ಪ್ಲೇ ಆಫ್ ರೇಸ್: ಎರಡೂ ತಂಡಗಳು ಮುಂಚೂಣಿಯಲ್ಲಿ
ಡೆಲ್ಲಿ ತಂಡ ಈ ಆವೃತ್ತಿಯಲ್ಲಿ ಆಡಿರುವ 8 ಪಂದ್ಯಗಳ ಪೈಕಿ ಆರರಲ್ಲಿ ಜಯ ಸಾಧಿಸಿದೆ. 9 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಬೆಂಗಳೂರು ಕೂಡ ಇಷ್ಟೇ ಗೆಲುವು ಕಂಡಿದೆ. ಹೀಗಾಗಿ, ಪ್ಲೇ ಆಫ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಇತ್ತಂಡಗಳಿಗೆ ಈ ಪಂದ್ಯದಲ್ಲಿ ಗೆಲ್ಲುವುದು ಮುಖ್ಯವಾಗಿದೆ.