ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | IPL 2025: ಪಂಜಾಬ್ ವಿರುದ್ಧ ಆರ್‌ಸಿಬಿ ಗೆಲುವಿನ ಸಂಭ್ರಮ

Published : 20 ಏಪ್ರಿಲ್ 2025, 14:09 IST
Last Updated : 20 ಏಪ್ರಿಲ್ 2025, 14:09 IST
ಫಾಲೋ ಮಾಡಿ
Comments
ಆರ್‌ಸಿಬಿ ಆಟಗಾರರ ಸಂಭ್ರಮ

ಆರ್‌ಸಿಬಿ ಆಟಗಾರರ ಸಂಭ್ರಮ

(ಪಿಟಿಐ ಚಿತ್ರ)

ADVERTISEMENT
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಆರು ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.

(ರಾಯಿಟರ್ಸ್ ಚಿತ್ರ)

ಆರ್‌ಸಿಬಿ 18.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಆರ್‌ಸಿಬಿ 18.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

(ರಾಯಿಟರ್ಸ್ ಚಿತ್ರ)

ಆಕರ್ಷಕ ಅರ್ಧಶತಕ ಗಳಿಸಿದ ದೇವದತ್ತ ಪಡಿಕ್ಕಲ್

ಆಕರ್ಷಕ ಅರ್ಧಶತಕ ಗಳಿಸಿದ ದೇವದತ್ತ ಪಡಿಕ್ಕಲ್

(ರಾಯಿಟರ್ಸ್ ಚಿತ್ರ)

ಮ್ಯಾಚ್ ವಿನ್ನಿಂಗ್ ಅರ್ಧಶತಕ ಗಳಿಸಿದ ಕಿಂಗ್ ಕೊಹ್ಲಿ

ಮ್ಯಾಚ್ ವಿನ್ನಿಂಗ್ ಅರ್ಧಶತಕ ಗಳಿಸಿದ ಕಿಂಗ್ ಕೊಹ್ಲಿ

(ರಾಯಿಟರ್ಸ್ ಚಿತ್ರ)

ಕೊಹ್ಲಿ 54 ಎಸೆತಗಳಲ್ಲಿ 74 ರನ್ ಗಳಿಸಿ ಔಟಾಗದೆ ಉಳಿದರು.

ಕೊಹ್ಲಿ 54 ಎಸೆತಗಳಲ್ಲಿ 74 ರನ್ ಗಳಿಸಿ ಔಟಾಗದೆ ಉಳಿದರು.

(ರಾಯಿಟರ್ಸ್ ಚಿತ್ರ)

ಕೊಹ್ಲಿ ಅಭಿನಂದಿಸುತ್ತಿರುವ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್

ಕೊಹ್ಲಿ ಅಭಿನಂದಿಸುತ್ತಿರುವ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್

(ಪಿಟಿಐ ಚಿತ್ರ)

ಮಾಜಿ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದಲೂ ಅಭಿನಂದನೆ

ಮಾಜಿ ಸಹ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಂದಲೂ ಅಭಿನಂದನೆ

(ಪಿಟಿಐ ಚಿತ್ರ)

ಅದ್ಭುತ ಕ್ಯಾಚ್ ಪಡೆದ ಕೃಣಾಲ್ ಪಾಂಡ್ಯ

ಅದ್ಭುತ ಕ್ಯಾಚ್ ಪಡೆದ ಕೃಣಾಲ್ ಪಾಂಡ್ಯ

(ರಾಯಿಟರ್ಸ್ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT