75 ವರ್ಷಗಳ ಹಿಂದೆ | ಸಕ್ಕರೆ, ಗೋಧಿ ದಾಸ್ತಾನು ಪರಿಸ್ಥಿತಿ ಉತ್ಕಟವಾಗಿದೆ
ಸಂಸ್ಥಾನದಲ್ಲಿ, ಅದರಲ್ಲೂ ಬೆಂಗಳೂರು ನಗರದಲ್ಲಿ ಸಕ್ಕರೆ ಹಾಗೂ ಗೋಧಿ ದಾಸ್ತಾನು ಪರಿಸ್ಥಿತಿ ಉತ್ಕಟವಾಗಿದೆ. ಗೋಧಿ ಮತ್ತು ಸಕ್ಕರೆಯನ್ನು ತತ್ಕ್ಷಣ ಸರಬರಾಜು ಮಾಡಬೇಕು ಎಂದು ಸರ್ಕಾರ ಕೇಂದ್ರವನ್ನು ಒತ್ತಾಯ ಮಾಡಿದೆ.Last Updated 22 ನವೆಂಬರ್ 2025, 23:39 IST