ಬುಧವಾರ, 18 ಫೆಬ್ರುವರಿ 2026
×
ADVERTISEMENT

Anxiety

ADVERTISEMENT

ಉದ್ವೇಗಕ್ಕೆ ಕಾರಣ ಹಲವು; ಹೊರಬರಲು ಪರಿಹಾರಗಳಿವೆ ಕೆಲವು

Anxiety Relief: ‘ಉದ್ವೇಗ’ (Anxiety) ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಮಾನಸಿಕ ಆರೋಗ್ಯ ಸಮಸ್ಯೆಗೆ ಕಾರಣ ಎನ್ನುತ್ತಾರೆ ವೈದ್ಯರು. ಉದ್ವೇಗಕ್ಕೆ ಕಾರಣ, ಪರಿಹಾರ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ .
Last Updated 3 ಜನವರಿ 2026, 9:39 IST
ಉದ್ವೇಗಕ್ಕೆ ಕಾರಣ ಹಲವು; ಹೊರಬರಲು ಪರಿಹಾರಗಳಿವೆ ಕೆಲವು

ನಿದ್ರಾಹೀನತೆ, ಆತಂಕದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತ: ಅಧ್ಯಯನ

Immune System Study: ನಿದ್ರಾಹೀನತೆ ಮತ್ತು ಆತಂಕವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 2 ಜನವರಿ 2026, 7:56 IST
ನಿದ್ರಾಹೀನತೆ, ಆತಂಕದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಸಿತ: ಅಧ್ಯಯನ

ಸಮಾಧಾನ ಅಂಕಣ | ಕನಸಿನಲ್ಲಿ ಬೆಚ್ಚಿ ಬೀಳುವ ಮಗ: ಪರಿಹಾರವೇನು?

Teen Anxiety: ಎಸ್ಸೆಸ್ಸೆಲ್ಸಿ ಓದುತ್ತಿರುವ ಮಗನಿಗೆ ಕನಸಿನಲ್ಲಿ ಬೆಚ್ಚಿಬೀಳುವ ಸಮಸ್ಯೆ ಉಂಟಾಗುತ್ತಿದ್ದು, ತಜ್ಞರ ಮಾತುಗಳ ಪ್ರಕಾರ ಹದಿಹರೆಯದ ಮಾನಸಿಕ ಬದಲಾವಣೆ, ಒಂಟಿತನ ಹಾಗೂ ಆತಂಕ ಇದಕ್ಕೆ ಕಾರಣವಾಗಿರಬಹುದು.
Last Updated 16 ನವೆಂಬರ್ 2025, 23:30 IST
ಸಮಾಧಾನ ಅಂಕಣ | ಕನಸಿನಲ್ಲಿ ಬೆಚ್ಚಿ ಬೀಳುವ ಮಗ: ಪರಿಹಾರವೇನು?

ಚುರುಮುರಿ: ಬೀಳೋ ಫೋಬಿಯಾ

‘ಇದೇನು ಅಜಾಗರೂಕತೆ? ಪ್ರಯಾಣಿಕರನ್ನು ಏರಿಸಿಕೊಳ್ಳದೆ ಗೋ ಫಸ್ಟ್ ಗೋ ಫಾಸ್ಟ್ ಆಗಿ ಹಾರಿದೆ? ಮಂಜಿಗೆ ಸುಮಾರು ರೈಲುಗಳೂ ರದ್ದಾದವಂತೆ! ಹೋಗೋ ಮಾರ್ಗ ಸರಿಯಾಗಿ ಕಾಣಿಸದಿದ್ರೆ ಅನಾಹುತ ತಾನೇ?’ ಅತ್ತೆ ದಿನಪತ್ರಿಕೆಯಲ್ಲಿ ಕಣ್ಣಾಡಿಸಿದರು.
Last Updated 13 ಜನವರಿ 2023, 19:31 IST
ಚುರುಮುರಿ: ಬೀಳೋ ಫೋಬಿಯಾ

ಖಿನ್ನತೆಯಿಂದ ಹೊರಗೆ ಬನ್ನಿ... ಇಲ್ಲಿವೆ ಪರಿಹಾರೋಪಾಯಗಳು...

ದೇಹಕ್ಕಾದ ಗಾಯ ಕಾಣುತ್ತದೆ. ಆದರೆ ಮನಸ್ಸಿಗಾದ ಗಾಯ ಯಾರ ಕಣ್ಣಿಗೂ ಗೋಚರಿಸುವುದಿಲ್ಲ. ಮನಸ್ಸಿನ ಗಾಯದ ನೋವು ಬಹಳ ಆಳವಾಗಿರುತ್ತದೆ.
Last Updated 15 ಮಾರ್ಚ್ 2021, 19:30 IST
ಖಿನ್ನತೆಯಿಂದ ಹೊರಗೆ ಬನ್ನಿ... ಇಲ್ಲಿವೆ ಪರಿಹಾರೋಪಾಯಗಳು...

ಮಕ್ಕಳಲ್ಲಿ ಗಣಿತದ ಆತಂಕ ನಿವಾರಿಸಿ

ಮಕ್ಕಳಿಗೆ ಗಣಿತದ ಬಗ್ಗೆ ಕುತೂಹಲವಿರುವುದು ಸಹಜ. ಆದರೆ ಪೋಷಕರು ಕುತೂಹಲಕ್ಕೆ ತಣ್ಣೀರೆರಚಿ ಹೆದರಿಕೆ ಹುಟ್ಟಿಸುವುದು ವಿಪರ್ಯಾಸ. ಅದರ ಬದಲು ಅವರ ಆತಂಕ ನಿವಾರಿಸುವ ಯತ್ನ ಮಾಡಬೇಕಾಗಿದೆ.
Last Updated 24 ಜನವರಿ 2021, 19:30 IST
ಮಕ್ಕಳಲ್ಲಿ ಗಣಿತದ ಆತಂಕ ನಿವಾರಿಸಿ

ಆಳ–ಅಗಲ | ಖಿನ್ನತೆ ಸಾಕು, ಉತ್ಸಾಹ ಬೇಕು

ವಿಶ್ವದ ಯುವ ಜನರ ಪೈಕಿ ಇಬ್ಬರಲ್ಲಿ ಒಬ್ಬರು ಖಿನ್ನತೆಗೆ ಗುರಿಯಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಹೇಳಿದೆ. ಐಎಲ್‌ಒ‌, ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ.
Last Updated 12 ಆಗಸ್ಟ್ 2020, 20:01 IST
ಆಳ–ಅಗಲ | ಖಿನ್ನತೆ ಸಾಕು, ಉತ್ಸಾಹ ಬೇಕು
ADVERTISEMENT

ಕೋವಿಡ್‌ 19‌: ವಿಶ್ವದ ಶೇ 50ರಷ್ಟು ಯುವ ಜನರಲ್ಲಿ ಹೆಚ್ಚಿದ ಖಿನ್ನತೆ

ವಿಶ್ವದ ಅರ್ಧದಷ್ಟು ಯುವ ಜನರು ಸಂದರ್ಭ, ಸನ್ನಿವೇಶಗಳಿಂದ ಖಿನ್ನತೆ ಅಥವಾ ಆತಂಕಕ್ಕೆ ಒಳಗಾಗುತ್ತಿದ್ದರೆ, ಮೂರನೇ ಒಂದು ಭಾಗದಷ್ಟು ಯುವ ಜನರು ಕೋವಿಡ್‌ 19 ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಭವಿಷ್ಯದ ವೃತ್ತಿ ಜೀವನದ ಅನಿಶ್ಚತತೆ, ಅಭದ್ರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
Last Updated 12 ಆಗಸ್ಟ್ 2020, 6:57 IST
ಕೋವಿಡ್‌ 19‌: ವಿಶ್ವದ ಶೇ 50ರಷ್ಟು ಯುವ ಜನರಲ್ಲಿ ಹೆಚ್ಚಿದ ಖಿನ್ನತೆ

ಆತಂಕ ಮರೆಸುವ ಸವಿಸವಿ ನೆನಪು..

ಕೊರೊನಾ ಸೋಂಕಿನ ಭಯ, ಹಣಕಾಸಿನ ಸಮಸ್ಯೆ, ಐಸೊಲೇಷನ್, ಮುಂದೇನು ಎಂಬ ಅನಿಶ್ಚಿತ ಪರಿಸ್ಥಿತಿಯ ಮಧ್ಯೆ ಹಲವರಿಗೆ ಸಮಾಧಾನ ನೀಡುವ ವಿಷಯ ಯಾವುದು ಗೊತ್ತೇ? ಅದು ಬಾಲ್ಯದಲ್ಲಿ ಆಡಿದ ಆಟಗಳನ್ನು ಮತ್ತೆ ಆಡುವುದು, ಚಿಕ್ಕಂದಿನಲ್ಲಿನ ಹವ್ಯಾಸಗಳನ್ನು ಪುನಃ ಅಳವಡಿಸಿಕೊಳ್ಳುವುದು.
Last Updated 7 ಆಗಸ್ಟ್ 2020, 19:31 IST
ಆತಂಕ ಮರೆಸುವ ಸವಿಸವಿ ನೆನಪು..

ಗಂಗಾವತಿ | ರಸ್ತೆಯಲ್ಲಿ ₹ 100 ನೋಟು, ಭಯಗೊಂಡ ಜನತೆ

ಗಂಗಾವತಿ ನಗರದಜಯನಗರದ ರಸ್ತೆಯಲ್ಲಿ ₹ 100 ಮುಖ ಬೆಲೆಯ ಐದು ನೋಟುಗಳನ್ನು ದುಷ್ಕರ್ಮಿಗಳು ಎಸೆದು ಹೋಗಿದ್ದರಿಂದ ನೋಟುಗಳನ್ನು ಕಂಡ ಜನರು ಆತಂಕ್ಕೆ ಒಳಗಾದ ಘಟನೆ ಮಂಗಳವಾರ ನಡೆಯಿತು.
Last Updated 22 ಏಪ್ರಿಲ್ 2020, 11:21 IST
ಗಂಗಾವತಿ | ರಸ್ತೆಯಲ್ಲಿ ₹ 100 ನೋಟು, ಭಯಗೊಂಡ ಜನತೆ
ADVERTISEMENT
ADVERTISEMENT
ADVERTISEMENT