ಭಾನುವಾರ, ಮಾರ್ಚ್ 29, 2020
19 °C

ವಾಯುಸೇನೆಗೆ ಸೇರಿದ ವಿಮಾನ ಪಟಿಯಾಲದಲ್ಲಿ ಅಪಘಾತ: ಪೈಲಟ್ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಪಟಿಯಾಲ: ತರಬೇತಿ ನಿರತ ಲಘು ವಿಮಾನ ಸೋಮವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆ ಪೈಲಟ್‌ ಮೃತಪಟ್ಟಿದ್ದಾರೆ.

ಎನ್‌ಸಿಸಿ ಕೆಡೆಟ್‌ಗೆ ತರಬೇತಿ ನೀಡಲು ಎರಡು ಆಸನ ಸಾಮರ್ಥ್ಯದ ‘ಪಿಪಿಸ್ಟ್ರೆಲ್‌ ವೈರಸ್‌ ಎಸ್‌ಡಬ್ಲ್ಯು 80’ ವಿಮಾನ ಹಾರಾಟ ನಡೆಸಿತ್ತು. ಈ ವೇಳೆ ಅವಘಡ ಸಂಭವಿಸಿದೆ. ವಿಂಗ್ ಕಮಾಂಡರ್‌ ಜಿ.ಎಸ್‌. ಚೀಮಾ ಅವರು ಮೃತಪಟ್ಟರೆ, ಎನ್‌ಸಿಸಿ ಕೆಡೆಟ್‌ ತೀವ್ರ ಗಾಯಗೊಂಡಿದ್ದಾರೆ ಎಂದು ಐಎಎಫ್‌ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು