ಮಹಿಳೆಯರ 100 ಮೀ ಹರ್ಡಲ್ಸ್‌ನಲ್ಲಿ ಅಮೆರಿಕದ ಮಸಾಯ್ ರಸೆಲ್ (ಎಡದಿಂದ ಮೂರನೇಯವರು) ಗುರಿಯತ್ತ ಮುನ್ನುಗ್ಗಿದರು (ಎಡ ಚಿತ್ರ). ಪುರುಷರ 800 ಮೀ ಓಟದಲ್ಲಿ ಮಾರ್ಕೊ ಅರೊಪ್ (ಬೆಳ್ಳಿ ಪದಕ) ಇಮ್ಯಾನ್ಯುವೆಲ್ ವಾನೊಯಿ (ಚಿನ್ನ) ಮತ್ತು ಡಿಜೆಮೆಲ್ ಸಜೆಟಿ ಅವರು ವಿಜಯದ ಗೆರೆಯತ್ತ ನುಗ್ಗಲು ನಿಕಟ ಪೈಪೋಟಿ ನಡೆಸಿದರು –ಪ್ರಜಾವಾಣಿ ಚಿತ್ರಗಳು/ಕೆ.ಎನ್. ಶಾಂತಕುಮಾರ್
ಪುರುಷರ 5000 ಮೀ ಓಟದಲ್ಲಿ ಚಿನ್ನ ಗೆದ್ದ ನಾರ್ವೆಯ ಜೇಕಬ್ ಇಂಜೆಬ್ರೈಟ್‌ಸನ್ –ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್