ಭಾನುವಾರ, 21 ಏಪ್ರಿಲ್ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG: ಭಾರತ ತಂಡದಲ್ಲಿ ಸ್ಥಾನ ಪಡೆದ ಸರ್ಫರಾಜ್ ಖಾನ್; ಭಾವುಕರಾದ ತಂದೆ ತಾಯಿ

Published 15 ಫೆಬ್ರುವರಿ 2024, 9:00 IST
Last Updated 15 ಫೆಬ್ರುವರಿ 2024, 9:00 IST
ಅಕ್ಷರ ಗಾತ್ರ

ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸರ್ಫರಾಜ್‌ ಖಾನ್‌ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ 3ನೇ ಪಂದ್ಯದ ಮೂಲಕ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ

ಟೆಸ್ಟ್ ಕ್ಯಾಪ್ ಪಡೆದ ಸರ್ಫರಾಜ್‌ ಖಾನ್‌ ಅವರನ್ನು ನೋಡಿ ಭಾವುಕರಾದ ತಂದೆ ನೌಶಾದ್ ಖಾನ್ ಅವರನ್ನು ಕ್ರೀಡಾಂಗಣದಲ್ಲಿ ತಬ್ಬಿಕೊಂಡರು

ಕೆ. ಎಲ್‌ ರಾಹುಲ್‌ ಅವರು ಗಾಯಗೊಂಡು ಹೊರಬಿದ್ದಿರುವುದರಿಂದ ಸರ್ಫರಾಜ್‌ ಖಾನ್‌ ಅವರಿಗೆ  ಅವಕಾಶ ದೊರಕಿದೆ

ಶ್ರೀಕರ್‌ ಭರತ್‌ ಅವರ ಬದಲು ಸ್ಥಾನ ಪಡೆದಿರುವ ವಿಕೆಟ್‌ಕೀಪರ್ ಧ್ರುವ ಜುರೇಲ್ ಅವರೊಂದಿಗೆ ಸರ್ಫರಾಜ್‌ ಖಾನ್‌

ಟೆಸ್ಟ್‌ ಕ್ಯಾಪ್‌ ಅನ್ನು ಪಡೆದ ನಂತರ ಭಾವುಕರಾಗಿ ತಮ್ಮ ತಾಯಿಯನ್ನು ತಬ್ಬಿಕೊಂಡ ಸರ್ಫರಾಜ್‌ ಖಾನ್‌

26 ವರ್ಷದ  ಸರ್ಫರಾಜ್‌ ಖಾನ್‌ ಅವರು ಕ್ರಿಕೆಟ್‌ ದಂತಕಥೆ ಅನಿಲ್ ಕುಂಬ್ಳೆ ಅವರಿಂದ ಟೆಸ್ಟ್ ಕ್ಯಾಪ್ ಪಡೆದುಕೊಂಡರು.

ಸರ್ಫರಾಜ್‌ ಖಾನ್‌ ಅವರು 2019–20ರ ರಣಜಿ ಟೂರ್ನಿಯಲ್ಲಿ ಮುಂಬೈ ಪರ ಆಡಿದ 6 ಪಂದ್ಯಗಳ 9 ಇನಿಂಗ್ಸ್‌ಗಳಿಂದ 928 ರನ್‌ ಗಳಿಸಿದ್ದರು. 2021–22ರ ಆವೃತ್ತಿಯಲ್ಲಿ 6 ಪಂದ್ಯಗಳ 9 ಇನಿಂಗ್ಸ್‌ಗಳಲ್ಲಿ 982 ರನ್‌ ಗಳಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದ, ಖಾನ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಬೇಕು ಎಂಬ ಒತ್ತಡವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT