ಮಂಗಳವಾರ, ಅಕ್ಟೋಬರ್ 19, 2021
24 °C

ಗಾಲ್ಫ್‌: ಮೋಹನ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂಇಜಿ ಗಾಲ್ಫ್‌ ಕ್ಲಬ್‌ನ ವಿ. ಮೋಹನ್ ಅವರು ಅಲ್ಬಾಟ್ರೊಸ್‌ ಜೂನಿಯರ್ ಗಾಲ್ಫ್ ಟೂರ್ನಿಯಲ್ಲಿ ಶನಿವಾರ ಪ್ರಶಸ್ತಿ ಜಯಿಸಿದ್ದಾರೆ.

ಇಲ್ಲಿಯ ಸೇನಾ ಗಾಲ್ಫ್ ಕ್ಲಬ್‌ನಲ್ಲಿ ಎರಡು ದಿನಗಳ ಕಾಲ ನಡೆದ ಟೂರ್ನಿಯಲ್ಲಿ ಚೆನ್ನೈ, ಹೈದರಾಬಾದ್‌, ಮುಂಬೈ ಮತ್ತು ಬೆಂಗಳೂರಿನ 60ಕ್ಕಿಂತ ಹೆಚ್ಚು ಸ್ಪರ್ಧಿಗಳು ‍ಪಾಲ್ಗೊಂಡಿದ್ದರು.

ವಿಜೇತರು: ಎಎ ವಿಭಾಗ: ವಿ.ಮೋಹನ್, ರನ್ನರ್‌ಅಪ್‌: ಕೃಷಿವ್‌ ಟೆಕ್‌ಚಾಂದಿನಿ. ಮಹಿಳಾ ವಿಭಾಗ: ಶ್ರೀ ರಿದ್ಧಿ ಲಕ್ಷ್ಮಿ.

ಎ ವಿಭಾಗ: ಬಾಲಕರು: ಸುಶೀಲ್ ಕುಮಾರ್‌, ರನ್ನರ್ ಅಪ್‌: ಮೊಹಮ್ಮದ್ ಸಮಿ ಖಾನ್‌. ಬಾಲಕಿಯರು: ಜಾಸ್ಮಿನ್ ಶೇಖರ್‌, ರನ್ನರ್ ಅಪ್‌: ಲತಿಕಾ ಕೃಷ್ಣ ಮತ್ತು ಆರುಷಿ ಭಾನೋಟ್‌.

ಬಿ ವಿಭಾಗ: ಬಾಲಕರು: ಅಂಗದ್‌ ಸಿಂಗ್‌, ರನ್ನರ್ ಅಪ್‌: ಅಹಾನ್ ಮಾಥುರ್‌. ಬಾಲಕಿಯರು: ನೂಮಾ ಅಹಮದ್‌, ರನ್ನರ್ ಅಪ್‌: ಅಹಾನ್ ತಿವಾರಿ

ಸಿ ವಿಭಾಗ: ಬಾಲಕರು: ಆದಿತ್ಯ ಕಾಮತ್‌, ರನ್ನರ್‌ಅಪ್‌: ಇಶ್ನಿದ್‌ ವರ್ದಿ. ಬಾಲಕಿಯರು: ದಿಯಾ ಕ್ರಿಸ್‌ ಕುಮಾರ್.

ಡಿ ವಿಭಾಗ: ಬಾಲಕರು: ಆದಿತ್ಯ ತಿವಾರಿ, ರನ್ನರ್‌ಅಪ್‌: ವಾಸಿಫ್ ರೆಹಮಾನ್. ಬಾಲಕಿಯರು: ತಮನ್ನಾ ಖಾಂಡ್ರಾ

ಇ ವಿಭಾಗ: ಬಾಲಕರು: ಅದ್ವೈತ್‌ ಸುನಿಲ್‌, ರನ್ನರ್‌ಅಪ್‌: ಆದಿತ್‌ ವೀರಮಚನೇನಿ. ಬಾಲಕಿಯರು: ಕಿಯಾರ ಯಾದವ್‌, ರನ್ನರ್ ಅಪ್‌: ವೇದಿಕಾ ಬನ್ಸಾಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು