ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Adam Zampa

ADVERTISEMENT

IPL 2024 | ಜಂಪಾ ಬದಲು ರಾಜಸ್ಥಾನ ಸೇರಿದ ತನುಷ್‌; ಕರ್ನಾಟಕದ ಶರತ್‌ ಟೈಟನ್‌ಗೆ

ಇತ್ತೀಚಿನ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪ್ರಶಸ್ತಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಫ್‌ ಸ್ಪಿನ್‌ ಆಲ್‌ರೌಂಡರ್‌ ತನುಷ್‌ ಕೋಟ್ಯಾನ್ ಅವರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
Last Updated 23 ಮಾರ್ಚ್ 2024, 13:28 IST
IPL 2024 | ಜಂಪಾ ಬದಲು ರಾಜಸ್ಥಾನ ಸೇರಿದ ತನುಷ್‌; ಕರ್ನಾಟಕದ ಶರತ್‌ ಟೈಟನ್‌ಗೆ

IPL 2024:ಐಪಿಎಲ್‌ನಿಂದ ಹಿಂದೆ ಸರಿದ ಆ್ಯಡಂ ಜಂಪಾ:ರಾಜಸ್ಥಾನ ರಾಯಲ್ಸ್‌ಗೆ ಹಿನ್ನಡೆ

Rajasthan Royals' spinner Adam Zampa withdraws from IPL
Last Updated 21 ಮಾರ್ಚ್ 2024, 13:28 IST
IPL 2024:ಐಪಿಎಲ್‌ನಿಂದ ಹಿಂದೆ ಸರಿದ ಆ್ಯಡಂ ಜಂಪಾ:ರಾಜಸ್ಥಾನ ರಾಯಲ್ಸ್‌ಗೆ ಹಿನ್ನಡೆ

ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್: ದಿಗ್ಗಜ ಮುರಳೀಧರನ್‌ ದಾಖಲೆ ಸರಿಗಟ್ಟಿದ ಜಂಪಾ

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ವಿರುದ್ಧ 1 ಒಂದು ವಿಕೆಟ್‌ ಪಡೆದ ಆ್ಯಡಂ ಜಂಪಾ, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್‌ ಮುತ್ತಯ್ಯ ಮುರಳೀಧರನ್‌ ಅವರ ದಾಖಲೆಯನ್ನು ಸರಿಗಟ್ಟಿದರು.
Last Updated 19 ನವೆಂಬರ್ 2023, 13:51 IST
ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್: ದಿಗ್ಗಜ ಮುರಳೀಧರನ್‌ ದಾಖಲೆ ಸರಿಗಟ್ಟಿದ ಜಂಪಾ

ಟಿ20 ವಿಶ್ವಕಪ್: ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್

ಆಸ್ಟ್ರೇಲಿಯಾ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅವರಿಗೆ ಕೋವಿಡ್ ತಗುಲಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.
Last Updated 25 ಅಕ್ಟೋಬರ್ 2022, 11:01 IST
ಟಿ20 ವಿಶ್ವಕಪ್: ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಜಂಪಾಗೆ ಕೋವಿಡ್ ಪಾಸಿಟಿವ್

T20 WC: ವಾರ್ನರ್ ಅಬ್ಬರ; ಲಂಕಾ ವಿರುದ್ಧ ಆಸೀಸ್‌ಗೆ 7 ವಿಕೆಟ್ ಗೆಲುವು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ದುಬೈಯಲ್ಲಿ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
Last Updated 28 ಅಕ್ಟೋಬರ್ 2021, 17:24 IST
T20 WC: ವಾರ್ನರ್ ಅಬ್ಬರ; ಲಂಕಾ ವಿರುದ್ಧ ಆಸೀಸ್‌ಗೆ 7 ವಿಕೆಟ್ ಗೆಲುವು

ಬಯೊಬಬಲ್‌ನಲ್ಲಿ ಸೋಂಕು ಸಾಧ್ಯತೆ ಇಲ್ಲ: ಆರ್‌ಸಿಬಿ ತಂಡ ತೊರೆದ ಜಂಪಾ ಅಭಿಪ್ರಾಯ

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಬಯೊಬಬಲ್ ವ್ಯವಸ್ಥೆ ಅತ್ಯಂತ ಸುರಕ್ಷಿತವಾಗಿದ್ದು ಯಾವುದೇ ಕಾರಣಕ್ಕೂ ಅಲ್ಲಿ ಸೋಂಕು ಕಾಣಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಆ್ಯಡಂ ಜಂಪಾ ಹೇಳಿದ್ದಾರೆ.
Last Updated 30 ಏಪ್ರಿಲ್ 2021, 21:53 IST
ಬಯೊಬಬಲ್‌ನಲ್ಲಿ ಸೋಂಕು ಸಾಧ್ಯತೆ ಇಲ್ಲ: ಆರ್‌ಸಿಬಿ ತಂಡ ತೊರೆದ ಜಂಪಾ ಅಭಿಪ್ರಾಯ

IPL 2021: ಐಪಿಎಲ್ ಬಯೋಬಬಲ್‌ಗೆ ಕೋವಿಡ್ ಪ್ರವೇಶ ಸಾಧ್ಯತೆ; ಜಂಪಾ ಸ್ಪಷ್ಟನೆ

ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ತವರಿಗೆ ಮರಳಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಾದ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಸುರಕ್ಷಿತವಾಗಿ ಆಸ್ಟ್ರೇಲಿಯಾ ತಲುಪಿದ್ದಾರೆ.
Last Updated 29 ಏಪ್ರಿಲ್ 2021, 12:41 IST
IPL 2021: ಐಪಿಎಲ್ ಬಯೋಬಬಲ್‌ಗೆ ಕೋವಿಡ್ ಪ್ರವೇಶ ಸಾಧ್ಯತೆ; ಜಂಪಾ ಸ್ಪಷ್ಟನೆ
ADVERTISEMENT

ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಭಯಾನಕ: ಆ್ಯಡಂ ಜಂಪಾ

ದುಡ್ಡಿಗೂ ಮಿಗಿಲಾಗಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ: ಜಂಪಾ
Last Updated 28 ಏಪ್ರಿಲ್ 2021, 13:25 IST
ಭಾರತದಲ್ಲಿ ಕೋವಿಡ್-19 ಪರಿಸ್ಥಿತಿ ಭಯಾನಕ: ಆ್ಯಡಂ ಜಂಪಾ

ಕೋವಿಡ್ ಭೀತಿ?: ಆರ್‌ಸಿಬಿಯ ಜಂಪಾ, ರಿಚರ್ಡ್‌ಸನ್ ರಾತ್ರಿ ಆಸ್ಟ್ರೇಲಿಯಾಗೆ ವಾಪಸ್

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರಗುಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಆಡಮ್ ಜಂಪಾ ಮತ್ತು ಕೇನ್ ರಿಚರ್ಡ್‌ಸನ್ ಇಂದು ರಾತ್ರಿ ದೋಹಾ ಮೂಲಕ ತಮ್ಮ ದೇಶಕ್ಕೆ ಹಾರಲಿದ್ದಾರೆ.
Last Updated 27 ಏಪ್ರಿಲ್ 2021, 14:01 IST
ಕೋವಿಡ್ ಭೀತಿ?: ಆರ್‌ಸಿಬಿಯ ಜಂಪಾ, ರಿಚರ್ಡ್‌ಸನ್ ರಾತ್ರಿ ಆಸ್ಟ್ರೇಲಿಯಾಗೆ ವಾಪಸ್

ಕೋವಿಡ್ ಭೀತಿ? ಆರ್‌ಸಿಬಿ ಶಿಬಿರ ತೊರೆದ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ

ಆಸ್ಟ್ರೇಲಿಯಾ ಮೂಲದ ಆಟಗಾರರಾದ ಕೇನ್ ರಿಚರ್ಡ್ಸನ್ ಹಾಗೂ ಆ್ಯಡಂ ಜಂಪಾ, ಪ್ರಸಕ್ತ ಸಾಗುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರವನ್ನು ತೊರೆದಿದ್ದು, ಅತಿ ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದ್ದಾರೆ.
Last Updated 26 ಏಪ್ರಿಲ್ 2021, 10:53 IST
ಕೋವಿಡ್ ಭೀತಿ? ಆರ್‌ಸಿಬಿ ಶಿಬಿರ ತೊರೆದ ಕೇನ್ ರಿಚರ್ಡ್ಸನ್, ಆ್ಯಡಂ ಜಂಪಾ
ADVERTISEMENT
ADVERTISEMENT
ADVERTISEMENT