ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ

ADVERTISEMENT

ಚುರುಮುರಿ | ಜನಪ್ರತಿ‘ನಿಧಿ’ಗಳು

‘ರೀ, ನೋಡಿದ್ರಾ ಈ ಸುದ್ದೀನ? ನೋಡೋಕೆ ಎರಡು ಕಣ್ಣು ಸಾಲದು, ಕೋಟಿ, ಕೋಟಿವಂತ ಕುಬೇರರು’. ಸಲೀಸಾಗಿ ಟಿಕೆಟ್ಟೂ ಸಿಕ್ಕು, ಸುಲಭವಾಗಿ ಬಿ ಫಾರ್ಮೂ ಕೈಗೆ ಬಂದ ಅಭ್ಯರ್ಥಿ ತರಹ ಸಂಭ್ರಮಿಸ್ತಾ ಹೇಳಿದಳು ಮಡದಿ.
Last Updated 19 ಏಪ್ರಿಲ್ 2023, 23:30 IST
ಚುರುಮುರಿ | ಜನಪ್ರತಿ‘ನಿಧಿ’ಗಳು

ಚುರುಮುರಿ | ಕೆಸರೊಳಗೆ ಕಾಲು

‘2018ರಿಂದ ಈಗಿನವರೆಗೆ ಅಂದರೆ ಈ ಐದು ವರ್ಸದಾಗೆ ನಿನ್ನ ಆಸ್ತಿ ಎಷ್ಟ್ ಹೆಚ್ಚು ಆಗೈತೆ’ ಬೆಕ್ಕಣ್ಣ ಬಲು ಗಂಭೀರವಾಗಿಯೇ ಕೇಳಿತು.
Last Updated 16 ಏಪ್ರಿಲ್ 2023, 23:00 IST
ಚುರುಮುರಿ | ಕೆಸರೊಳಗೆ ಕಾಲು

ಚುರುಮುರಿ | ಅಸೆಂಬ್ಲಿ ಆಟ

‘ಐದು ವರ್ಷದ ಅಸೆಂಬ್ಲಿ ಆಟ ಐದು ದಿನದ ಟೆಸ್ಟ್ ಕ್ರಿಕೆಟ್ ಪಂದ್ಯದಂತೆ ಇಷ್ಟು ಬೇಗ ಮುಗಿದು ಹೋಗ್ತಾ ಇದೆಯಲ್ರೀ...’ ಶಂಕ್ರಿಗೂ ಬೇಸರ.
Last Updated 24 ಫೆಬ್ರವರಿ 2023, 22:00 IST
ಚುರುಮುರಿ | ಅಸೆಂಬ್ಲಿ ಆಟ

ಚುರುಮುರಿ | ಬಿಸಿ ಬಿಸಿ ಸುದ್ದಿ !

‘ಈ ಸಲದ ಬ್ಯಾಸಗಿ ಟೆಂಪರೇಚರು ಹೋದ ವರ್ಷಕ್ಕಿಂತ ಜಾಸ್ತಿ ಆಗ್ತತಂತಪ... ಯಾಕೆ?’ ಹರಟೆಕಟ್ಟೇಲಿ ದುಬ್ಬೀರ ನ್ಯೂಸ್ ಪೇಪರಲ್ಲಿ ಗಾಳಿ ಹೊಡೆದುಕೊಳ್ಳುತ್ತ ಕೇಳಿದ.
Last Updated 23 ಫೆಬ್ರವರಿ 2023, 22:00 IST
ಚುರುಮುರಿ | ಬಿಸಿ ಬಿಸಿ ಸುದ್ದಿ !

ಚುರುಮುರಿ | ಆ ಆನೆ ‘ಇ- ಆನೆ’

‘ಆನಿ ಬಂತೊಂದಾನಿ, ಇದ್ಯಾವೂರ ಆನಿ? ಇಲ್ಲೀಗ್ಯಾಕ ಬಂತು...’
Last Updated 22 ಫೆಬ್ರವರಿ 2023, 22:15 IST
ಚುರುಮುರಿ | ಆ ಆನೆ ‘ಇ- ಆನೆ’

ಚುರುಮುರಿ | ಎಂಥಾ ಜಗಳವಯ್ಯಾ!

‘ಒಬ್ಬರಿಗೊಬ್ಬರು ಜಗಳ ಆಡಬೇಡಿ, ಫ್ರೆಂಡ್ಸಾಗಿರಿ ಅಂತ ಮಕ್ಕಳಿಗೆ ಬುದ್ಧಿ ಹೇಳಬಹುದು, ಜಗಳವಾಡಬೇಡಿ ಅಂತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಹೇಳಿದರೆ ಕೇಳ್ತಾರಾ?’ ಸುಮಿಗೆ ಬೇಸರ.
Last Updated 21 ಫೆಬ್ರವರಿ 2023, 22:00 IST
ಚುರುಮುರಿ | ಎಂಥಾ ಜಗಳವಯ್ಯಾ!

ಚುರುಮುರಿ | ಎಲೆಕ್ಷನ್ ಶುರುಕ್ಷೇತ್ರ

ನಮ್ಮೂರ ಮಾರಿಹಬ್ಬಕ್ಕೆ ಎಲೆಕ್ಷನ್ ಶುರುಕ್ಷೇತ್ರ ನಾಟಕ ಆಡಬಕು ಅಂತ ತೀರ್ಮಾನ ಆಗಿತ್ತು. ನಾಟಕದಲ್ಲಿ ಕೈರಾಜ, ಕಮಲನಾಭ, ತೆನೆರಾಯ ಅನ್ನೋವು ಮೂರೇ ಪಾತ್ರ ಇದ್ದೋವು. ನಾಟಕ ಸುರುವಾತು.
Last Updated 20 ಫೆಬ್ರವರಿ 2023, 22:15 IST
ಚುರುಮುರಿ | ಎಲೆಕ್ಷನ್ ಶುರುಕ್ಷೇತ್ರ
ADVERTISEMENT

ಚುರುಮುರಿ | ಬಂಪರ್ ಬಜೆಟ್

ಬೆಕ್ಕಣ್ಣ ಬಜೆಟ್ ಸುದ್ದಿಗಳನ್ನು ಬಿಟ್ಟೂಬಿಡದೆ ನೋಡುತ್ತಿತ್ತು.
Last Updated 20 ಫೆಬ್ರವರಿ 2023, 2:01 IST
ಚುರುಮುರಿ | ಬಂಪರ್ ಬಜೆಟ್

ಚುರುಮುರಿ | ವರ್ಷಾಂತ್ಯದ ಕಚಗುಳಿ

‘ಇದೇನೆ? ಮತ್ತೆ ಬಂದೆ ಅಂತ ಕೋವಿಡ್ ವಕ್ರಿಸಿಕೊಳ್ತಿದೆ! ಮಾಸ್ಕ್ ಧರಿಸಿ, ರಿಸ್ಕ್ ಸರಿಸಿ ಅಂತ ಪಲ್ಲವಿ ಶುರುವಾಯ್ತು’ ಅತ್ತೆ ಪೇಪರ್ ಮೇಲೆ ಕಣ್ಣಾಡಿಸಿ ಕಳವಳಗೊಂಡರು.
Last Updated 23 ಡಿಸೆಂಬರ್ 2022, 22:00 IST
ಚುರುಮುರಿ | ವರ್ಷಾಂತ್ಯದ ಕಚಗುಳಿ

ಚುರುಮುರಿ | ಒಳ್ಳೆಯ ಸುದ್ದಿ!

ರೀ ತೆಪರೇಸಿ, ದಿನ ಬೆಳಗಾದ್ರೆ ನಮ್ ಚಾನೆಲ್‌ನಲ್ಲಿ ಬರೀ ತೆಲಿ ಕೆಟ್ ಸುದ್ದಿ ಹಾಕಿ ಹಾಕಿ ಸಾಕಾಗಿದೆ, ಇವತ್ತು ಬರೀ ಒಳ್ಳೆ ಸುದ್ದಿ ಹಾಕೋಣ, ಹೋಗಿ ತಗಂಡ್ ಬನ್ನಿ...’ ಸಂಪಾದಕರು ಆದೇಶಿಸಿದರು. ತೆಪರೇಸಿ ಒಳ್ಳೆ ಸುದ್ದಿ ಹುಡುಕಿಕೊಂಡು ಹೊರಟ.
Last Updated 22 ಡಿಸೆಂಬರ್ 2022, 22:30 IST
ಚುರುಮುರಿ | ಒಳ್ಳೆಯ ಸುದ್ದಿ!
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT