ಕಿಕ್‌ಸ್ಟಾರ್ಟ್ ಪರ ಅಭಿಷೇಕ್ (12ನೇ, 42ನೇ ಮತ್ತು 88ನೇ ನಿಮಿಷ), ಸೈಖೋಮ್ (44ನೇ, 57ನೇ ಮತ್ತು 60ನೇ) ತಲಾ ಮೂರು ಗೋಲು ಗಳಿಸಿದರೆ, ಲೇನಾಲ್ಡ್ ಕ್ಯಾರಲ್ ಮಾರ್ಕ್ (63ನೇ) ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ಸ್ಟೂಡೆಂಟ್ಸ್ ಯೂನಿಯನ್ ಪರ ಹೇಮಂತ್ ಕುಮಾರ್ (13ನೇ) ಮತ್ತು ಅಂಕಿತ್ ಸಿಂಗ್ (45+5ನೇ) ತಲಾ ಒಂದು ಗೋಲು ತಂದಿತ್ತರು.