ಚುರುಮುರಿ: ಹೆಸರಲ್ಲಿ ಎಲ್ಲ ಇದೆ!
Satire Writing: ‘ನೋಡಮ್ಮ, ಇನ್ಮೇಲೆ ನೀನು ನನ್ನನ್ನ ಹೆಸರು ಹಿಡಿದು ಕರೀಬೇಡ. ನಾನು ನನ್ನ ನೇಮ್ ಚೇಂಜ್ ಮಾಡ್ಕೊಬೇಕಂತಿದೀನಿ’ ಎಂದು ಪೇಪರ್ ಓದುತ್ತಲೇ ಹೆಂಡತಿಗೆ ಹೇಳಿದೆ. ಜೀವನದಲ್ಲಿ ಏನು ಮಾಡಿದರೂ ಏರಿಳಿತವಿಲ್ಲ ಎನ್ನುವ ಬೇಸರದ ಮಧ್ಯೆ ಹೆಸರಿನ ಮಹಿಮೆ ಕುರಿತ ವ್ಯಂಗ್ಯ ಸಂಭಾಷಣೆ ಮುಂದುವರಿಯುತ್ತದೆ.Last Updated 24 ಡಿಸೆಂಬರ್ 2025, 23:30 IST