ಬೆಂಗಳೂರು: ಧಾರವಾಡದ ಈಶ್ವರ ಅಂಗಡಿ ಅವರು ಇದೇ 17ರಿಂದ 23ರವರೆಗೆ ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಕಬಡ್ಡಿ ವಿಶ್ವಕಪ್ ಟೂರ್ನಿಗೆ ತಾಂತ್ರಿಕ ಅಧಿಕಾರಿಯಾಗಿ ನೇಮಕಗೊಂಡಿದ್ದು, ಶನಿವಾರ ತೆರಳಿದ್ದಾರೆ.

ಟೊರೆಂಟ್ ತೆಕ್ಕೆಗೆ ಟೈಟನ್ಸ್ ಒಡೆತನ

ನವದೆಹಲಿ (ಪಿಟಿಐ): ಐಪಿಎಲ್ ಫ್ರಾಂಚೈಸಿ ಆಗಿರುವ ಗುಜರಾತ್ ಟೈಟನ್ಸ್ ನಲ್ಲಿ ಶೇ 67ರಷ್ಟು ಷೇರು ವಶಕ್ಕೆ ಪಡೆ ಯುವ ಪ್ರಕ್ರಿಯೆ ಪೂರ್ಣಗೊಳಿಸಿ ರುವು ದಾಗಿ ಟೊರೆಂಟ್ ಗ್ರೂಪ್ ಸೋಮವಾರ ತಿಳಿಸಿದೆ.ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೂ ಹಸಿರುನಿಶಾನೆ ತೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.