ನಿಂಬೆಹಣ್ಣ್ ಇಟ್ಟಿಲ್ಲ ಅಂದ್ರೆ ಸೈಕಲ್ಲೇ ಆಚೆ ತಗ್ಯಲ್ಲಾ ನಾವು, ಇನ್ನು ರಫೇಲ್ ತಗುದ್ಬುಟ್ತೀವಾ..ನೋಡ್ರೀ ಎಲ್ಲಾ ನನ್ನನ್ನೇ ನಿಂಬೆಹಣ್ಣು ಅಂತ ರೇಗುಸ್ತಾ ಇದ್ರಲ್ಲಾ, ಈಗ ನೋಡಿ ನಿಂಬೇಹಣ್ಣಿನ ಪವರ್ರು... ರಾಜನಾಥ್ ಸಿಂಗ್ ಗೆ ಪವರ್ಫುಲ್ಲಾಗಿರೋ ನಿಂಬೆಹಣ್ ಕೊಟ್ಟಿದ್ ನಾನೇ... pic.twitter.com/8a4p7fl8Fa
— ಏಲಕ್ಕಿ ಲೇವಣ್ಣ(ಸ್ವಾತಿ ನಕ್ಷತ್ರ) (@dove_family) October 8, 2019
ರೇವಣ್ಣ ಅವರು ನಿಂಬೆಹಣ್ಣು ಇಟ್ಟುಕೊಂಡು ಪೂಜೆ ಮಾಡಿದು ತಮ್ಮ ಕುಟುಂಬದ ಸಲುವಾಗಿ ಹೊರತು ದೇಶದ ಸಲುವಾಗಿ ಅಲ್ಲ ರಾಜನಾಥ್ ಸಿಂಗ್ ಅವರು ದೇಶದ ರಕ್ಷಣೆಗಾಗಿ ಆಯುಧಪೂಜೆ ಮಾಡಿದ್ರೂ ಹೊರತು ಅವರ ಸ್ವಾರ್ಥಕ್ಕಾಗಿ ಅಲ್ಲ. ಆಚಾರ ಅನಾಚಾರಕ್ಕೂ ವ್ಯತ್ಯಾಸ ಗೊತ್ತಿಲ್ಲದ ಬುದ್ಧಿ ಇಲ್ಲದ ಬುದ್ದಿಜೀವಿಗಳಿಗೆ ಏನ್ ಹೇಳೋದಿಕ್ಕೆ ಸಾಧ್ಯ😏