ದೆಹಲಿಯಿಂದ ಹೊರಗೆ ಹೋಗದಿರಿ; ಅಗತ್ಯ ನೆರವು ನೀಡುತ್ತೇವೆ: ವಲಸೆ ಕಾರ್ಮಿಕರಿಗೆ ಮನವಿ
ಲಾಕ್ಡೌನ್ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಎಲ್ಲ ರೀತಿಯ ಅಗತ್ಯ ನೆರವನ್ನು ಸರ್ಕಾರವು ನೀಡಲಿದೆ. ದಯವಿಟ್ಟು ಯಾರೊಬ್ಬರೂ ನಗರದಿಂದ ಹೊರ ಹೋಗಬಾರದು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಮನವಿ ಮಾಡಿದ್ದಾರೆ.Last Updated 20 ಏಪ್ರಿಲ್ 2021, 10:30 IST