ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Acid Attack

ADVERTISEMENT

ಪ್ರೀತಿಸುವಂತೆ ದುಂಬಾಲು: ಆ್ಯಸಿಡ್ ಬೆದರಿಕೆ

‘ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿರುವ ಶ್ರೀನಿವಾಸ್ ಎಂಬಾತ, ಒಪ್ಪದಿದ್ದದ್ದರೆ ಆ್ಯಸಿಡ್ ಎರಚುವುದಾಗಿ ಬೆದರಿಸುತ್ತಿದ್ದಾನೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ.
Last Updated 10 ಸೆಪ್ಟೆಂಬರ್ 2023, 15:51 IST
ಪ್ರೀತಿಸುವಂತೆ ದುಂಬಾಲು: ಆ್ಯಸಿಡ್ ಬೆದರಿಕೆ

ಬ್ಯಾಂಕ್‌ ಖಾತೆ ನಿರಾಕರಣೆ; ಶಾರುಖ್ ಖಾನ್‌ ಸಹಾಯ ಕೋರಿದ ಆ್ಯಸಿಡ್‌ ಸಂತ್ರಸ್ತೆ

ಖಾತೆ ತರೆಯಲು ಬ್ಯಾಂಕ್‌ವೊಂದು ನಿರಾಕರಿಸಿದ ಕಾರಣ ಆ್ಯಸಿಡ್‌ ಸಂತ್ರಸ್ತೆಯೊಬ್ಬರು ಶಾರುಖ್‌ ಖಾನ್‌ ಅವರ ಸಹಾಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿ ತಮಗೆ ಸಹಾಯ ಮಾಡಬೇಕೆಂದು ನಟನಲ್ಲಿ ಮನವಿ ಮಾಡಿದ್ದಾರೆ.
Last Updated 13 ಜುಲೈ 2023, 11:51 IST
ಬ್ಯಾಂಕ್‌ ಖಾತೆ ನಿರಾಕರಣೆ; ಶಾರುಖ್ ಖಾನ್‌ ಸಹಾಯ ಕೋರಿದ ಆ್ಯಸಿಡ್‌ ಸಂತ್ರಸ್ತೆ

ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ಸಿಎಂ ಕಚೇರಿಯಲ್ಲಿ ನೌಕರಿ

2022ರ ಏಪ್ರಿಲ್‌ 28ರಂದು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆ್ಯಸಿಡ್‌ ದಾಳಿಗೊಳಗಾಗಿದ್ದ ಸಂತ್ರಸ್ತ ಯುವತಿಗೆ ತಮ್ಮ ಸಚಿವಾಲಯದಲ್ಲಿ ಗುತ್ತಿಗೆ ನೌಕರಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 30 ಜೂನ್ 2023, 15:59 IST
fallback

ಆ್ಯಸಿಡ್ ದಾಳಿ: ವಿದ್ಯಾರ್ಥಿನಿ ಎಡಗಣ್ಣಿಗೆ ಹಾನಿ

ಆರೋಗ್ಯ ವಿಚಾರಿಸಿದ ಶೋಭಾ ಕರಂದ್ಲಾಜೆ, ಹಾಲಪ್ಪ ಆಚಾರ್
Last Updated 19 ಫೆಬ್ರವರಿ 2023, 4:23 IST
ಆ್ಯಸಿಡ್ ದಾಳಿ: ವಿದ್ಯಾರ್ಥಿನಿ ಎಡಗಣ್ಣಿಗೆ ಹಾನಿ

ರಾಮನಗರ: 17 ವರ್ಷದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್‌ ದಾಳಿ

ರಾಮನಗರ: ಕನಕಪುರ ನಗರದ ಬೈಪಾಸ್‌ ರಸ್ತೆ ಬಳಿ ಶುಕ್ರವಾರ ಯುವಕನೊಬ್ಬ 17 ವರ್ಷದ ವಿದ್ಯಾರ್ಥಿನಿ ಮುಖದ ಮೇಲೆ ಆ್ಯಸಿಡ್‌ ಎರಚಿದ್ದಾನೆ. ದಾಳಿಯಲ್ಲಿ ಬಾಲಕಿಯ ಎಡಗಣ್ಣಿಗೆ ಗಾಯಗಳಾಗಿದ್ದು, ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. 22 ವಯಸ್ಸಿನ ಆರೋಪಿ ಯುವಕ ಕುರುಪೇಟೆಯಲ್ಲಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ. ಈತ ಮತ್ತು ವಿದ್ಯಾರ್ಥಿನಿ ನಡುವೆ ಕಳೆದ ಒಂದು ವರ್ಷದಿಂದಲೂ ಸಲುಗೆ ಇತ್ತು. ಈಚೆಗೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ವಿದ್ಯಾರ್ಥಿನಿ ಯುವಕನ ಪ್ರೀತಿಯನ್ನು ನಿರಾಕರಿಸಿದ್ದಳು ಎನ್ನಲಾಗಿದೆ.
Last Updated 18 ಫೆಬ್ರವರಿ 2023, 4:22 IST
ರಾಮನಗರ: 17 ವರ್ಷದ ವಿದ್ಯಾರ್ಥಿನಿ ಮೇಲೆ ಆ್ಯಸಿಡ್‌ ದಾಳಿ

ಆ್ಯಸಿಡ್‌ಗೆ ಇಲ್ಲ ಕಡಿವಾಣ: ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯೇನು?

ದೆಹಲಿಯಲ್ಲಿ ಈಚೆಗಷ್ಟೇ ಬಾಲಕಿಯೊಬ್ಬಳ ಮೇಲೆ ಆ್ಯಸಿಡ್‌ ಎರಚಲಾಗಿದೆ. ಆ್ಯಸಿಡ್‌ನಿಂದಾಗಿ ತೀವ್ರವಾಗಿ ಗಾಯಗೊಂಡಿರುವ ಸಂತ್ರಸ್ತೆ, ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾಳೆ. ದೇಶದಲ್ಲಿ ಎಲ್ಲಾ ಸ್ವರೂಪದ ಆ್ಯಸಿಡ್‌ಗಳ ಮಾರಾಟಕ್ಕೆ ನಿರ್ಬಂಧವಿದೆ. ಆದರೂ ಅಪಾಯಕಾರಿಯಾದ ಆ್ಯಸಿಡ್‌ಗಳು, ಪಾನಕದ ಬಾಟಲ್‌ ಸಿಗುವಷ್ಟೇ ಸುಲಭವಾಗಿ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆ್ಯಸಿಡ್‌ ಮಾರಾಟದ ಮೇಲೆ ಇರುವ ನಿರ್ಬಂಧ ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದರತ್ತ ಇದು ಬೊಟ್ಟು ಮಾಡುತ್ತದೆ
Last Updated 15 ಡಿಸೆಂಬರ್ 2022, 19:30 IST
ಆ್ಯಸಿಡ್‌ಗೆ ಇಲ್ಲ ಕಡಿವಾಣ: ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯೇನು?

ದೆಹಲಿ ಆಸಿಡ್‌ ದಾಳಿ ಪ್ರಕರಣ: ವಿದ್ಯಾರ್ಥಿನಿ ಆರೋಗ್ಯದಲ್ಲಿ ಚೇತರಿಕೆ

ಆಸಿಡ್‌ ದಾಳಿಗೆ ಒಳಗಾಗಿ ಸುಟ್ಟ ಗಾಯಗಳೊಂದಿಗೆ ದೆಹಲಿಯ ಸಫ್ತರ್‌ಜಂಗ್‌ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿರುವ 17 ವರ್ಷದ ವಿದ್ಯಾರ್ಥಿನಿಗೆ ಪ್ರಜ್ಞೆ ಮರಳಿದೆ ಎಂದು ವೈದ್ಯರು ಗುರುವಾರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2022, 14:37 IST
ದೆಹಲಿ ಆಸಿಡ್‌ ದಾಳಿ ಪ್ರಕರಣ: ವಿದ್ಯಾರ್ಥಿನಿ ಆರೋಗ್ಯದಲ್ಲಿ ಚೇತರಿಕೆ
ADVERTISEMENT

ಆಸಿಡ್‌ ದಾಳಿ ಪ್ರಕರಣ: ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರಿಂದ ನೋಟಿಸ್

ಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಇ–ಕಾಮರ್ಸ್ ವೇದಿಕೆಗಳಾದ ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರು ಮತ್ತು ದೆಹಲಿ ಮಹಿಳಾ ಆಯೋಗವು ಗುರುವಾರ ನೋಟಿಸ್ ನೀಡಿದೆ.
Last Updated 15 ಡಿಸೆಂಬರ್ 2022, 10:52 IST
ಆಸಿಡ್‌ ದಾಳಿ ಪ್ರಕರಣ: ಫ್ಲಿಪ್‌ಕಾರ್ಟ್, ಅಮೆಜಾನ್‌ಗೆ ದೆಹಲಿ ಪೊಲೀಸರಿಂದ ನೋಟಿಸ್

ದೆಹಲಿ: ಬಾಲಕಿ ಮೇಲೆ ಆಸಿಡ್‌ ದಾಳಿ ಪ್ರಕರಣ, ಮೂವರು ಆರೋಪಿಗಳ ಬಂಧನ

ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2022, 14:29 IST
ದೆಹಲಿ: ಬಾಲಕಿ ಮೇಲೆ ಆಸಿಡ್‌ ದಾಳಿ ಪ್ರಕರಣ, ಮೂವರು ಆರೋಪಿಗಳ ಬಂಧನ

ದೆಹಲಿ ಆಸಿಡ್‌ ದಾಳಿ ಪ್ರಕರಣ: ಪೊಲೀಸ್ ಕಮಿಷನರ್‌ಗೆ ರೇಖಾ ಶರ್ಮಾ ಪತ್ರ

ದೆಹಲಿಯಲ್ಲಿ ನಡೆದ 17 ವರ್ಷದ ಬಾಲಕಿಯ ಮೇಲಿನ ಆಸಿಡ್‌ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.
Last Updated 14 ಡಿಸೆಂಬರ್ 2022, 12:27 IST
ದೆಹಲಿ ಆಸಿಡ್‌ ದಾಳಿ ಪ್ರಕರಣ: ಪೊಲೀಸ್ ಕಮಿಷನರ್‌ಗೆ ರೇಖಾ ಶರ್ಮಾ ಪತ್ರ
ADVERTISEMENT
ADVERTISEMENT
ADVERTISEMENT