ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಎಚ್‌ಎಫ್‌ಸಿ ಪಂದ್ಯ ಡ್ರಾ

Last Updated 24 ಜನವರಿ 2020, 20:23 IST
ಅಕ್ಷರ ಗಾತ್ರ

ಹೈದರಾಬಾದ್‌: ಆತಿಥೇಯ ಹೈದರಾಬಾದ್‌ ಮತ್ತು ಮುಂಬೈ ಸಿಟಿ ನಡುವಣ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯ ಶುಕ್ರವಾರ 1–1 ‘ಡ್ರಾ’ ಆಯಿತು.

ಮೊಹಮ್ಮದ್‌ ಲಾರ್ಬಿ (43ನೇ ನಿಮಿಷ) ಮುಂಬೈ ಪರ ಮತ್ತು ಮಾರ್ಕೊ ಸ್ಟಾಂಕೊವಿಕ್‌ (90+4) ಹೈದರಾಬಾದ್‌ ಪರ ಗೋಲು ಹೊಡೆದರು.ಈ ಪಂದ್ಯದ ನಂತರ ಮುಂಬೈ ಐದನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT