ಮಂಗಳವಾರ, ನವೆಂಬರ್ 19, 2019
22 °C

ಅಯೋಧ್ಯೆ ತೀರ್ಪು | ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸುತ್ತೇವೆ: ಮೋಹನ್ ಭಾಗವತ್

Published:
Updated:
ಮೋಹನ್ ಭಾಗವತ್ – ಎಎನ್‌ಐ ಚಿತ್ರ

ನವದೆಹಲಿ: ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

‘ಇದು ದಶಕಗಳಿಂದ ವಿಚಾರಣೆ ನಡೆಯುತ್ತಿದ್ದ ಪ್ರಕರಣ. ಈಗ ಸರಿಯಾದ ತೀರ್ಮಾನಕ್ಕೆ ಬರಲಾಗಿದೆ. ಇದನ್ನು ಗೆಲುವು ಅಥವಾ ಸೋಲು ಎಂದು ನೋಡಬಾರದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಲ್ಲಿ ಪ್ರತಿಯೊಬ್ಬರ ಶ್ರಮವನ್ನೂ ನಾವು ಗೌರವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು...

ರಾಮ–ರಹೀಮ್ ಜತೆ ದೇಶ ಭಕ್ತಿಯನ್ನೂ ಗಟ್ಟಿಗೊಳಿಸುವ ಕಾಲ: ಪ್ರಧಾನಿ ಮೋದಿ

ಅಯೋಧ್ಯೆ ತೀರ್ಪು: ಸುಪ್ರೀಂ ಕೋರ್ಟ್‌ ಆದೇಶದ ಮುಖ್ಯಾಂಶಗಳು

ತೀರ್ಪಿನ ಬಗ್ಗೆ ಗೌರವ ಇದೆ, ತೃಪ್ತಿಯಿಲ್ಲ: ಸುನ್ನಿ ವಕ್ಫ್‌ ಮಂಡಳಿ ವಕೀಲ ಜಿಲಾನಿ

 ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ: ಏನಿದು ದಶಕಗಳ ವ್ಯಾಜ್ಯ

 ಅಯೋಧ್ಯೆ ಧ್ವಂಸ ಪ್ರಕರಣ: ವ್ಯಾಜ್ಯಕ್ಕೆ ಒಂದೂವರೆ ಶತಮಾನ

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು

ಅಯೋಧ್ಯೆ ತೀರ್ಪು ಶನಿವಾರವೇ ಪ್ರಕಟ ಯಾಕೆ?

ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ: ಏನಿದು ದಶಕಗಳ ವ್ಯಾಜ್ಯ

ಅಯೋಧ್ಯೆ ತೀರ್ಪು: ದೇಶದಾದ್ಯಂತ ಕಟ್ಟೆಚ್ಚರ, ಶಾಂತಿ–ಸಾಮರಸ್ಯಕ್ಕೆ ಕರೆ

ಪ್ರತಿಕ್ರಿಯಿಸಿ (+)