ಬುಧವಾರ, ಮೇ 27, 2020
27 °C

ಭಾರತದ ಡ್ರೋನ್‌ ನೆಲಸಮ: ಪಾಕ್‌

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಇಸ್ಲಾಮಾಬಾದ್‌: ಗಡಿ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಭಾರತದ ಕಣ್ಗಾವಲು ಡ್ರೋನ್‌ ಅನ್ನು ಹೊಡೆದು ಉರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಗುರುವಾರ ಹೇಳಿಕೊಂಡಿದೆ.ಭಾರತದ ಕ್ವಾಡ್‌ಕಾಪ್ಟರ್‌ ಸಂಕ್‌ ವಲಯದಲ್ಲಿ ಗಡಿದಾಟಿ ಸುಮಾರು 600 ಮೀಟರ್‌ನಷ್ಟು ಒಳಗೆ ಪ್ರವೇಶಿಸಿತ್ತು. ಪಾಕ್‌ ಸೇನೆಯು ಇದನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು