ಬೆಂಗಳೂರಿನ ಕೆಎಸ್‌ಎಫ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೂಪರ್ ಡಿವಿಷನ್ ಫುಟ್‌ಬಾಲ್ ಪಂದ್ಯದಲ್ಲಿ ಎಂಇಜಿ ತಂಡದ ಶರತ್ ನಾರಾಯಣನ್(ಕೆಂಪು ಜರ್ಸಿ) ರೂಟ್ಸ್ ಫುಟ್‌ಬಾಲ್ ತಂಡದಆಟಗಾರರನ್ನು ತಪ್ಪಿಸಿ ಗೋಲ್ ಗಳಿಸಲು ಪ್ರಯತ್ನಿಸಿದರು ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್ ಪಿ.ಎಸ್.-Photo By/ KRISHNAKUMAR P S