ಮಾನಸಿಕ ಒತ್ತಡ ನಿವಾರಣೆಗೆ ವಿಶ್ರಾಂತಿಗೆ ತೆರಳಿದ ಬಿರ್ಲಾ
ಕ್ರಿಕೆಟ್ನಲ್ಲಿ ಅನುಭವಿಸುತ್ತಿರುವ ತೀವ್ರ ಮಾನಸಿಕ ವ್ಯಾಕುಲತೆಯಿಂದ ನಿರಾಳವಾಗುವ ಸಲುವಾಗಿ ಅನಿರ್ದಿಷ್ಠ ಕಾಲದವರೆಗೆ ವಿಶ್ರಾಂತಿ ಪಡೆಯುವುದಾಗಿ ಮಧ್ಯಪ್ರದೇಶ ಕ್ರಿಕೆಟ್ ತಂಡದ ಆರ್ಯಮನ್ ಬಿರ್ಲಾ ಹೇಳಿದ್ದಾರೆ.Last Updated 21 ಡಿಸೆಂಬರ್ 2019, 19:45 IST