ಶನಿವಾರ, 8 ನವೆಂಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು

Ravinder Singh Gold Medal: ಸೇನೆಯ ಅನುಭವಿ ಶೂಟರ್ ರವಿಂದರ್ ಸಿಂಗ್ ಅವರು ಐಎಸ್‌ಎಸ್‌ಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಪುರುಷರ 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದು ಸಂಭ್ರಮಿಸಿದರು.
Last Updated 8 ನವೆಂಬರ್ 2025, 13:53 IST
ಶೂಟಿಂಗ್‌ ವಿಶ್ವ ಚಾಂಪಿಯನ್‌ಷಿಪ್‌: ರವಿಂದರ್‌ಗೆ ಚಿನ್ನ, ಇಳವೆನಿಲ್‌ಗೆ ಕಂಚು

ದೇಶದ 91ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಆದ ತಮಿಳುನಾಡಿನ ರಾಹುಲ್‌

Chess Grandmaster India: ತಮಿಳುನಾಡಿನ ಚೆಸ್ ಆಟಗಾರ ರಾಹುಲ್‌ ವಿ.ಎಸ್‌. ಅವರು ಆರನೇ ಆಸಿಯಾನ್ ಟೂರ್ನಿಯಲ್ಲಿ ಶನಿವಾರ ಪ್ರಶಸ್ತಿ ಗೆಲ್ಲುವ ಮೂಲಕ ಭಾರತದ 91ನೇ ಗ್ರ್ಯಾಂಡ್‌ಮಾಸ್ಟರ್ ಸ್ಥಾನಕ್ಕೆ ಏರಿದ್ದಾರೆ.
Last Updated 8 ನವೆಂಬರ್ 2025, 13:23 IST
ದೇಶದ 91ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್ ಆದ ತಮಿಳುನಾಡಿನ ರಾಹುಲ್‌

ಗುಜರಾತ್‌ನಲ್ಲಿ ಒಲಿಂಪಿಕ್ಸ್ ಆಯೋಜನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದ ಡಿಕೆಸು

Olympics Bid India: 2036ರ ಒಲಿಂಪಿಕ್ಸ್‌ ಆಯೋಜನೆಗೆ ಕೇವಲ ಗುಜರಾತ್‌ ರಾಜ್ಯವನ್ನು ಕೇಂದ್ರೀಕರಿಸುವುದು ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.
Last Updated 8 ನವೆಂಬರ್ 2025, 7:25 IST
ಗುಜರಾತ್‌ನಲ್ಲಿ ಒಲಿಂಪಿಕ್ಸ್ ಆಯೋಜನೆ: ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಎಂದ ಡಿಕೆಸು

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಭಾರತೀಯರ ಜೊತೆ ಬಾಂಧವ್ಯ ವೃದ್ಧಿ ಎಂದ ಐಒಸಿ

IOC President Statement: 2028 ಲಾಸ್ ಏಂಜಲೀಸ್ ಒಲಿಂಪಿಕ್‌ನಲ್ಲಿ ಕ್ರಿಕೆಟ್ ಸೇರಿಸಿರುವುದು ಭಾರತ ಮತ್ತು ಒಲಿಂಪಿಕ್ ನಡುವಿನ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಐಒಸಿ ಅಧ್ಯಕ್ಷೆ ಕ್ರಿಸ್ಟಿ ಕೊವೆಂಟ್ರಿ ಹೇಳಿದ್ದಾರೆ.
Last Updated 8 ನವೆಂಬರ್ 2025, 6:57 IST
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್: ಭಾರತೀಯರ ಜೊತೆ ಬಾಂಧವ್ಯ ವೃದ್ಧಿ ಎಂದ ಐಒಸಿ

ಭಾರತದ ಹಾಕಿಗೆ ಶತಮಾನದ ಸಂಭ್ರಮ

ಸಮಾರಂಭಕ್ಕೆ ಸಾಕ್ಷಿಯಾದ ದಿಗ್ಗಜರು, ವಿವಿಧ ಕಾರ್ಯಕ್ರಮ
Last Updated 7 ನವೆಂಬರ್ 2025, 18:26 IST
ಭಾರತದ ಹಾಕಿಗೆ ಶತಮಾನದ ಸಂಭ್ರಮ

ವಿಶ್ವಕಪ್‌ ಚೆಸ್‌ ನಾಲ್ಕನೇ ಸುತ್ತು: ಅರ್ಜುನ್‌, ಹರಿಕೃಷ್ಣ ಶುಭಾರಂಭ

Chess Grandmasters: ಉತ್ತಮ ಲಯದಲ್ಲಿರುವ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್‌ ಇರಿಗೇಶಿ ಅವರು ಉಜ್ಬೇಕಿಸ್ತಾನದ ಶಂಸಿದ್ದೀನ್‌ ವೊಖಿಡೋವ್‌ ವಿರುದ್ಧ ಗೆದ್ದು ಉತ್ತಮ ಆರಂಭ ಪಡೆದರು. ಹರಿಕೃಷ್ಣ ಮತ್ತು ಪ್ರಣವ್‌ ಸಹ ಮುನ್ನಡೆ ಸಾಧಿಸಿದ್ದಾರೆ.
Last Updated 7 ನವೆಂಬರ್ 2025, 18:21 IST
ವಿಶ್ವಕಪ್‌ ಚೆಸ್‌ ನಾಲ್ಕನೇ ಸುತ್ತು: ಅರ್ಜುನ್‌, ಹರಿಕೃಷ್ಣ ಶುಭಾರಂಭ

ಕಬಡ್ಡಿ: ಚಿಕ್ಕಮಗಳೂರು ತಂಡಕ್ಕೆ ಪ್ರಶಸ್ತಿ

ಮಿನಿ ಗೇಮ್ಸ್‌: ಉನ್ನತಿ, ತನಯ್‌ಗೆ ಟೆನಿಸ್ ಸಿಂಗಲ್ಸ್‌ ಪ್ರಶಸ್ತಿ
Last Updated 7 ನವೆಂಬರ್ 2025, 18:15 IST
ಕಬಡ್ಡಿ: ಚಿಕ್ಕಮಗಳೂರು ತಂಡಕ್ಕೆ ಪ್ರಶಸ್ತಿ
ADVERTISEMENT

ಕರ್ನಾಟಕ ಮಿನಿ ಗೇಮ್ಸ್‌: ವಾಲಿಬಾಲ್‌ನಲ್ಲಿ ದಕ್ಷಿಣ ಕನ್ನಡ, ಗದಗ ಚಾಂಪಿಯನ್‌

Sports Update: ಕರ್ನಾಟಕ ಮಿನಿ ಗೇಮ್ಸ್‌ನಲ್ಲಿ ದಕ್ಷಿಣ ಕನ್ನಡ ಬಾಲಕರ ವಾಲಿಬಾಲ್ ಮತ್ತು ಗದಗ ಬಾಲಕಿಯರ ತಂಡಗಳು ಪ್ರಶಸ್ತಿ ಗೆದ್ದಿವೆ. ಕಬಡ್ಡಿ, ಫುಟ್‌ಬಾಲ್ ಹಾಗೂ ಟೆನಿಸ್ ವಿಭಾಗಗಳಲ್ಲೂ ಉನ್ನತಿ ಮತ್ತು ತನಯ್ ಬಾಬು ಪೈ ಜಯಶಾಲಿಗಳಾದರು.
Last Updated 7 ನವೆಂಬರ್ 2025, 15:47 IST
ಕರ್ನಾಟಕ ಮಿನಿ ಗೇಮ್ಸ್‌: ವಾಲಿಬಾಲ್‌ನಲ್ಲಿ ದಕ್ಷಿಣ ಕನ್ನಡ, ಗದಗ ಚಾಂಪಿಯನ್‌

ನೆಟ್ಟಕಲ್ಲಪ್ಪ ಈಜು ಸ್ಪರ್ಧೆ: ಖ್ಯಾತನಾಮರ ಜಿದ್ದಾಜಿದ್ದಿಗೆ ವೇದಿಕೆ ಸಿದ್ಧ

Swimming Event: ಬೆಂಗಳೂರಿನ ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ನಡೆಯಲಿರುವ ನಾಲ್ಕನೇ ಆವೃತ್ತಿಯ ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್, ದಿನಿಧಿ ದೇಸಿಂಗು ಸೇರಿದಂತೆ 300ಕ್ಕೂ ಹೆಚ್ಚು ಈಜುಪಟುಗಳು ಕಣಕ್ಕಿಳಿಯಲಿದ್ದಾರೆ.
Last Updated 7 ನವೆಂಬರ್ 2025, 14:12 IST
ನೆಟ್ಟಕಲ್ಲಪ್ಪ ಈಜು ಸ್ಪರ್ಧೆ: ಖ್ಯಾತನಾಮರ ಜಿದ್ದಾಜಿದ್ದಿಗೆ  ವೇದಿಕೆ ಸಿದ್ಧ

ವಿಶ್ವಕಪ್ ಚೆಸ್‌: 3ನೇ ಸುತ್ತಿಗೆ ಪ್ರಜ್ಞಾನಂದ, ವಿದಿತ್‌

ಸಾಧ್ವಾನಿ, ನಿಹಾಲ್‌ಗೆ ನಿರಾಸೆ,
Last Updated 6 ನವೆಂಬರ್ 2025, 18:37 IST
ವಿಶ್ವಕಪ್ ಚೆಸ್‌: 3ನೇ ಸುತ್ತಿಗೆ ಪ್ರಜ್ಞಾನಂದ, ವಿದಿತ್‌
ADVERTISEMENT
ADVERTISEMENT
ADVERTISEMENT