2020ರಲ್ಲಿ ಗೂಗಲ್‌ನ ಪಿಚೈಗೆ ₹ 1,707 ಕೋಟಿ ಮೌಲ್ಯದ ಷೇರು, ₹ 14.22 ಕೋಟಿ ವೇತನ
ಗೂಗಲ್ ಸಹ–ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗಿ ಬ್ರಿನ್ ಇತ್ತೀಚೆಗಷ್ಟೇ ಆಲ್ಫಾಬೆಟ್‌ನ ಆಡಳಿತಾತ್ಮಕ ಹೊಣೆಗಾರಿಕೆಗಳಿಂದ ಬಿಡುವು ಪಡೆಯುತ್ತಿರುವುದಾಗಿ ಘೋಷಿಸಿದ್ದರು.Last Updated 21 ಡಿಸೆಂಬರ್ 2019, 7:49 IST