ಸಂಕ್ಷಿಪ್ತ ಸ್ಕೋರು:
ಶಿವಮೊಗ್ಗ ಲಯನ್ಸ್: 17 ಓವರ್‌ಗಳಲ್ಲಿ 9ಕ್ಕೆ 137 (ಹಾರ್ದಿಕ್ ರಾಜ್ 35, ಕೆ. ರೋಹಿತ್ 19, ಅಭಿನವ್ ಮನೋಹರ್ 17, ಎಸ್. ಶಿವರಾಜ್ 24, ಕೆ.ಸಿ. ಕಾರಿಯಪ್ಪ 30ಕ್ಕೆ2)
ಹುಬ್ಬಳ್ಳಿ ಟೈಗರ್ಸ್: 3.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 51 (ಮೊಹಮ್ಮದ್ ತಹಾ 35, ಟಿ. ಪ್ರದೀಪ್ 14ಕ್ಕ2) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ 8 ವಿಕೆಟ್‌ಗಳ ಜಯ (ವಿಜೆಡಿ ಪದ್ಧತಿ). ಪಂದ್ಯದ ಆಟಗಾರ: ಕೆ.ಸಿ. ಕಾರಿಯಪ್ಪ.