‘ಕೆನ್ಯಾ ಪ್ರಜಾಪ್ರಭುತ್ವದ ಚಾಂಪಿಯನ್’ ಒಡಿಂಗಾ ನಿಧನ: ಕಂಬನಿ ಮಿಡಿದ ಲಕ್ಷಾಂತರ ಜನ
ಭಾರತದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದ ಕೆನ್ಯಾದ ಮಾಜಿ ಪ್ರಧಾನಿ ಹಾಗೂ ಆಫ್ರಿಕಾದ ಪ್ರಸಿದ್ಧ ರಾಜಕಾರಣಿ ರೈಲಾ ಒಡಿಂಗಾ ಅವರ ಮೃತದೇಹವನ್ನು ಗುರುವಾರ ರಾಜಧಾನಿ ನೈರೋಬಿಗೆ ತರಲಾಗಿದ್ದು, ಲಕ್ಷಾಂತರ ಮಂದಿ ನೆಚ್ಚಿನ ಜನನಾಯಕನಿಗೆ ಕಂಬನಿ ಮಿಡಿದರು.Last Updated 16 ಅಕ್ಟೋಬರ್ 2025, 14:43 IST