ಮೈಸೂರು: ಇಲ್ಲಿನ ಚಾಮುಂಡಿವಿಹಾರ ಕ್ರೀಡಾ ಸಂಕೀರ್ಣದ ಈಜುಕೊಳದಲ್ಲಿ ನಡೆಯುತ್ತಿರುವ ‘ಸಿ.ಎಂ. ಕಪ್’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಮಂಗಳವಾರ ಬೆಂಗಳೂರು ವಿಭಾಗದ ಸ್ಪರ್ಧಿಗಳು ಪದಕಗಳ ಬೇಟೆಯಾಡಿದರು.

ಫಲಿತಾಂಶ

ಪುರುಷರು:
100 ಮೀ. ಬ್ರೆಸ್ಟ್ ಸ್ಟ್ರೋಕ್: ಸೂರ್ಯ ಜೋಯಪ್ಪ ( ಬೆಂಗಳೂರು. ಕಾಲ: 1ನಿಮಿಷ, 11.35 ಸೆಕೆಂಡ್)–1, ಸಾಯೆಷ್ ಕಿಣಿ ( ಬೆಂಗಳೂರು)–2, ತನುಷ್ ರಾಕೇಶ್ ಸಿಂಗ್ ( ಬೆಳಗಾವಿ)–3; 100 ಮೀ. ಬಟರ್ಫ್ಲೈ: ಅನಿಶ್ ಕೋರೆ ( ಬೆಂಗಳೂರು. ಕಾಲ: 59 ಸೆಕೆಂಡ್)–1, ತನುಜ್ ರಾಕೇಶ್ ಸಿಂಗ್ ( ಬೆಳಗಾವಿ)–2, ಸೂರ್ಯ ಜೋಯಪ್ಪ ( ಬೆಂಗಳೂರು)–3; 200 ಮೀ. ಬ್ಯಾಕ್ಸ್ಟ್ರೋಕ್ : ಉಜ್ವಲ್ ರೆಡ್ಡಿ ( ಬೆಂಗಳೂರು. ಕಾಲ: 2ನಿಮಿಷ, 19.29 ಸೆಕೆಂಡ್)–1, ರಾಘವ್ ( ಬೆಂಗಳೂರು)–2, ವಿ.ಎಸ್. ದಿಗಂತ್ ( ಬೆಂಗಳೂರು)–3.

400 ಮೀ. ಫ್ರೀಸ್ಟೈಲ್: ಧೋನೀಶ್ ( ಬೆಂಗಳೂರು. ಕಾಲ: 4 ನಿಮಿಷ, 22.81 ಸೆಕೆಂಡ್)–1, ದರ್ಶನ್ ವರೂರು (ಬೆಳಗಾವಿ)–2, ಧ್ರುವ ( ಬೆಂಗಳೂರು)–3;
ವೈಯಕ್ತಿಕ ಮೆಡ್ಲೆ: ಸೂರ್ಯ ಜೋಯಪ್ಪ ( ಬೆಂಗಳೂರು. ಕಾಲ: 2ನಿಮಿಷ, 21.95 ಸೆಕೆಂಡ್)–1, ತನುಜ್ (ಬೆಳಗಾವಿ)–2, ಉಜ್ವಲ್ ರೆಡ್ಡಿ ( ಬೆಂಗಳೂರು)–3.

ಮಹಿಳೆಯರು:
100 ಮೀ. ಬ್ರೆಸ್ಟ್ ಸ್ಟ್ರೋಕ್: ಲಕ್ಷ್ಯಾ ಶಿವಾನಂದ ( ಬೆಂಗಳೂರು. ಕಾಲ: 1ನಿಮಿಷ, 19.56 ಸೆಕೆಂಡ್ )–1, ವಿ. ಹಿತೈಷಿ ( ಬೆಂಗಳೂರು)–2, ಜಿ.ಜೆ. ಲಿಪಿಕಾ ದೇವ್ ( ಬೆಂಗಳೂರು ಗ್ರಾಮಾಂತರ)–3; 100 ಮೀ. ಬಟರ್ಫ್ಲೈ: ವಿ. ಹಿತೈಷಿ ( ಬೆಂಗಳೂರು. ಕಾಲ: 1ನಿಮಿಷ, 6.79 ಸೆಕೆಂಡ್)–1, ಲಕ್ಷ್ಯಾ ಶಿವಾನಂದ ( ಬೆಂಗಳೂರು)–2, ವೇದಾ ಖಾನೋಲ್ಕರ್ ( ಬೆಳಗಾವಿ)–3; 200 ಮೀ. ಬ್ಯಾಕ್ಸ್ಟ್ರೋಕ್: ಕೆ.ಆರ್. ಶ್ರುತಿ ( ಬೆಂಗಳೂರು: ಕಾಲ: 2ನಿಮಿಷ, 35.84 ಸೆಕೆಂಡ್)–1, ತನ್ಮಯಿ ಧರ್ಮೇಶ್ ( ಬೆಂಗಳೂರು)–2, ವೇದಾ ಖಾನೋಲ್ಕರ್ ( ಬೆಳಗಾವಿ)–3; 400 ಮೀ. ಫ್ರೀಸ್ಟೈಲ್: ಜಿ.ಜೆ. ಲಿಪಿಕಾ ದೇವ್ ( ಬೆಂಗಳೂರು ಗ್ರಾಮಾಂತರ. ಕಾಲ: 5ನಿಮಿಷ, 11.50 ಸೆಕೆಂಡ್)–1, ಎಂ. ದೇವಿಕಾ ( ದಕ್ಷಿಣ ಕನ್ನಡ)–2, ನಿಧಿ ಮುಚಂಡಿ (ಬೆಳಗಾವಿ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.