ಭಾನುವಾರ, 19 ಅಕ್ಟೋಬರ್ 2025
×
ADVERTISEMENT

ತಂತ್ರಜ್ಞಾನ

ADVERTISEMENT

ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

Semiconductor Development: ಭಾರತದ ಮೊದಲ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ (ಪ್ರೊಸೆಸರ್ ‘ಶಕ್ತಿ’) 2028ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಎಲೆಕ್ಟ್ರಾನಿಕ್ಸ್ ಸಚಿವ ವೈಷ್ಣವ್ ಹೇಳಿದ್ದಾರೆ.
Last Updated 19 ಅಕ್ಟೋಬರ್ 2025, 2:32 IST
ಭಾರತದ ಮೊದಲ 7 ನ್ಯಾನೋಮೀಟರ್ ಕಂಪ್ಯೂಟರ್ ಚಿಪ್ 2028ರ ವೇಳೆಗೆ ಸಿದ್ಧ: ವೈಷ್ಣವ್‌

Technology: ವಾಷಿಂಗ್ ಮೆಷಿನ್‌ನಲ್ಲೂ ಎಐ!

Smart Home Appliances: ಬಟ್ಟೆ ಒಗೆಯುವುದು ನಮ್ಮ ದೈನಂದಿನ ಕೆಲಸದ ಭಾಗವಾದರೂ ಸಮಯದ ಉಳಿತಾಯದ ನಿಟ್ಟಿನಲ್ಲಿ ಮನೆಯಲ್ಲಿ ವಾಷಿಂಗ್ ಮಷೀನ್ ಅನುಕೂಲಕರವೇ. ಮಹಿಳೆಯರ ಮನದಿಂಗಿತ ಅರಿತ ಕೆಲ ಕಂಪನಿಗಳು ಅತ್ಯಾಧುನಿಕ ಸೌಲಭ್ಯಗಳ ವಾಷಿಂಗ್ ಮಷೀನ್‌ಗಳನ್ನು ಮಾರುಕಟ್ಟೆಗೆ ತಂದಿವೆ.
Last Updated 19 ಅಕ್ಟೋಬರ್ 2025, 0:30 IST
Technology: ವಾಷಿಂಗ್ ಮೆಷಿನ್‌ನಲ್ಲೂ ಎಐ!

ಮೆಟಾ AI: ಇನ್ನುಮುಂದೆ ದೀಪಿಕಾ ಪಡುಕೋಣೆ ಧ್ವನಿ ಜೊತೆಯೂ ಸಂವಾದ ನಡೆಸಬಹುದು

Deepika Padukone Voice: ಮೆಟಾ ಎಐ ತನ್ನ ಹೊಸ ರೇ ಬಾನ್ ಕನ್ನಡಕಗಳಲ್ಲಿ ದೀಪಿಕಾ ಪಡುಕೋಣೆ ಅವರ ಧ್ವನಿಯನ್ನು ಪರಿಚಯಿಸಿದೆ. ಬಳಕೆದಾರರು ‘ಹೇ ಮೆಟಾ’ ಎಂದು ಹೇಳಿ ಅವರ ಧ್ವನಿಯಲ್ಲಿ ಎಐ ಸಂವಾದವನ್ನು ಪ್ರಾರಂಭಿಸಬಹುದು.
Last Updated 18 ಅಕ್ಟೋಬರ್ 2025, 12:42 IST
ಮೆಟಾ AI: ಇನ್ನುಮುಂದೆ ದೀಪಿಕಾ ಪಡುಕೋಣೆ ಧ್ವನಿ ಜೊತೆಯೂ ಸಂವಾದ ನಡೆಸಬಹುದು

ದೀಪಾವಳಿ: ನೌಕರರಿಗೆ ದುಬಾರಿ ಕಾರು ಉಡುಗೊರೆ ನೀಡಿದ ಫಾರ್ಮಾ ಕಂಪನಿ ಮಾಲೀಕ ಭಾಟಿಯಾ

Employee Rewards: ಚಂಡೀಗಡದ ಔಷಧ ತಯಾರಿಕಾ ಕಂಪನಿ ಮಾಲೀಕ ಎಂ.ಕೆ. ಭಾಟಿಯಾ ಅವರು ದೀಪಾವಳಿಯ ಅಂಗವಾಗಿ 12 ನೌಕರರಿಗೆ ಟಾಟಾ ಪಂಚ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದು, ಒಟ್ಟಾರೆ 51 ಕಾರುಗಳನ್ನು ವಿತರಿಸಿದ್ದಾರೆ.
Last Updated 17 ಅಕ್ಟೋಬರ್ 2025, 10:54 IST
ದೀಪಾವಳಿ: ನೌಕರರಿಗೆ ದುಬಾರಿ ಕಾರು ಉಡುಗೊರೆ ನೀಡಿದ ಫಾರ್ಮಾ ಕಂಪನಿ ಮಾಲೀಕ ಭಾಟಿಯಾ

ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

India Defence Technology: ರಾಮೇಶ್ವರಂನಲ್ಲಿ ಹುಟ್ಟಿ ಬ್ರಹ್ಮೋಸ್‌ ಕ್ಷಿಪಣಿ ಯೋಜನೆಗೆ ಜೀವ ತುಂಬಿದ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರ ದೂರದೃಷ್ಟಿ ಭಾರತದ ಮಿಲಿಟರಿ ಸಾಮರ್ಥ್ಯವನ್ನು ಶಾಶ್ವತವಾಗಿ ಬದಲಾಯಿಸಿದ ಮಹತ್ತರ ಸಾಧನೆಯಾಗಿದೆ.
Last Updated 15 ಅಕ್ಟೋಬರ್ 2025, 9:53 IST
ಕಲಾಂ–ಬ್ರಹ್ಮೋಸ್‌ ಕ್ಷಿಪಣಿ ಹಿಂದಿನ ಕಥೆ: ಮಾಜಿ ರಾಷ್ಟ್ರಪತಿಗಳ ಮಹೋನ್ನತ ಕೊಡುಗೆ

Apple iOS Update: ಆ್ಯಪಲ್ ಐಒಎಸ್ 26

Apple Devices Update: ಆ್ಯಪಲ್ ತನ್ನ ಹೊಸ ಕಾರ್ಯಾಚರಣಾ ವ್ಯವಸ್ಥೆ ‘ಐಒಎಸ್ 26’ ಅನ್ನು ಬಿಡುಗಡೆ ಮಾಡಿದ್ದು, ಐಫೋನ್ 17 ಸೇರಿದಂತೆ ನಾನಾ ಸಾಧನಗಳಲ್ಲಿ ಪಾರದರ್ಶಕ ಮೆನು, ಡ್ಯುಯಲ್ ಕ್ಯಾಪ್ಚರ್ ಕ್ಯಾಮೆರಾ ಮುಂತಾದ ವೈಶಿಷ್ಟ್ಯಗಳೊಂದಿಗೆ ಬಂದಿದೆ.
Last Updated 14 ಅಕ್ಟೋಬರ್ 2025, 23:30 IST
Apple iOS Update: ಆ್ಯಪಲ್ ಐಒಎಸ್ 26

AI Irrigation System: ಎ.ಐ. ನೀರಾವರಿ

Smart Farming Tech: ಮೈಸೂರಿನ ಮೊಬಿಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಎ.ಐ. ಆಧಾರಿತ ನೀರಾವರಿ ಮತ್ತು ಗೊಬ್ಬರ ವ್ಯವಸ್ಥೆ ರೈತರಿಗೆ ಸ್ಮಾರ್ಟ್ ಕೃಷಿಗೆ ಸಹಕಾರಿಯಾಗುತ್ತಿದೆ. ಡಿಕಾನ್‌ಎಜ್‌ ಆ್ಯಪ್ ಮೂಲಕ ಎಲ್ಲಾ ಮಾಹಿತಿ ಸಿಗಲಿದೆ.
Last Updated 14 ಅಕ್ಟೋಬರ್ 2025, 23:30 IST
AI Irrigation System: ಎ.ಐ. ನೀರಾವರಿ
ADVERTISEMENT

Nobel Laureates 2025 | ರಾಬ್ಸನ್‌: ಅಣುರಚನೆಯ ಚಂದಕ್ಕೆ ಸಂದ ನೊಬೆಲ್‌

Nobel Laureates 2025: 2025ರ ರಸಾಯನವಿಜ್ಞಾನ ನೊಬೆಲ್ ಪ್ರಶಸ್ತಿಯನ್ನು ರಿಚರ್ಡ್ ರಾಬ್ಸನ್, ಸುಸುಮು ಕಿಟಗವ ಮತ್ತು ಓಮರ್ ಯಾಘಿ ಲೋಹ-ಸಾವಯವ ಚೌಕಟ್ಟುಗಳ ಸಂಶೋಧನೆಗಾಗಿ ಪಡೆದಿದ್ದಾರೆ ಎಂಬ ಸುದ್ದಿ ವಿಜ್ಞಾನ ಪ್ರಪಂಚದಲ್ಲಿ ಸಂಚಲನ ಮೂಡಿಸಿದೆ.
Last Updated 14 ಅಕ್ಟೋಬರ್ 2025, 22:30 IST
Nobel Laureates 2025 | ರಾಬ್ಸನ್‌: ಅಣುರಚನೆಯ ಚಂದಕ್ಕೆ ಸಂದ ನೊಬೆಲ್‌

ಪಾಪ್ ಗಾಯಕಿ ಕೆಟಿ, ಕೆನಡಾ ಮಾಜಿ PM ಜಸ್ಟಿನ್‌ ಚುಂಬನ: ಹರಿದಾಡುತ್ತಿವೆ ಚಿತ್ರಗಳು

Katy Perry: ಕೆನಡಾದ ಮಾಜಿ ಪ್ರಧಾನಿ ಜಸ್ಟಿನ್‌ ಟ್ರುಡೋ ಹಾಗೂ ಪಾಪ್‌ ಗಾಯಕಿ ಕೆಟಿ ಕೆರ್ರಿ ಪರಸ್ಪರ ಚುಂಬಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ವರದಿಯಾಗಿದೆ. ಇವರಿಬ್ಬರೂ ಸಂಬಂಧದಲ್ಲಿರುವುದು ಖಾತ್ರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 10:58 IST
ಪಾಪ್ ಗಾಯಕಿ ಕೆಟಿ, ಕೆನಡಾ ಮಾಜಿ PM ಜಸ್ಟಿನ್‌ ಚುಂಬನ: ಹರಿದಾಡುತ್ತಿವೆ ಚಿತ್ರಗಳು

Supermoon: ಚಂದ್ರನೆಂಬ ಚೆನ್ನಿಗನ ನೋಡೋಣ ಬನ್ನಿ

Full Moon Observation: ಇದೇ 7ರಂದು ‘ಸೂಪರ್‌’ ದರ್ಶನಕ್ಕೆ ಚಂದ್ರಮ ನಾಂದಿ ಹಾಡಿದ್ದಾನೆ. ಇನ್ನುಳಿದ ಸರದಿ ನವೆಂಬರ್ 5 ಹಾಗೂ ಡಿಸೆಂಬರ್‌ 4ರದು. ಅಂದಿನ ಹುಣ್ಣಿಮೆಗಳು ಸಹ ಸೂಪರ್‌ಮೂನ್‌ಗಳೇ ಆಗಿರುತ್ತವೆ.
Last Updated 11 ಅಕ್ಟೋಬರ್ 2025, 0:30 IST
Supermoon: ಚಂದ್ರನೆಂಬ ಚೆನ್ನಿಗನ ನೋಡೋಣ ಬನ್ನಿ
ADVERTISEMENT
ADVERTISEMENT
ADVERTISEMENT