ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Anegundi

ADVERTISEMENT

ಬಯಸದೇ ಒದಗಿ ಬಂದರೆ ದೇವರ ಪ್ರಸಾದ: ಆನೆಗುಂದಿ ಸ್ವಾಮೀಜಿ

ಚಾತುರ್ಮಸ್ಯ ಜುಲೈ 13ರಿಂದ * ಆಹ್ವಾನ ನೀಡಿದ ಆನೆಗುಂದಿ ಸ್ವಾಮೀಜಿ
Last Updated 29 ಜೂನ್ 2022, 14:23 IST
ಬಯಸದೇ ಒದಗಿ ಬಂದರೆ ದೇವರ ಪ್ರಸಾದ: ಆನೆಗುಂದಿ ಸ್ವಾಮೀಜಿ

ಕೊಪ್ಪಳ | ಆನೆಗೊಂದಿ: ಸಂಭ್ರಮದ ರಂಗನಾಥಸ್ವಾಮಿ ರಥೋತ್ಸವ | ವಿಡಿಯೊ

Last Updated 24 ಏಪ್ರಿಲ್ 2022, 5:38 IST
fallback

ಆನೆಗೊಂದಿ: ನಿರ್ಮಾಣವಾಗಲಿದೆ ಉದ್ಯಾನ

₹ 40 ಲಕ್ಷ ವೆಚ್ಚದಲ್ಲಿ ನಿರ್ಮಾಣ ಕಾರ್ಯ ಶೀರ್ಘ ಆರಂಭ
Last Updated 22 ಸೆಪ್ಟೆಂಬರ್ 2021, 19:33 IST
ಆನೆಗೊಂದಿ: ನಿರ್ಮಾಣವಾಗಲಿದೆ ಉದ್ಯಾನ

'ಅಂದಕ್ಕೆ ಆನೆಗೊಂದಿ, ಚೆಂದಕ್ಕೆ ಹಂಪಿ'

ವಿಜಯನಗರ ಸ್ಥಾಪನೆಯಲ್ಲಿ ಆನೆಗೊಂದಿ ಪಾತ್ರ: ವಿಚಾರ ಸಂಕಿರಣ
Last Updated 9 ಜನವರಿ 2020, 12:30 IST
'ಅಂದಕ್ಕೆ ಆನೆಗೊಂದಿ, ಚೆಂದಕ್ಕೆ ಹಂಪಿ'

ಭಾವೈಕ್ಯದ ಆನೆಗೊಂದಿ ಉತ್ಸವಕ್ಕೆ ಚಾಲನೆ

ಆದಿಶಕ್ತಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಿದ್ದವು.
Last Updated 9 ಜನವರಿ 2020, 6:31 IST
ಭಾವೈಕ್ಯದ ಆನೆಗೊಂದಿ ಉತ್ಸವಕ್ಕೆ ಚಾಲನೆ

ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು

ಕೊಪ್ಪಳದಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಗುರುವಾರ ಚಾಲನೆದೊರೆತಿದೆ.ಆದಿಶಕ್ತಿ ದುರ್ಗಾದೇವಿಗೆ ಪೂಜೆ ಸಲ್ಲಿಸಿ, ಡೊಳ್ಳು ಬಾರಿಸುವ ಮೂಲಕ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಗಿದೆ.ಮೆರವಣಿಗೆಯಲ್ಲಿ 40ಕ್ಕೂ ಹೆಚ್ಚು ಜನಪದ ಕಲಾತಂಡಗಳು ಭಾಗಿಯಾಗಿದ್ದವು. ಉತ್ಸವದ ಹಿನ್ನೆಲೆಯಲ್ಲಿ ಸುತ್ತಮುತ್ತ ಗ್ರಾಮಗಳಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರತಿ ಮನೆಗಳ ಎದುರು ರಂಗೋಲಿಗಳ ಚಿತ್ತಾರವೇ ಅರಳಿದೆ. ಉತ್ಸವದಲ್ಲಿ ಭಾಗವಹಿಸಿರುವ ಜನಪದ ಕಲಾ ತಂಡಗಳು ಕಣ್ಮನ ರಂಜಿಸುತ್ತಿವೆ.
Last Updated 9 ಜನವರಿ 2020, 6:28 IST
ಆನೆಗೊಂದಿ ಉತ್ಸವದ ಕಣ್ಮನ ತಣಿಸುವ ಚಿತ್ರಗಳು
err

ವೃಂದಾವನ ಧ್ವಂಸ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ, ‘ಮಾಸ್ಟರ್ ಮೈಂಡ್‌’ಗೆ ಶೋಧ

ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಸರಾಜರ ವೃಂದಾವನ ಧ್ವಂಸ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ‘ಮಾಸ್ಟರ್ ಮೈಂಡ್’ ಶ್ರೀನಿವಾಸರೆಡ್ಡಿ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
Last Updated 23 ಜುಲೈ 2019, 2:57 IST
ವೃಂದಾವನ ಧ್ವಂಸ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ, ‘ಮಾಸ್ಟರ್ ಮೈಂಡ್‌’ಗೆ ಶೋಧ
ADVERTISEMENT

ವೃಂದಾವನ ಧ್ವಂಸ: ಐವರು ಆರೋಪಿಗಳ ಬಂಧನ

ಕೊಪ್ಪಳ ಪೊಲೀಸರಿಂದ ಚುರುಕಿನ ಕಾರ್ಯಾಚರಣೆ
Last Updated 22 ಜುಲೈ 2019, 4:15 IST
ವೃಂದಾವನ ಧ್ವಂಸ: ಐವರು ಆರೋಪಿಗಳ ಬಂಧನ
ADVERTISEMENT
ADVERTISEMENT
ADVERTISEMENT