ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಇಲ್ಲಿ ಆರಂಭವಾಗಿದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ,₹20 ಲಕ್ಷಮೂಲಬೆಲೆ ಇರುವ ವರುಣ್ ಚಕ್ರವರ್ತಿ ಅವರನ್ನುಕಿಂಗ್ಸ್ ಇಲೆವನ್ ಪಂಜಾಬ್ ತಂಡವು ₹8.4 ಕೋಟಿಗೆ ಖರೀದಿಸಿದೆ.₹1.5 ಕೋಟಿ ಮೂಲಬೆಲೆಯಜಯದೇವ್ ಉನದ್ಕತ್ ಸಹ ₹8.4 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗಿದ್ದಾರೆ.

₹75 ಲಕ್ಷ ಮೂಲ ಬೆಲೆ ಹೊಂದಿರುವ ಕಾರ್ಲಸ್ ಬ್ರಾತ್‌ವೇಟ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ₹5 ಕೋಟಿಗೆ ಖರೀದಿ ಮಾಡಿದೆ.

₹50 ಲಕ್ಷ ಮೂಲ ಬೆಲೆ ಹೊಂದಿರುವಶಿಮ್ರಾನ್ ಹೆಟ್ಮಯಾರ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ₹4.2 ಕೋಟಿಗೆ ಖರೀದಿ ಮಾಡಿದೆ.

₹50 ಲಕ್ಷ ಮೂಲ ಬೆಲೆ ಹೊಂದಿರುವ ಹನುಮ ವಿಹಾರಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ₹2 ಕೋಟಿಗೆ ಖರೀದಿ ಮಾಡಿದೆ.

ಮೊದಲ ಬಿಡ್‌ನಲ್ಲಿ ಮಾರಾಟವಾಗದ ಯುವಿ

ಈ ಬಾರಿ ₹1 ಕೋಟಿ ಮೂಲ ಬೆಲೆ ನಿಗದಿಯಾಗಿರುವ ಯುವರಾಜ್ ಸಿಂಗ್ ಅವರು ಮೊದಲ ಬಿಡ್‌ನಲ್ಲಿ ಹರಾಜಾಗದೆ ಉಳಿದಿದ್ದಾರೆ. ಈ ಹಿಂದೆ ನಡೆದಿದ್ದ ಹರಾಜಿನಲ್ಲಿ ₹16 ಕೋಟಿಗೆ ಆರ್‌ಸಿಬಿ ಪಾಲಾಗಿದ್ದ ಯುವರಾಜ್ ಅವರನ್ನು ಹೋದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಮೂಲ ಬೆಲೆ (₹ 2 ಕೋಟಿ) ನೀಡಿ ತನ್ನತ್ತ ಸೆಳೆದುಕೊಂಡಿತ್ತು. 11ನೇ ಆವೃತ್ತಿಯಲ್ಲಿ ಒಟ್ಟು ಎಂಟು ಪಂದ್ಯಗಳನ್ನು ಆಡಿದ್ದ ಆಲ್‌ರೌಂಡರ್ ಯುವಿ, ಕೇವಲ 65ರನ್‌ಗಳನ್ನು ಗಳಿಸಿದ್ದರು. ಹೀಗಾಗಿ ಕಿಂಗ್ಸ್ ಇಲೆವನ್ ಈ ಬಾರಿ ಅವರನ್ನು ತಂಡದಿಂದ ಕೈಬಿಟ್ಟಿದೆ.

ಚೇತೇಶ್ವರ ಪೂಜಾರ, ಮನೋಜ್ ತಿವಾರಿ, ಮಾರ್ಟಿನ್ ಗಪ್ಟಿಲ್, ಬ್ರೆಂಡನ್ ಮೆಕಲಮ್ ಸಹ ಮೊದಲ ಬಿಡ್‌ನಲ್ಲಿ ಮಾರಾಟವಾಗದೆ ಉಳಿದಿದ್ದಾರೆ.

ಹರಾಜಾದ ಇತರರು

ಜಾನಿ ಬೈರ್‌ಸ್ಟೋ
ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ₹2.2 ಕೋಟಿಗೆ ಖರೀದಿ

ಅಕ್ಷರ್ ಪಟೇಲ್
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ₹5 ಕೋಟಿಗೆ ಖರೀದಿ

ಗುರ್‌ಕೀರಾತ್ ಸಿಂಗ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ₹50 ಲಕ್ಷಕ್ಕೆ ಖರೀದಿ

ಮೊಯಿಸಿಸ್ ಹೆನ್ರಿಕ್ಸ್
ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ₹1 ಕೋಟಿಗೆ ಖರೀದಿ

ನಿಕೋಲಸ್ ಪೂರನ್
ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ₹4.2 ಕೋಟಿಗೆ ಖರೀದಿ

ಲಸಿತ್ ಮಾಲಿಂಗ
ಮುಂಬೈ ಇಂಡಿಯನ್ಸ್‌ನಿಂದ ₹2 ಕೋಟಿಗೆ ಖರೀದಿ.

ಇಶಾಂತ್ ಶರ್ಮಾ
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ₹1.1 ಕೋಟಿಗೆ ಖರೀದಿ.

ಜೈದೇವ್ ಉನಾದ್ಕಟ್
ರಾಜಸ್ತಾನ ರಾಯಲ್ಸ್ ತಂಡದಿಂದ ₹8.4 ಕೋಟಿಗೆ ಖರೀದಿ

ಮೋಹಿತ್ ಶರ್ಮಾ
ಚೆನ್ನೈ ಸೂಪರ್ ಕಿಂಗ್ಸ್‌ನಿಂದ ₹5 ಕೋಟಿಗೆ ಖರೀದಿ

ವರುಣ್ ಆರೋನ್
ರಾಜಸ್ಥಾನ ರಾಯಲ್ಸ್ ತಂಡದಿಂದ ₹2.4 ಕೋಟಿಗೆ ಖರೀದಿ

ಮೊಹಮ್ಮದ್ ಶಮಿ
ಕಿಂಗ್ಸ್ ಇಲೆವೆನ್ ಪಂಜಾಬ್‌ನಿಂದ ₹4.8 ಕೋಟಿಗೆ ಖರೀದಿ

ಫ್ರಾಂಚೈಸ್‌ಗಳ ಬಳಿ ಇರುವ ಮೊತ್ತ

ತಂಡ: ಮೊತ್ತ (₹ ಕೋಟಿಗಳಲ್ಲಿ)
ಕಿಂಗ್ಸ್ ಇಲೆವನ್ ಪಂಜಾಬ್; 36.20
ಡೆಲ್ಲಿ ಕ್ಯಾಪಿಟಲ್ಸ್; 25.50
ರಾಜಸ್ಥಾನ ರಾಯಲ್ಸ್; 20.95
ಆರ್‌ಸಿಬಿ; 18.15
ಕೋಲ್ಕತ್ತ ನೈಟ್‌ರೈಡರ್ಸ್; 15.20
ಮುಂಬೈ ಇಂಡಿಯನ್ಸ್; 11.15
ಸನ್‌ರೈಸರ್ಸ್ ಹೈದರಾಬಾದ್; 9.70
ಚೆನ್ನೈ ಸೂಪರ್ ಕಿಂಗ್ಸ್; 8.40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.