.

ಮನನ್‌ ವೊಹ್ರಾ, ಕೈಲ್ ಮಯರ್ಸ್ (50 ಲಕ್ಷ), ಕರಣ್ ಶರ್ಮಾ (20 ಲಕ್ಷ), ಕೃಷ್ಣಪ್ಪ ಗೌತಮ್‌ (90 ಲಕ್ಷ), ಆಯುಶ್ ಬಡೋಣಿ (20 ಲಕ್ಷ), ದುಷ್ಮತ್ ಚಮೀರ (2 ಕೋಟಿ), ಶಹಬಾಜ್ ನದೀಂ (50 ಲಕ್ಷ), ಮೊಹಸಿನ್ ಖಾನ್‌ (20 ಲಕ್ಷ), ಎವಿನ್ ಲೂಯಿಸ್‌(2 ಕೋಟಿ), ಮಯಂಕ್ ಯಾದವ್‌ (20 ಲಕ್ಷ),

****'

ಮುಂಬೈ ಇಂಡಿಯನ್ಸ್

ತಂಡದಲ್ಲಿ ಉಳಿದುಕೊಂಡವರು:
ರೋಹಿತ್ ಶರ್ಮಾ (16 ಕೋಟಿ), ಜಸ್‌ಪ್ರೀತ್ ಬೂಮ್ರಾ (12 ಕೋಟಿ), ಸೂರ್ಯಕುಮಾರ್ ಯಾದವ್‌ (8 ಕೋಟಿ), ಕೀರನ್ ಪೊಲಾರ್ಡ್‌ (6 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ಇಶಾನ್ ಕಿಶನ್, ಡೆವಾಲ್ಡ್ ಬ್ರೆವಿಸ್‌, ಬಾಸಿಲ್ ಥಂಪಿ, ಮುರುಗನ್ ಅಶ್ವಿನ್‌

ತಿಲಕ್ ವರ್ಮಾ (1.70 ಕೋಟಿ), ಸಂಜಯ್ ಯಾದವ್‌ (50 ಲಕ್ಷ), ಡೇನಿಯಲ್ ಸ್ಯಾಮ್ಸ್ (2.60 ಕೋಟಿ), ಟಿಮ್ ಡೇವಿಡ್‌ (8.25 ಕೋಟಿ), ಮೊಹಮ್ಮದ್ ಅರ್ಷದ್ ಖಾನ್‌ (20 ಲಕ್ಷ), ಜೈದೇವ್ ಉನದ್ಕತ್‌ (1.30 ಕೋಟಿ), ಮಯಂಕ್ ಮರ್ಕಂಡೆ (65 ಲಕ್ಷ), ಜೋಫ್ರಾ ಆರ್ಚರ್‌ (8 ಕೋಟಿ), ಟೈಮಲ್ ಮಿಲ್ಸ್ (1.50 ಕೋಟಿ), ರಿಲೆ ಮರಡಿತ್‌ (1 ಕೋಟಿ), ರಮಣದೀಪ್ ಸಿಂಗ್‌ (20 ಲಕ್ಷ), ರಾಹುಲ್ ಬುದ್ಧಿ (20 ಲಕ್ಷ), ಅನಮೋಲ್‌ ಪ್ರೀತ್ ಸಿಂಗ್‌ (20 ಲಕ್ಷ), ಹೃತಿಕ್ ಶೋಕೀನ್‌ (20 ಲಕ್ಷ), ಅರ್ಜುನ್ ತೆಂಡೂಲ್ಕರ್ (30 ಲಕ್ಷ), ಸಂಜಯ್ ಯಾದವ್‌ (50 ಲಕ್ಷ)

****

ಪಂಜಾಬ್ ಕಿಂಗ್ಸ್

ತಂಡದಲ್ಲಿ ಉಳಿದುಕೊಂಡವರು:
ಮಯಂಕ್ ಅಗರವಾಲ್‌ (14 ಕೋಟಿ), ಆರ್ಷದೀಪ್ ಸಿಂಗ್‌ (4 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ಶಿಖರ್ ಧವನ್, ಕಗಿಸೊ ರಬಾಡ, ಜಾನಿ ಬೇಸ್ಟೊ, ರಾಹುಲ್ ಚಾಹರ್, ಪ್ರಭಸಿಮ್ರನ್ ಸಿಂಗ್‌, ಇಶಾನ್ ಪೊರೆಲ್‌, ಜಿತೇಶ್ ಶರ್ಮಾ, ಶಾರೂಖ್ ಖಾನ್‌, ಹರ್‌ಪ್ರೀತ್ ಬ್ರಾರ್‌.

ಪ್ರೇರಕ್ ಮಂಕಡ್‌ (20 ಲಕ್ಷ), ಬಾಲ್‌ತೇಜ್ ಸಿಂಗ್‌ (20 ಲಕ್ಷ), ಅನ್ಷ್‌ ಪಟೇಲ್‌ (20 ಲಕ್ಷ), ಲಿಯಾಮ್ ಲಿವಿಂಗ್‌ಸ್ಟೋನ್‌ (11.50 ಕೋಟಿ), ರಿಷಿ ಧವನ್‌ (55 ಲಕ್ಷ), ವೃತಿಕ್ ಚಟರ್ಜಿ (20 ಲಕ್ಷ), ಒಡೀನ್ ಸ್ಮಿತ್‌ (6 ಕೋಟಿ), ಸಂದೀಪ್ ಶರ್ಮಾ (50 ಲಕ್ಷ), ರಾಜ್ ಬಾವಾ (2 ಕೋಟಿ), ವೈಭವ್ ಅರೋರಾ (2 ಕೋಟಿ), ಪ್ರೇರಕ್ ಮಂಕಡ್ (20 ಲಕ್ಷ), ಭಾನುಕ ರಾಜಪಕ್ಷ (50 ಲಕ್ಷ), ಬೆನ್ನಿ ಹೊವೆಲ್‌ (40 ಲಕ್ಷ), ಅಥರ್ವ ತೈಡೆ (20 ಲಕ್ಷ), ನೇಥನ್ ಎಲ್ಲಿಸ್‌ (75 ಲಕ್ಷ).

****

ರಾಜಸ್ಥಾನ್ ರಾಯಲ್ಸ್

ತಂಡದಲ್ಲಿ ಉಳಿದುಕೊಂಡವರು:
ಸಂಜು ಸ್ಯಾಮ್ಸನ್‌ (14 ಕೋಟಿ), ಜೋಸ್ ಬಟ್ಲರ್‌ (10 ಕೋಟಿ), ಯಶಸ್ವಿ ಜೈಸ್ವಾಲ್‌ (4 ಕೋಟಿ).

ಹರಾಜಿನಲ್ಲಿ ಆಯ್ಕೆಯಾದವರು:
ಪ್ರಸಿದ್ಧ ಕೃಷ್ಣ, ಶಿಮ್ರಾನ್ ಹೆಟ್ಮೆಯರ್, ದೇವದತ್ತ ಪಡಿಕ್ಕಲ್, ಯಜುವೇಂದ್ರ ಚಾಹಲ್, ಆರ್. ಅಶ್ವಿನ್, ಟ್ರೆಂಟ್ ಬೌಲ್ಟ್, ಕೆ. ಸಿ. ಕಾರ್ಯಪ್ಪ, ರಿಯಾನ್ ಪರಾಗ್‌

ಅನುನಯ್‌ ಸಿಂಗ್‌ (20 ಲಕ್ಷ), ನವದೀಪ್ ಸೈನಿ (2.60 ಕೋಟಿ), ಒಬೆದ್‌ ಮೆಕೆ (75 ಲಕ್ಷ), ಕರುಣ್ ನಾಯರ್‌ (1.40 ಕೋಟಿ), ರಸಿ ವ್ಯಾನ್ ಡರ್ ಡಸೆನ್‌ (1 ಕೋಟಿ), ಧ್ರುವ ಜುರೆಲ್‌ (20 ಲಕ್ಷ), ಜೇಮ್ಸ್ ನೀಶಮ್‌ (1.50 ಕೋಟಿ), ಡೆರಿಲ್ ಮಿಚೆಲ್‌ (75 ಲಕ್ಷ), ಶುಭಮನ್ ಘರ್ವಾಲ್‌ (20 ಲಕ್ಷ), ನೇಥನ್ ಕೌಲ್ಟರ್‌ ನೈಲ್‌ (2 ಕೋಟಿ), ಕುಲದೀಪ್ ಸೇನ್‌ (20 ಲಕ್ಷ), ತೇಜಸ್ ಬರೋಕಾ (20 ಲಕ್ಷ).

****

ರಾಯಲ್ ಚಾಲೆಂಜರ್ಸ್ ಬೆಂಗಳೂರು

ತಂಡದಲ್ಲಿ ಉಳಿದುಕೊಂಡವರು:
ವಿರಾಟ್‌ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್‌ (11 ಕೋಟಿ), ಮೊಹಮ್ಮದ್ ಸಿರಾಜ್‌ (7 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ವಣಿಂದು ಹಸರಂಗಾ, ಹರ್ಷಲ್ ಪಟೇಲ್, ಫಾಫ್ ಡುಪ್ಲೆಸಿ, ದಿನೇಶ್ ಕಾರ್ತಿಕ್‌, ಜೋಶ್ ಹ್ಯಾಜಲ್‌ವುಡ್‌, ಶಹಬಾಜ್ ಅಹಮದ್‌, ಅನುಜ್ ರಾವತ್‌, ಆಕಾಶದೀಪ್‌

ಸುಯಶ್ ಪ್ರಭುದೇಸಾಯಿ (30 ಲಕ್ಷ), ಫಿನ್ ಅಲೆನ್‌(80 ಲಕ್ಷ), ಮಹಿಪಾಲ್ ಲೊಮ್ರೊರ್‌ (95 ಲಕ್ಷ),
ಶರ್ಫೇನ್ ರುದರ್‌ಫೋರ್ಡ್‌ (1 ಕೋಟಿ), ಅನೀಶ್ವರ್ ಗೌತಮ್‌ (20 ಲಕ್ಷ), ಜೇಸನ್ ಬೆಹ್ರೆನ್‌ಡಾರ್ಫ್‌ (75 ಲಕ್ಷ),
ಚಮಾ ವಿ. ಮಿಲಿಂದ್‌ (25 ಲಕ್ಷ), ಲುನ್ವಿತ್ ಸಿಸೋಡಿಯಾ (20 ಲಕ್ಷ), ಡೇವಿಡ್‌ ವಿಲ್ಲಿ (2 ಕೋಟಿ), ಕರ್ಣ ಶರ್ಮಾ (50 ಲಕ್ಷ), ಸಿದ್ಧಾರ್ಥ್ ಕೌಲ್‌ (75 ಲಕ್ಷ), ಆಕಾಶ್ ದೀಪ್ (20 ಲಕ್ಷ),

****

ಸನ್‌ರೈಸರ್ಸ್ ಹೈದರಾಬಾದ್

ತಂಡದಲ್ಲಿ ಉಳಿದುಕೊಂಡವರು:
ಕೇನ್ ವಿಲಿಯಮ್ಸನ್‌ (14 ಕೋಟಿ), ಅಬ್ದುಲ್ ಸಮದ್‌ (4 ಕೋಟಿ), ಉಮ್ರಾನ್ ಮಲಿಕ್‌ (4 ಕೋಟಿ)

ಹರಾಜಿನಲ್ಲಿ ಆಯ್ಕೆಯಾದವರು:
ನಿಕೋಲಸ್ ಪೂರನ್‌, ವಾಷಿಂಗ್ಟನ್ ಸುಂದರ್, ಭುವನೇಶ್ವರ ಕುಮಾರ್‌, ಟಿ. ನಟರಾಜನ್, ಪ್ರಿಯಂ ಗರ್ಗ್‌, ರಾಹುಲ್ ತ್ರಿಪಾಠಿ, ಕಾರ್ತಿಕ್ ತ್ಯಾಗಿ, ಶ್ರೇಯಸ್‌ ಗೋಪಾಲ್‌, ಜೆ.ಸುಚಿತ್‌,
ಅಭಿಷೇಕ್ ಶರ್ಮಾ

ಏಡನ್ ಮರ್ಕರಂ (2.60 ಕೋಟಿ), ಶಶಾಂಕ್ ಸಿಂಗ್‌ (20 ಲಕ್ಷ), ಆರ್‌. ಸಮರ್ಥ್‌ (20 ಲಕ್ಷ), ಮಾರ್ಕೊ ಜಾನ್ಸನ್‌ (4.20 ಕೋಟಿ), ಸೀನ್ ಅಬಾಟ್‌ (2.40 ಕೋಟಿ), ಸೌರವ್ ದುಬೆ (20 ಲಕ್ಷ), ರೊಮಾರಿಯೊ ಶೆಫ‌ರ್ಡ್‌ (7.75 ಕೋಟಿ), ಗ್ಲೆನ್ ಫಿಲಿಪ್ಸ್ (1.50 ಕೋಟಿ), ವಿಷ್ಣು ವಿನೋದ್‌ (50 ಲಕ್ಷ), ಫಜಲಾಕ್ ಫಾರೂಕಿ (50 ಲಕ್ಷ)

***

ಮಾರಾಟವಾಗದ ಪ್ರಮುಖರು

ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್, ಇಮ್ರಾನ್‌ ತಾಹೀರ್, ಆ್ಯಡಂ ಜಂಪಾ, ಆ್ಯರನ್ ಫಿಂಚ್, ಡೇವಿಡ್ ಮಿಲಾನ್, ಉಸ್ಮಾನ್ ಖ್ವಾಜಾ, ಕೇದಾರ್ ಜಾಧವ್, ಮಾರ್ಟಿನ್ ಗಪ್ಟಿಲ್, ಕಾರ್ಲೊಸ್ ಬ್ರೇಥ್‌ವೇಟ್, ಚೇತೇಶ್ವರ್ ಪೂಜಾರ, ಮುರಳಿ ವಿಜಯ್.

ಅಂಕಿ ಸಂಖ್ಯೆ: ಐಪಿಎಲ್ ವೆಬ್‌ಸೈಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT