ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Agriculture activites

ADVERTISEMENT

ನಾಪೋಕ್ಲು: ಬಿರುಸುಗೊಂಡ ಕೃಷಿ ಚಟುವಟಿಕೆ

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಮಳೆ ತಗ್ಗಿದ್ದು ಶನಿವಾರ ಬೆಳಗ್ಗಿನಿಂದಲೇ ಎಳೆ ಬಿಸಿಲು ಕಾಣಿಸಿಕೊಂಡು ಕೃಷಿಕರಲ್ಲಿ,ರೈತರಲ್ಲಿ ಉತ್ಸಾಹ ಮೂಡಿಸಿತು
Last Updated 31 ಜುಲೈ 2023, 6:28 IST
ನಾಪೋಕ್ಲು:  ಬಿರುಸುಗೊಂಡ ಕೃಷಿ ಚಟುವಟಿಕೆ

ಕಕ್ಕೇರಾ | ಬಿತ್ತನೆಗೆ ಸಿದ್ಧನಾದ ಅನ್ನದಾತ

ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾದರೂ ರೈತರ ಮೊಗದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ. ಮಳೆಯಿಲ್ಲದೇ ಕೈಕಟ್ಟಿ ಕುಳಿತವರು ಕೃಷಿಯತ್ತ ಮತ್ತೆ ಮುಖ ಮಾಡಿದ್ದಾರೆ. ಮಳೆಯಿಂದ ಕಳೆದ ತಿಂಗಳಲ್ಲಿ ಬಿತ್ತಿದ ಬೆಳೆಗಳಿಗೆ ಮರುಜೀವ ಬಂದಿದೆ.
Last Updated 22 ಜುಲೈ 2023, 4:53 IST
ಕಕ್ಕೇರಾ | ಬಿತ್ತನೆಗೆ ಸಿದ್ಧನಾದ ಅನ್ನದಾತ

ಉರಿ ಬಿಸಿಲಿಗೆ ಹೈರಾಣಾದ ಕೊಡಗಿನ ರೈತರು; ಬಿತ್ತನೆಗೂ ಅವಕಾಶ ಇಲ್ಲ, ಮೇವಿಗೂ ಆತಂಕ

ಕೃಷಿಕರ ಪರದಾಟ
Last Updated 2 ಏಪ್ರಿಲ್ 2023, 19:45 IST
ಉರಿ ಬಿಸಿಲಿಗೆ ಹೈರಾಣಾದ ಕೊಡಗಿನ ರೈತರು; ಬಿತ್ತನೆಗೂ ಅವಕಾಶ ಇಲ್ಲ, ಮೇವಿಗೂ ಆತಂಕ

ಅಕಾಲಿಕ ಮಳೆ: ಕೊಯ್ಲು ಮುಂದೂಡಲು ರೈತರಿಗೆ ಸಲಹೆ

ಅಕಾಲಿಕ ಮಳೆಯು ಮುಂದಿನ ಕೆಲ ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದ್ದು, ಪಂಜಾಬ್‌, ಹರಿಯಾಣ ಮತ್ತು ಮಧ್ಯಪ್ರದೇಶದ ರೈತರು ಗೋಧಿ ಮತ್ತು ಹಿಂಗಾರು ಬೆಳೆಗಳ ಕೊಯ್ಲನ್ನು ಮುಂದೂಡುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಸಲಹೆ ನೀಡಿದೆ.
Last Updated 18 ಮಾರ್ಚ್ 2023, 13:57 IST
ಅಕಾಲಿಕ ಮಳೆ: ಕೊಯ್ಲು ಮುಂದೂಡಲು ರೈತರಿಗೆ ಸಲಹೆ

ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ ರೈತರು, ವಿದ್ಯಾರ್ಥಿಗಳು
Last Updated 25 ಫೆಬ್ರವರಿ 2023, 22:00 IST
ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೆರೆ: ₹3 ಕೋಟಿಗೂ ಹೆಚ್ಚು ವಹಿವಾಟು

ರಾಷ್ಟ್ರೀಯ ತೋಟಗಾರಿಕೆ ಮೇಳ: ಪ್ರಾಣಿಗಳ ಮೂಳೆಯಿಂದ ಗೊಬ್ಬರ ತಯಾರಿಕೆ

ಸಾಮಾನ್ಯವಾಗಿ ಬೆಳೆಗಳಿಗೆ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಸಲಾಗುತ್ತದೆ. ಆದರೆ, ಈಗ ಮಾರುಕಟ್ಟೆಗೆ ಪ್ರಾಣಿಗಳ ಮೂಳೆಯಿಂದ (ಬೋನ್‌ ಮೀಲ್‌) ತಯಾರಿಸಿದ ಗೊಬ್ಬರ ಬಂದಿದೆ.
Last Updated 25 ಫೆಬ್ರವರಿ 2023, 22:00 IST
ರಾಷ್ಟ್ರೀಯ ತೋಟಗಾರಿಕೆ ಮೇಳ: ಪ್ರಾಣಿಗಳ ಮೂಳೆಯಿಂದ ಗೊಬ್ಬರ ತಯಾರಿಕೆ

ದಾವಣಗೆರೆ: ಮಾರ್ಚ್‌ 3ಕ್ಕೆ ಕೃಷಿ ಪ್ರಧಾನ ಚಿತ್ರ ‘ಕಾಸಿನಸರ’ ಬಿಡುಗಡೆ

ಸಾವಯವ ಕೃಷಿ ಬಗ್ಗೆ ಹೇಳುವ ಕೃಷಿ ಪ್ರಧಾನ ಚಿತ್ರ ‘ಕಾಸಿನಸರ’ ಚಿತ್ರ ಮಾರ್ಚ್‌ 3ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ತಿಳಿಸಿದರು.
Last Updated 25 ಫೆಬ್ರವರಿ 2023, 4:50 IST
ದಾವಣಗೆರೆ: ಮಾರ್ಚ್‌ 3ಕ್ಕೆ ಕೃಷಿ ಪ್ರಧಾನ ಚಿತ್ರ ‘ಕಾಸಿನಸರ’ ಬಿಡುಗಡೆ
ADVERTISEMENT

ತೋಟಗಾರಿಕೆ ಮೇಳ: ಭರಪೂರ ಮಾಹಿತಿ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್)‌ ಆವರಣದಲ್ಲಿ ನಡೆಯುತ್ತಿ ರುವ ‘ರಾಷ್ಟ್ರೀಯ ತೋಟಗಾರಿಕಾ ಮೇಳ-2023’ಕ್ಕೆ ಶುಕ್ರವಾರ 12 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು.
Last Updated 24 ಫೆಬ್ರವರಿ 2023, 22:31 IST
ತೋಟಗಾರಿಕೆ ಮೇಳ: ಭರಪೂರ ಮಾಹಿತಿ

ತೋಟಗಾರಿಕಾ ಮೇಳ: ನೋಡ ಬನ್ನಿ ‘ಮಣ್ಣುರಹಿತ ಕೃಷಿ’

ಬೆಂಗಳೂರಿನ ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಇಂದು ತೆರೆಬೀಳಲಿದೆ.
Last Updated 24 ಫೆಬ್ರವರಿ 2023, 19:30 IST
ತೋಟಗಾರಿಕಾ ಮೇಳ: ನೋಡ ಬನ್ನಿ ‘ಮಣ್ಣುರಹಿತ ಕೃಷಿ’

ತೋಟಗಾರಿಕೆ ಮೇಳ: 11 ಸಾವಿರ ಜನ ಭೇಟಿ

ಹೆಸರಘಟ್ಟದ ಐಐಎಚ್‌ಆರ್‌ ಆವರಣದಲ್ಲಿ ನಡೆಯುತ್ತಿರುವ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಗುರುವಾರ 11 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು.
Last Updated 23 ಫೆಬ್ರವರಿ 2023, 21:15 IST
ತೋಟಗಾರಿಕೆ ಮೇಳ: 11 ಸಾವಿರ ಜನ ಭೇಟಿ
ADVERTISEMENT
ADVERTISEMENT
ADVERTISEMENT