ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Akila Dananjaya

ADVERTISEMENT

6,6,6,6,6,6; ಯುವಿ ದಾಖಲೆ ಸರಿಗಟ್ಟಿದ ಪೊಲಾರ್ಡ್

ವೆಸ್ಟ್‌ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕೀರನ್ ಪೊಲಾರ್ಡ್, ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಟ್ವೆಂಟಿ-20 ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ.
Last Updated 4 ಮಾರ್ಚ್ 2021, 3:20 IST
6,6,6,6,6,6; ಯುವಿ ದಾಖಲೆ ಸರಿಗಟ್ಟಿದ ಪೊಲಾರ್ಡ್

ಅನುಮಾನಾಸ್ಪದ ಬೌಲಿಂಗ್: ಧನಂಜಯಗೆ ಒಂದು ವರ್ಷ ನಿಷೇಧ

ಅನುಮಾನಾಸ್ಪದ ಬೌಲಿಂಗ್ ಶೈಲಿಗಾಗಿ ಶ್ರೀಲಂಕಾದ ಆಫ್‌ ಸ್ಪಿನ್ನರ್‌ ಅಖಿಲ ಧನಂಜಯ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಒಂದು ವರ್ಷದ ನಿಷೇಧ ಶಿಕ್ಷೆ ಹೇರಿದೆ. 25 ವರ್ಷದ ಧನಂಜಯ ಅವರ ಶೈಲಿಯ ಬಗ್ಗೆ ಸ್ವತಂತ್ರವಾಗಿ ವಿಶ್ಲೇಷಣೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
Last Updated 19 ಸೆಪ್ಟೆಂಬರ್ 2019, 20:38 IST
ಅನುಮಾನಾಸ್ಪದ ಬೌಲಿಂಗ್: ಧನಂಜಯಗೆ ಒಂದು ವರ್ಷ ನಿಷೇಧ

ಅಖಿಲ ಧನಂಜಯ ಮೇಲೆ ಐಸಿಸಿ ಕೆಂಗಣ್ಣು

ಶ್ರೀಲಂಕಾದ ಆಫ್ ಸ್ಪಿನ್ನರ್ ಅಖಿಲ ಧನಂಜಯ ಅವರ ಬೌಲಿಂಗ್ ಶೈಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದೆ
Last Updated 11 ನವೆಂಬರ್ 2018, 15:49 IST
ಅಖಿಲ ಧನಂಜಯ ಮೇಲೆ ಐಸಿಸಿ ಕೆಂಗಣ್ಣು
ADVERTISEMENT
ADVERTISEMENT
ADVERTISEMENT
ADVERTISEMENT