ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈಕುಂಠ ಏಕಾದಶಿ

ADVERTISEMENT

ಚಿತ್ರ ನೋಟ: ರಾಜ್ಯದ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

ಉಪವಾಸದ ಹಬ್ಬ ಎಂದೇ ಪ್ರಸಿದ್ಧವಾದ ವೈಕುಂಠ ಏಕಾದಶಿಯನ್ನುರಾಜ್ಯದ ವಿವಿಧೆಡೆ ಸೋಮವಾರ ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿದರು.
Last Updated 10 ಜನವರಿ 2020, 13:31 IST
ಚಿತ್ರ ನೋಟ: ರಾಜ್ಯದ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

ದೊಡ್ಡ ನಲ್ಲೂರಹಳ್ಳಿ: ವೈಕುಂಠ ಏಕಾದಶಿ ವಿಶೇಷ ಪೂಜೆ

ವೈಕುಂಠ ಏಕದಶಿ ದಿನ ವಿಷ್ಣು ರೂಪಿ ದೇವರನ್ನು ಪೂಜಿಸುತ್ತಾರೋ, ಉಪವಾಸ ಸಮಯದಲ್ಲಿ ಧ್ಯಾನ, ಪೂಜೆ ಭಜನೆ ವಿಷ್ಣು ಸಹಸ್ರನಾಮ ಪಠಿಸಿ ಜಾಗರಣೆ ಮಾಡುತ್ತಾರೋ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಶ್ರೀ ಕ್ಷೇತ್ರದ ಸಂಸ್ಥಾಪಕರಾದ ಡಿ.ಎಲ್.ವೀರಬ್ರಹ್ಮಚಾರ್ ಗುರೂಜಿ ತಿಳಿಸಿದರು.
Last Updated 7 ಜನವರಿ 2020, 13:09 IST
ದೊಡ್ಡ ನಲ್ಲೂರಹಳ್ಳಿ: ವೈಕುಂಠ ಏಕಾದಶಿ ವಿಶೇಷ ಪೂಜೆ

ಬೀದರ್: ಸಂಭ್ರಮದ ವೈಕುಂಠ ಏಕಾದಶಿ

ಇಲ್ಲಿಯ ರಾಂಪುರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
Last Updated 7 ಜನವರಿ 2020, 10:15 IST
ಬೀದರ್: ಸಂಭ್ರಮದ ವೈಕುಂಠ ಏಕಾದಶಿ

ಕಲಬುರ್ಗಿಯಲ್ಲಿ ವೈಕುಂಠ ಏಕಾದಶಿ ಸಡಗರ

ನ್ಯೂ ರಾಘವೇಂದ್ರ ಕಾಲೊನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ
Last Updated 7 ಜನವರಿ 2020, 9:54 IST
ಕಲಬುರ್ಗಿಯಲ್ಲಿ ವೈಕುಂಠ ಏಕಾದಶಿ ಸಡಗರ

ವೈಕುಂಠದ ಬಾಗಿಲಲ್ಲಿ ಭಗವಂತನ ದರ್ಶನ

ನಗರದಲ್ಲಿ ವೈಕುಂಠ ಏಕಾದಶಿ ಸಂಭ್ರಮ * ವಿಷ್ಣು ದೇವಾಲಯಗಳಲ್ಲಿ ಭಕ್ತಸಾಗರ
Last Updated 6 ಜನವರಿ 2020, 19:39 IST
ವೈಕುಂಠದ ಬಾಗಿಲಲ್ಲಿ ಭಗವಂತನ ದರ್ಶನ

ದಾವಣಗೆರೆ: ಜಿಲ್ಲೆಯ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

ದೇವಾಲಯಗಳಲ್ಲಿ ಭಕ್ತರ ದಂಡು* ಅಖಂಡ ದರ್ಶನಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು
Last Updated 6 ಜನವರಿ 2020, 15:21 IST
ದಾವಣಗೆರೆ: ಜಿಲ್ಲೆಯ ವಿವಿಧೆಡೆ ವೈಕುಂಠ ಏಕಾದಶಿ ಸಂಭ್ರಮ

ವೈಕುಂಠ ಏಕಾದಶಿ: ದೇವಸ್ಥಾನದಲ್ಲಿ ಭಕ್ತರ ದಂಡು

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದ ದೇವಾಲಯಗಳಲ್ಲಿ ಸೋಮವಾರ ವಿಶೇಷ ಪೂಜಾ ಕೈಂಕರ್ಯ ನಡೆಯಿತು. ಮುಂಜಾನೆಯೇ ದೇವಸ್ಥಾನಗಳಿಗೆ ತೆರಳಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
Last Updated 6 ಜನವರಿ 2020, 13:32 IST
ವೈಕುಂಠ ಏಕಾದಶಿ: ದೇವಸ್ಥಾನದಲ್ಲಿ ಭಕ್ತರ ದಂಡು
ADVERTISEMENT

ವೈಕುಂಠ ಏಕಾದಶಿ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ತಾಲ್ಲೂಕಿನ ಹಲವಾರು ದೇವಸ್ಥಾನಗಳಲ್ಲಿ ಸೋಮವಾರ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ವೆಂಕಟೇಶ್ವರ ಸ್ವಾಮಿ ವೈಕುಂಠ ದ್ವಾರದರ್ಶನ, ಕಲ್ಯಾಣೋತ್ಸವ ಹಾಗೂ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
Last Updated 6 ಜನವರಿ 2020, 13:29 IST
ವೈಕುಂಠ ಏಕಾದಶಿ: ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಶಿರಸಿ: ವೆಂಕಟರಮಣನ ವಿಶ್ವರೂಪ ದರ್ಶನ

ವೈಕುಂಠ ಏಕಾದಶಿ ಹಿನ್ನೆಲೆ
Last Updated 6 ಜನವರಿ 2020, 13:19 IST
ಶಿರಸಿ: ವೆಂಕಟರಮಣನ ವಿಶ್ವರೂಪ ದರ್ಶನ

ಹೊಸಕೋಟೆ: ಸಾಲಿನಲ್ಲಿ ಬಂದು ಭಕ್ತರಿಂದ ದರ್ಶನ

ನಗರದ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ದೇವರಿಗೆ ವಿವಿದ ಅಲಂಕಾರಗಳನ್ನು ಮಾಡಲಾಗಿತ್ತು. ಭಕ್ತಾದಿಗಳು ಬೆಳಿಗ್ಗೆ 5ರಿಂದ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವರ ಕೀರ್ತನೆ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿದರು.
Last Updated 6 ಜನವರಿ 2020, 13:07 IST
ಹೊಸಕೋಟೆ: ಸಾಲಿನಲ್ಲಿ ಬಂದು ಭಕ್ತರಿಂದ ದರ್ಶನ
ADVERTISEMENT
ADVERTISEMENT
ADVERTISEMENT