ಬುಧವಾರ, 17 ಡಿಸೆಂಬರ್ 2025
×
ADVERTISEMENT

ancient temple

ADVERTISEMENT

ಕರ್ನಾಟಕದ ಈ ದೇವಾಲಯ ಸೇರಿ, 1000 ವರ್ಷ ಪೂರೈಸಿರುವ ಭಾರತದ ಪುರಾತನ ಮಂದಿರಗಳು

Historic temples India: ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ವಿಭಿನ್ನವಾದ ವಾಸ್ತುಶಿಲ್ಪ ಶೈಲಿಗೆ ಹೆಸರುವಾಸಿಯಾಗಿದೆ. ಸಾವಿರಾರು ವರ್ಷಗಳ ಹಿಂದೆ ನಿರ್ಮಾಣವಾದ ಪ್ರಮುಖ ದೇವಾಲಯಗಳ ಪೈಕಿ 1000 ವರ್ಷ ಪೂರೈಸಿದ ಪ್ರಸಿದ್ಧ ದೇವಾಲಯಗಳ ವಿವರ ಇಲ್ಲಿದೆ.
Last Updated 17 ಡಿಸೆಂಬರ್ 2025, 12:47 IST
ಕರ್ನಾಟಕದ ಈ ದೇವಾಲಯ ಸೇರಿ, 1000 ವರ್ಷ ಪೂರೈಸಿರುವ ಭಾರತದ ಪುರಾತನ ಮಂದಿರಗಳು

LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ

Hanging Pillar Lepakshi: ಭಾರತದಲ್ಲಿ ಲಕ್ಷಂತಾರ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ಇಲ್ಲಿನ ರಾಜಮನೆತನಗಳ ಕೊಡುಗೆಯಾಗಿದೆ. ಆದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳ ವಾಸ್ತುಶಿಲ್ಪ ವಿಭಿನ್ನವಾಗಿದೆ.
Last Updated 9 ಡಿಸೆಂಬರ್ 2025, 10:26 IST
LEPAKSHI | ‘ಗಾಳಿಯಲ್ಲಿ ತೇಲುತ್ತೆ ಈ ಕಂಬ’: ಇದು ಎಲ್ಲಿಯೂ ಕಾಣಸಿಗದ ಅದ್ಭುತ

ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ

Temple Significance: ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಸ್ಥಾನದ 2ನೇ ಮಹಡಿಯಲ್ಲಿರುವ ಶ್ರೀ ನಾಗಚಂದ್ರೇಶ್ವರ ದೇವಾಲಯವು ನಾಗರ ಪಂಚಮಿಯಂದು ಮಾತ್ರ ತೆರೆಯಲ್ಪಡುತ್ತದೆ. ನಾಗದೋಷ ಪರಿಹಾರಕ್ಕಾಗಿ ಭಕ್ತರು ಇಲ್ಲಿ ವಿಶೇಷವಾಗಿ ಭೇಟಿ ನೀಡುತ್ತಾರೆ.
Last Updated 8 ಡಿಸೆಂಬರ್ 2025, 12:08 IST
ಸರ್ಪದೋಷ ಪರಿಹಾರ: ವರ್ಷಕ್ಕೊಮ್ಮೆ ತೆರೆಯುವ ಈ ದೇವಾಲಯದ ಮಹತ್ವದ ಕುರಿತು ತಿಳಿಯಿರಿ

ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

Andhra Vishnu Temples: ಆಂಧ್ರಪ್ರದೇಶದಲ್ಲಿ ಹತ್ತಾರೂ ಧಾರ್ಮಿಕ ಕ್ಷೇತ್ರಗಳಿವೆ. ಶೈವ ದೇವಾಲಯಗಳು, ಶಕ್ತಿ ಪೀಠಗಳು ಹಾಗೂ ವೈಷ್ಣವ ದೇವಾಲಯಗಳು ಸೇರಿದಂತೆ ನೂರಾರು ದೇವಾಲಯಗಳಿದ್ದು, ದ್ರಾವಿಡ ಮತ್ತು ನಾಗರ ಶೈಲಿಗಳು ಗಮನ ಸೆಳೆಯುತ್ತವೆ.
Last Updated 6 ಡಿಸೆಂಬರ್ 2025, 7:31 IST
ಆಂಧ್ರಪ್ರದೇಶದ ಪ್ರಸಿದ್ಧ ವಿಷ್ಣು ದೇವಾಲಯಗಳು: ಇವುಗಳ ಇತಿಹಾಸ ತಿಳಿಯಿರಿ

ಹುಬ್ಬಳ್ಳಿ | ನೂತನ ಆಡಳಿತ ಮಂಡಳಿ ರಚಿಸಿ: ಪ್ರಮೋದ ಮುತಾಲಿಕ್‌

Sai Baba Temple: ಹುಬ್ಬಳ್ಳಿ: ಕೋರ್ಟ್ ವೃತ್ತದ ಬಳಿಯ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಅವ್ಯವಹಾರ, ದುರಾಡಳಿತ ನಡೆಯುತ್ತಿದೆ ಎಂದು ಪ್ರಮೋದ ಮುತಾಲಿಕ್ ಆರೋಪಿಸಿ ಆಡಳಿತ ಮಂಡಳಿ ವಜಾ ಮಾಡಿ ನೂತನ ಮಂಡಳಿ ರಚಿಸಬೇಕೆಂದು ಆಗ್ರಹಿಸಿದರು
Last Updated 26 ನವೆಂಬರ್ 2025, 5:31 IST
ಹುಬ್ಬಳ್ಳಿ | ನೂತನ ಆಡಳಿತ ಮಂಡಳಿ ರಚಿಸಿ:  ಪ್ರಮೋದ ಮುತಾಲಿಕ್‌

ಬಾಗೇಪಲ್ಲಿ | ಕಾಯಕಲ್ಪಕ್ಕೆ ಕಾದಿದೆ ಹಿರಣ್ಯೇಶ್ವರ ದೇವಾಲಯ

Temple Restoration Appeal: ಬಾಗೇಪಲ್ಲಿ: ಐತಿಹಾಸಿಕ ಹಿರಣ್ಯೇಶ್ವರ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದು, ಪುರಾತನ ಕಾಲದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಈ ದೇವಾಲಯವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 18 ಅಕ್ಟೋಬರ್ 2025, 6:28 IST
ಬಾಗೇಪಲ್ಲಿ | ಕಾಯಕಲ್ಪಕ್ಕೆ ಕಾದಿದೆ ಹಿರಣ್ಯೇಶ್ವರ ದೇವಾಲಯ

ಉತ್ತರ ಪ್ರದೇಶ: ಮುಸ್ಲಿಂ ಪ್ರದೇಶದಲ್ಲಿ ದೇಗುಲಗಳ ಪತ್ತೆ

ಉತ್ತರ ಪ್ರದೇಶದ ವಿವಿಧ ಪಟ್ಟಣಗಳಲ್ಲಿ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಪ್ರಾಚೀನ ಹಿಂದೂ ದೇವಾಲಯಗಳನ್ನು ಅನ್ವೇಷಿಸುವ ಬೆಳವಣಿಗೆ ಮುಂದುವರಿದಿದೆ. ಕಳೆದ ಒಂದು ವಾರದಲ್ಲಿ ಆರಕ್ಕೂ ಹೆಚ್ಚು ದೇಗುಲಗಳನ್ನು ಪತ್ತೆಹಚ್ಚಲಾಗಿದೆ.
Last Updated 26 ಡಿಸೆಂಬರ್ 2024, 14:02 IST
ಉತ್ತರ ಪ್ರದೇಶ: ಮುಸ್ಲಿಂ ಪ್ರದೇಶದಲ್ಲಿ ದೇಗುಲಗಳ ಪತ್ತೆ
ADVERTISEMENT

ಶತ್ರು ಭೈರವಿ ಯಾಗ: ಡಿಕೆಶಿ ಹೇಳಿಕೆ ಭಕ್ತರಲ್ಲಿ ಆತಂಕ ಮೂಡಿಸಿದೆ–ಕೇರಳ ಅರ್ಚಕ ಅಳಲು

ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ, ತಮ್ಮ ವಿರುದ್ಧ ಯಾಗ ನಡೆದಿದೆ ಎಂದಿದ್ದ ಡಿ.ಕೆ. ಶಿವಕುಮಾರ್
Last Updated 2 ಜೂನ್ 2024, 13:36 IST
ಶತ್ರು ಭೈರವಿ ಯಾಗ: ಡಿಕೆಶಿ ಹೇಳಿಕೆ ಭಕ್ತರಲ್ಲಿ ಆತಂಕ ಮೂಡಿಸಿದೆ–ಕೇರಳ ಅರ್ಚಕ ಅಳಲು

Fact Check: ‘BAPS ದೇವಾಲಯವು UAEನಲ್ಲಿ ಮೊದಲ ದೇವಾಲಯ'- ಸುಳ್ಳು ಹೇಳಿದ ಕೇಂದ್ರ

ಸುಳ್ಳು ಹೇಳಿದ ಕೇಂದ್ರ ಸರ್ಕಾರ
Last Updated 20 ಫೆಬ್ರುವರಿ 2024, 19:16 IST
Fact Check: ‘BAPS ದೇವಾಲಯವು UAEನಲ್ಲಿ ಮೊದಲ ದೇವಾಲಯ'- ಸುಳ್ಳು ಹೇಳಿದ ಕೇಂದ್ರ

ದೇವಾಲಯಗಳ ನಿರ್ವಹಣೆ: ಆಕ್ಸ್‌ಫರ್ಡ್‌ ಜತೆಗೂಡಿ ಹೊಸ ಕೋರ್ಸ್ ಆರಂಭಿಸಿದ ಮುಂಬೈ ವಿವಿ

ದೇವಾಲಯಗಳ ನಿರ್ವಹಣೆಗೆ ಸಂಬಂಧಿಸಿದ ಹೊಸ ಕೋರ್ಸ್ ಆರಂಭಿಸಲು ಆಕ್ಸ್‌ಫರ್ಡ್‌ನ ಹಿಂದೂ ಅಧ್ಯಯನ ಕೇಂದ್ರದೊಂದಿಗೆ ಮುಂಬೈ ವಿಶ್ವವಿದ್ಯಾಲಯ ಒಡಂಬಡಿಕೆಗೆ ಸಹಿ ಹಾಕಿದೆ.
Last Updated 23 ಡಿಸೆಂಬರ್ 2023, 5:40 IST
ದೇವಾಲಯಗಳ ನಿರ್ವಹಣೆ: ಆಕ್ಸ್‌ಫರ್ಡ್‌ ಜತೆಗೂಡಿ ಹೊಸ ಕೋರ್ಸ್ ಆರಂಭಿಸಿದ ಮುಂಬೈ ವಿವಿ
ADVERTISEMENT
ADVERTISEMENT
ADVERTISEMENT