ಗಾಲೆ, ಶ್ರೀಲಂಕಾ: ಕಮಿಂದು ಮೆಂಡಿಸ್ (114, 173ಎ, 11x4) ಅವರ ಕೆಚ್ಚೆದೆಯ ಶತಕದ ನೆರವಿನಿಂದ ಶ್ರೀಲಂಕಾ ತಂಡ, ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಟ ಮುಗಿದಾಗ 7 ವಿಕೆಟ್ಗೆ 302 ರನ್ಗಳ ಗೌರವಾರ್ಹ ಮೊತ್ತ ಗಳಿಸಿತು.

ಕೇವಲ ಏಳನೇ ಟೆಸ್ಟ್ ಆಡುತ್ತಿರುವ ಕಮಿಂದು ಈಗಾಗಲೇ 800ಕ್ಕೂ ಹೆಚ್ಚು ರನ್ ಪೇರಿಸಿದ್ದಾರೆ. ಅದರಲ್ಲಿ ನಾಲ್ಕು ಶತಕಗಳು, ನಾಲ್ಕು ಅರ್ಧ ಶತಕಗಳಿವೆ.

ಸ್ಕೋರುಗಳು: ಮೊದಲ ಇನಿಂಗ್ಸ್: ಶ್ರೀಲಂಕಾ: 7 ವಿಕೆಟ್ಗೆ 302 (ದಿನೇಶ್ ಚಾಂದಿಮಲ್ 30, ಆಂಜೆಲೊ ಮ್ಯಾಥ್ಯೂಸ್ 36, ಕಮಿಂದು ಮೆಂಡಿಸ್ 114, ಕುಸಲ್ ಮೆಂಡಿಸ್ 50; ವಿಲಿಯಂ ಓ ರೂರ್ಕ್ 54ಕ್ಕೆ3, ಗ್ಲೆನ್ ಫಿಲಿಪ್ಸ್ 52ಕ್ಕೆ2) ವಿರುದ್ಧ ನ್ಯೂಜಿಲೆಂಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.