ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Hyderabad FC

ADVERTISEMENT

ಇಂಡಿಯನ್ ಸೂಪರ್ ಲೀಗ್: ಹೈದರಾಬಾದ್‌ಗೆ ಚೊಚ್ಚಲ ಪ್ರಶಸ್ತಿ

ಟೂರ್ನಿ ಯುದ್ದಕ್ಕೂ ಉತ್ತಮ ಆಟವಾಡುತ್ತ ಬಂದಿದ್ದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿತು.
Last Updated 20 ಮಾರ್ಚ್ 2022, 19:50 IST
ಇಂಡಿಯನ್ ಸೂಪರ್ ಲೀಗ್: ಹೈದರಾಬಾದ್‌ಗೆ ಚೊಚ್ಚಲ ಪ್ರಶಸ್ತಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಒಡಿಶಾ ಎಫ್‌ಸಿ ಎದುರು ಹೈದರಾಬಾದ್‌ಗೆ ಗೆಲುವು

ಅಮೋಘ ಆಟವಾಡಿದ ಹೈದರಾಬಾದ್ ಎಫ್‌ಸಿ ತಂಡ ಗುರುವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು 3–2ರಲ್ಲಿ ಮಣಿಸಿತು.
Last Updated 27 ಜನವರಿ 2022, 19:31 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್: ಒಡಿಶಾ ಎಫ್‌ಸಿ ಎದುರು ಹೈದರಾಬಾದ್‌ಗೆ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಹೈದರಾಬಾದ್‌ಗೆ ಆತಿಥೇಯ ಗೋವಾ ಸವಾಲು

ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಹೈದರಾಬಾದ್ ಎಫ್‌ಸಿ ತಂಡವು ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬುಧವಾರ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಎದುರಿಸಲಿದೆ. ತಿಲಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
Last Updated 29 ಡಿಸೆಂಬರ್ 2020, 18:20 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಹೈದರಾಬಾದ್‌ಗೆ ಆತಿಥೇಯ ಗೋವಾ ಸವಾಲು

ಹೈದರಾಬಾದ್ ಸೋಲು ತಪ್ಪಿಸಿದ ಜೊವೊ

ಶುಕ್ರವಾರ ಫತೋರ್ಡಾ ಕ್ರೀಡಾಂಗಣದಲ್ಲಿ ಹೈದರಾಬಾದ್ ಎಫ್‌ಸಿ ಮತ್ತು ಎಟಿಕೆ ಮೋಹನ್ ಬಾಗನ್ ನಡುವಣ ಪಂದ್ಯವು 1–1ರಿಂದ ಡ್ರಾ ಆಯಿತು.
Last Updated 11 ಡಿಸೆಂಬರ್ 2020, 19:51 IST
fallback

ಒಡಿಶಾ ವಿರುದ್ಧ ಹೈದರಾಬಾದ್ ಜಯಭೇರಿ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪೆನಾಲ್ಟಿ ಕಿಕ್‌ನಲ್ಲಿ ಗೋಲು ಗಳಿಸಿದ ಅರಿದಾನೆ ಸಂಟಾನ
Last Updated 23 ನವೆಂಬರ್ 2020, 19:45 IST
ಒಡಿಶಾ ವಿರುದ್ಧ ಹೈದರಾಬಾದ್ ಜಯಭೇರಿ

ಫುಟ್‌ಬಾಲ್: ಹೈದರಾಬಾದ್‌ ಎಫ್‌ಸಿ ಜೊತೆ ಚಿಂಗ್ಲೆನ್ಸನಾ ಸಿಂಗ್‌ ಒಪ್ಪಂದ

ಇಂಡಿಯನ್ ಸೂಪರ್‌ ಲೀಗ್‌ ತಂಡ ಹೈದರಾಬಾದ್‌ ಎಫ್‌ಸಿ ಪರ ಆಡಲು ಡಿಫೆಂಡರ್‌‌ ಕೊನ್ಶಾಮ್‌ ಚಿಂಗ್ಲೆನ್ಸನಾ ಸಿಂಗ್ ಅ ವರು ಸಹಿ ಹಾಕಿದ್ದಾರೆ. ಟೂರ್ನಿಯ ಮುಂದಿನ ಎರಡು ಆವೃತ್ತಿಗಳಲ್ಲಿ ಅವರು ಹೈದರಾಬಾದ್‌ ತಂಡದ ‍‍ಪರ ಆಡಲಿದ್ದಾರೆ.
Last Updated 5 ಸೆಪ್ಟೆಂಬರ್ 2020, 12:12 IST
ಫುಟ್‌ಬಾಲ್: ಹೈದರಾಬಾದ್‌ ಎಫ್‌ಸಿ ಜೊತೆ ಚಿಂಗ್ಲೆನ್ಸನಾ ಸಿಂಗ್‌ ಒಪ್ಪಂದ

ಐಎಸ್‌ಎಲ್‌: ಎಚ್‌ಎಫ್‌ಸಿಗೆ ಸಮಾಧಾನದ ಗೆಲುವು

ಪಾಯಿಂಟ್‌ ಪಟ್ಟಿಯಲ್ಲಿ ತಳದಲ್ಲಿರುವ ಎರಡು ತಂಡಗಳ ಮುಖಾಮುಖಿಯಲ್ಲಿ ಹೈದರಾಬಾದ್ ಎಫ್‌ಸಿ (ಎಚ್‌ಎಫ್‌ಸಿ) ತಂಡ 5–1 ಗೋಲುಗಳಿಂದ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡವನ್ನು ಸೋಲಿಸಿತು.
Last Updated 20 ಫೆಬ್ರುವರಿ 2020, 20:00 IST
ಐಎಸ್‌ಎಲ್‌: ಎಚ್‌ಎಫ್‌ಸಿಗೆ ಸಮಾಧಾನದ ಗೆಲುವು
ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಎಚ್‌ಎಫ್‌ಸಿ ಪಂದ್ಯ ಡ್ರಾ

ಆತಿಥೇಯ ಹೈದರಾಬಾದ್‌ ಮತ್ತು ಮುಂಬೈ ಸಿಟಿ ನಡುವಣ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯ ಶುಕ್ರವಾರ 1–1 ‘ಡ್ರಾ’ ಆಯಿತು.
Last Updated 24 ಜನವರಿ 2020, 20:23 IST
fallback

ಇಂಡಿಯನ್‌ ಸೂಪರ್‌ ಲೀಗ್‌: ಹೈದರಾಬಾದ್‌ ಎಫ್‌ಸಿ ತೊರೆದ ಬ್ರೌನ್‌

ಇಂಡಿಯನ್‌ ಸೂಪರ್‌ ಲೀಗ್‌ ಫ್ರಾಂಚೈಸ್‌ ಹೈದರಾಬಾದ್‌ ಎಫ್‌ಸಿ ಮುಖ್ಯ ಕೋಚ್‌ ಹುದ್ದೆಯನ್ನು ಫಿಲ್‌ ಬ್ರೌನ್‌ ತೊರೆದಿದ್ದಾರೆ. ಶನಿವಾರ, ಕ್ಲಬ್‌ ಒಪ್ಪಿಗೆ ಪಡೆದ ನಂತರ ಬ್ರೌನ್‌ ಈ ನಿರ್ಧಾರಕ್ಕೆ ಬಂದಿದ್ದಾರೆ.
Last Updated 11 ಜನವರಿ 2020, 19:45 IST
ಇಂಡಿಯನ್‌ ಸೂಪರ್‌ ಲೀಗ್‌:  ಹೈದರಾಬಾದ್‌ ಎಫ್‌ಸಿ ತೊರೆದ ಬ್ರೌನ್‌

ಐಎಸ್‌ಎಲ್‌: ಮುಂಬೈಗೆ ಗೆಲುವು

ಮೊಡೊ ಸೊಗೊ ಗಳಿಸಿದ ಎರಡು ಗೋಲುಗಳ ನೆರವಿನಿಂದ ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್‌ ಎಫ್‌ಸಿ ಎದುರು 2–1ರಿಂದ ಗೆದ್ದಿತು.
Last Updated 29 ಡಿಸೆಂಬರ್ 2019, 20:00 IST
ಐಎಸ್‌ಎಲ್‌: ಮುಂಬೈಗೆ ಗೆಲುವು
ADVERTISEMENT
ADVERTISEMENT
ADVERTISEMENT