ಸೌಥಾಂಪ್ಟನ್:ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್ ಕಲೆಹಾಕಿದ ಸಾಧನೆ ಮಾಡಿದರು.

ಪಂದ್ಯಕ್ಕೂ ಮುನ್ನ 69 ಟೆಸ್ಟ್ ಪಂದ್ಯಗಳ 118 ಇನಿಂಗ್ಸ್‌ಗಳಿಂದ 5994 ರನ್ ಕಲೆ ಹಾಕಿದ್ದ ಅವರು 6ರನ್ ಗಳಿಸಿದ್ದ ವೇಳೆ 6 ಸಾವಿರದ ಗಡಿ ದಾಟಿದರು. ಇದರೊಂದಿಗೆ 76 ಪಂದ್ಯಗಳ 120 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ, ಭಾರತ ಪರ ವೇಗವಾಗಿ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

Congratulations @imVkohli on reaching 6,000 Test runs! #ENGvIND pic.twitter.com/7cO3rYMfR5

117 ಇನಿಂಗ್ಸ್‌ಗಳಲ್ಲಿ ಇಷ್ಟು ರನ್ ಕಲೆಹಾಕಿರುವ ಸುನಿಲ್ ಗಾವಾಸ್ಕರ್ ಭಾರತ ಪರಮೊದಲ ಸ್ಥಾನದಲ್ಲಿದ್ದಾರೆ.

ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 6 ಸಾವಿರ ರನ್ ಕಲೆ ಹಾಕಿದ ವಿಶ್ವ ದಾಖಲೆ ಇರುವುದು ಬ್ಯಾಟಿಂಗ್ ದಂತಕತೆಡಾನ್ ಬ್ರಾಡ್ಮನ್‌ಹೆಸರಿನಲ್ಲಿ. ಅವರು ಕೇವಲ68 ಇನಿಂಗ್ಸ್‌ಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ. ನಂತರದ ಸ್ಥಾನದಲ್ಲಿ ವೆಸ್ಟ್‌ಇಂಡೀಸ್ ಬ್ಯಾಟ್ಸ್‌ಮನ್ ಗ್ಯಾರಿ ಸೋಬರ್ಸ್ ಇದ್ದಾರೆ.

ವೇಗವಾಗಿ 6 ಸಾವಿರ ರನ್ ಕಲೆಹಾಕಿದ ಹತ್ತು ಬ್ಯಾಟ್ಸ್‌ಮನ್‌ಗಳು

ಆಟಗಾರ

ದೇಶ

ಪಂದ್ಯ

ಇನಿಂಗ್ಸ್

ಡಾನ್ ಬ್ರಾಡ್ಮನ್

ಆಸ್ಟ್ರೇಲಿಯಾ

45

68

ಗ್ಯಾರಿ ಸೋಬರ್ಸ್

ವೆಸ್ಟ್‌ಇಂಡೀಸ್

65

111

ಸ್ಟೀವ್ ಸ್ಮಿತ್

ಆಸ್ಟ್ರೇಲಿಯಾ

61

111

ವಾಲಿ ಹ್ಯಾಮ್ಮಂಡ್

ಇಂಗ್ಲೆಂಡ್

70

114

ಲೇನ್ ಹಟ್ಟನ್

ಇಂಗ್ಲೆಂಡ್

66

116

ಕೇನ್ ಬ್ಯಾರಿಂಗ್ಟನ್

ಇಂಗ್ಲೆಂಡ್

72

116

ಕುಮಾರ ಸಂಗಾಕ್ಕರ

ಶ್ರೀಲಂಕಾ

71

116

ಸುನೀಲ್ ಗವಾಸ್ಕರ್

ಭಾರತ

65

117

ವಿರಾಟ್ ಕೊಹ್ಲಿ

ಭಾರತ

70

119

ವಿವಿಯನ್ ರಿಚರ್ಡ್ಸ್

ವೆಸ್ಟ್‌ಇಂಡೀಸ್

81

120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.