ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮಗಳಿಗೆ ಕೇಂದ್ರ ನೀಡಬೇಕಾಗಿದ್ದು ರೂ.5,335ಕೋಟಿ, ಬಿಡುಗಡೆಯಾಗಿದ್ದು ರೂ.911 ಕೋಟಿ ಮಾತ್ರ. ವಸತಿ,ಶಿಶುಕಲ್ಯಾಣ ಅಲ್ಪಸಂಖ್ಯಾತರ ಕಲ್ಯಾಣ ಸೇರಿದಂತೆ 24 ಇಲಾಖೆಗಳ ಕಾರ್ಯಕ್ರಮಗಳು ಹಣದ ಕೊರತೆಯಿಂದ ಸ್ಥಗಿತಗೊಂಡಿವೆ. ರಾಜ್ಯ @BJP4Karnataka ಸರ್ಕಾರ ದಿವಾಳಿಯಾಗುತ್ತಿದೆ 1/3#FinancialEmergencyInKtakapic.twitter.com/c48FNpJUws