ಗುರುವಾರ, 3 ಜುಲೈ 2025
×
ADVERTISEMENT

Agreeculture

ADVERTISEMENT

ಕೃಷಿ ಕೈಗಾರಿಕೆ ಲಾಭ ರೈತರಿಗೂ ಲಭಿಸಲಿ: ಉಪರಾಷ್ಟ್ರಪತಿ ಜಗದೀಪ ಧನಕರ್‌

‘ಕೃಷಿ ಮತ್ತು ಕೃಷಿ ಉತ್ಪನ್ನಗಳ ಆಧಾರಿತ ಕೈಗಾರಿಕೆಗಳು (ಆಹಾರ, ಜವಳಿ, ಅಡುಗೆ ಎಣ್ಣೆ...) ಉನ್ನತಿ ಸಾಧಿಸಿ, ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿವೆ
Last Updated 16 ಜನವರಿ 2025, 11:20 IST
ಕೃಷಿ ಕೈಗಾರಿಕೆ ಲಾಭ ರೈತರಿಗೂ ಲಭಿಸಲಿ: ಉಪರಾಷ್ಟ್ರಪತಿ ಜಗದೀಪ ಧನಕರ್‌

ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು

ಸಸ್ಯಗಳಲ್ಲಿನ ಜೈವಿಕ ಹಾಗೂ ಆನುವಂಶಿಕ ವೈವಿಧ್ಯವನ್ನು ಕಾಪಾಡಿಕೊಳ್ಳಲು ಅವುಗಳ ಬೀಜಗಳನ್ನು ಭವಿಷ್ಯಕ್ಕೆಂದು ಸಂರಕ್ಷಿಸುವುದು ಹಳೆಯ ಉಪಾಯ.
Last Updated 17 ಡಿಸೆಂಬರ್ 2024, 23:55 IST
ಹಳೆ ಬೀಜ ಹೊಸ ತಂತ್ರ ಕೂಡಿರಲು ಕೃಷಿ ಸೊಗಸು

ಕೂಲಿ..ನಲಿ: ನಾಟಿ ಮಾಡುವಾಗ ಕಂಡ ಚಿತ್ರಗಳ ಸೌಂದರ್ಯ

ಕೂಲಿ..ನಲಿ: ನಾಟಿ ಮಾಡುವಾಗ ಕಂಡ ಚಿತ್ರಗಳ ಸೌಂದರ್ಯ
Last Updated 5 ಆಗಸ್ಟ್ 2023, 23:30 IST
ಕೂಲಿ..ನಲಿ: ನಾಟಿ ಮಾಡುವಾಗ ಕಂಡ ಚಿತ್ರಗಳ ಸೌಂದರ್ಯ
err

ಒಳನೋಟ| ಕೇಂದ್ರದ ಒಂದು ಜಿಲ್ಲೆ ಹಲವು ಉತ್ಪನ್ನ: ಎಡವಿದ ಯೋಜನೆಯ ಕಥೆ

ಚೇತರಿಸಿಕೊಳ್ಳದ ಕೇಂದ್ರ ಸರ್ಕಾರದ ಯೋಜನೆ
Last Updated 1 ಏಪ್ರಿಲ್ 2023, 19:31 IST
ಒಳನೋಟ| ಕೇಂದ್ರದ ಒಂದು ಜಿಲ್ಲೆ ಹಲವು ಉತ್ಪನ್ನ: ಎಡವಿದ ಯೋಜನೆಯ ಕಥೆ

VIDEO | ತುಮಕೂರು: ರೈತರಿಗೆ ಆಸರೆಯಾದ ‘ಮುಯ್ಯಾಳು ಪದ್ಧತಿ’

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮುಯ್ಯಾಳು ಪದ್ಧತಿಯ ಮುಖಾಂತರ ಕೃಷಿ ಕಾರ್ಯಗಳು ನಡೆಯುತ್ತಿವೆ
Last Updated 9 ಫೆಬ್ರುವರಿ 2023, 14:10 IST
VIDEO | ತುಮಕೂರು: ರೈತರಿಗೆ ಆಸರೆಯಾದ ‘ಮುಯ್ಯಾಳು ಪದ್ಧತಿ’

ಕೇಂದ್ರ ಬಜೆಟ್‌: ಕೃಷಿ ಸಾಲದ ಗುರಿ ₹20 ಲಕ್ಷ ಕೋಟಿ

ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯನ್ನು ಕೇಂದ್ರೀಕರಿಸಿ ಮುಂದಿನ ಹಣಕಾಸು ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ₹ 20 ಲಕ್ಷ ಕೋಟಿಗೆ (ಶೇ 11ರಷ್ಟು ಏರಿಕೆ) ಹೆಚ್ಚಿಸುವುದಾಗಿ ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ.
Last Updated 1 ಫೆಬ್ರುವರಿ 2023, 18:38 IST
ಕೇಂದ್ರ ಬಜೆಟ್‌: ಕೃಷಿ ಸಾಲದ ಗುರಿ ₹20 ಲಕ್ಷ ಕೋಟಿ

ವೇತನ ₹21,700 | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 641 ಹುದ್ದೆಗಳಿಗೆ ಅರ್ಜಿ

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
Last Updated 20 ಡಿಸೆಂಬರ್ 2021, 9:16 IST
ವೇತನ ₹21,700 | ಕೃಷಿ ಸಂಶೋಧನಾ ಸಂಸ್ಥೆಯಲ್ಲಿ 641 ಹುದ್ದೆಗಳಿಗೆ ಅರ್ಜಿ
ADVERTISEMENT

ಸಂಗತ: ಕೃಷಿಯೊಡಲ ಸಾಂಗತ್ಯದ ಕಥನ

ನಗರಗಳಿಂದ ಮಲೆನಾಡಿನ ಹಳ್ಳಿಗಳತ್ತ ಸೋತು ಬರುತ್ತಿರುವ ಯುವವರ್ಗ ಮತ್ತು ವಲಸಿಗರಿಗೆ ದಿಕ್ಸೂಚಿಯಾಗಬಲ್ಲ ಕೃಷಿಸಂಪದವೊಂದನ್ನು ಹೊರತರುವ ಅಭಿಲಾಷೆ ಸದ್ಯದಲ್ಲೇ ಸಾಕಾರಗೊಳ್ಳಲಿದೆ
Last Updated 13 ಸೆಪ್ಟೆಂಬರ್ 2020, 19:31 IST
ಸಂಗತ: ಕೃಷಿಯೊಡಲ ಸಾಂಗತ್ಯದ ಕಥನ

PV Web Exclusive: ಮೆಕ್ಕೆಜೋಳದ ‘ಚಂಡಿ’ ಮುರಿವ ಕಥೆ..!

ಮೆಕ್ಕೆಜೋಳದ ಬೆಳೆಗಾರರು ಬೆಳೆ ನಾಟಿ ಮಾಡಿ 70 ದಿನಗಳ ನಂತರ, ಜೋಳದ ಸೆಪ್ಪೆಯ ತುದಿ ಮುರಿಯುತ್ತಾರೆ. ಇದಕ್ಕೆ ‘ಚಂಡಿ‘ ಮುರಿಯುವುದು ಎನ್ನುತ್ತಾರೆ. ಈ ಚಂಡಿ ಮುರಿಯುವುದರಿಂದ ಹಲವು ಉಪಯೋಗಗಳಿವೆ ಎನ್ನುವುದು ರೈತರ ಅನುಭವದ ಮಾತು.
Last Updated 5 ಸೆಪ್ಟೆಂಬರ್ 2020, 10:24 IST
PV Web Exclusive: ಮೆಕ್ಕೆಜೋಳದ ‘ಚಂಡಿ’ ಮುರಿವ ಕಥೆ..!

‘ಉಳುಮೆ ನಿಲ್ಲಿಸಿದೆ; ಖರ್ಚು ಉಳಿಯಿತು, ಇಳುವರಿ ಹೆಚ್ಚಿತು’

ಉಳುಮೆ ಇಲ್ಲದೆ, ಕಡಿಮೆ ನೀರು, ಕಡಿಮೆ ಗೊಬ್ಬರ ಬಳಸಿ ಪ್ರತಿ ಅಡಿಕೆ ಮರಕ್ಕೆ ಒಂದು ಕೆಜಿಯಷ್ಟು ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ ರವಿಕುಮಾರ್. ಕಳೆದ 18 ವರ್ಷಗಳಲ್ಲಿ ಹಂತ-ಹಂತವಾಗಿ ಉಳುಮೆರಹಿತ ಕೃಷಿಯತ್ತ ಹೊರಳಿದ ಜಾಣ್ಮೆ ಇವರದು.
Last Updated 27 ಡಿಸೆಂಬರ್ 2019, 3:05 IST
‘ಉಳುಮೆ ನಿಲ್ಲಿಸಿದೆ; ಖರ್ಚು ಉಳಿಯಿತು, ಇಳುವರಿ ಹೆಚ್ಚಿತು’
ADVERTISEMENT
ADVERTISEMENT
ADVERTISEMENT