ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT

Ashika Ranganath

ADVERTISEMENT

ಚುಟುಚುಟು ಚೆಲುವೆ ಆಶಿಕಾ ರಂಗನಾಥ್ ಫಿಟ್‌ ಆಗಿರೋದು ಹೇಗೆ? ಫಿಟ್ನೆಸ್ ರಹಸ್ಯ ಬಯಲು

Ashika Ranganath Workout: ಚಂದನವನದ ಜನಪ್ರಿಯ ನಟಿ ಆಶಿಕಾ ರಂಗನಾಥ್ ಸದ್ಯ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕನ್ನಡ ಸಿನಿಮಾಗಳ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿರುವ ಆಶಿಕಾ ರಂಗನಾಥ್ ಅವರು ಇಂದು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿಯೂ ನಾಯಕಿಯಾಗಿ ಮಿಂಚುತ್ತಿದ್ದಾರೆ.
Last Updated 24 ಜನವರಿ 2026, 12:38 IST
ಚುಟುಚುಟು ಚೆಲುವೆ ಆಶಿಕಾ ರಂಗನಾಥ್ ಫಿಟ್‌ ಆಗಿರೋದು ಹೇಗೆ? ಫಿಟ್ನೆಸ್ ರಹಸ್ಯ ಬಯಲು

New Year 2026 | ಹೊಸ ವರ್ಷಕ್ಕೆ ಶುಭಕೋರಿದ ಸಿನಿ ತಾರೆಯರು

Celebrity New Year: ಉಪೇಂದ್ರ ನಟನೆಯ ಭಾರ್ಗವ ಚಿತ್ರದ ಪೋಸ್ಟರ್ ಹಂಚಿಕೊಂಡು ಚಿತ್ರತಂಡ ಹೊಸ ವರ್ಷಕ್ಕೆ ಶುಭಕೋರಿದೆ. ನಟ ರವಿತೇಜ ಹಾಗೂ ಆಶಿಕಾ ರಂಗನಾಥ್, ನಟಿ ಆದಿತಿ ರಾವ್‌ ಹೈದರಿ, ಸಿದ್ಧಾರ್ಥ್, ದೀಪಿಕಾ ದಾಸ್ ಮತ್ತು ಧೋನಿ ದಂಪತಿ ಶುಭಕೋರಿದ್ದಾರೆ.
Last Updated 1 ಜನವರಿ 2026, 6:13 IST
New Year 2026 | ಹೊಸ ವರ್ಷಕ್ಕೆ ಶುಭಕೋರಿದ ಸಿನಿ ತಾರೆಯರು
err

ಚೂಡಿದಾರ್‌ನಲ್ಲಿ ಗಮನ ಸೆಳೆದ ‘ಗತವೈಭವ’ ಚಿತ್ರದ ಬೆಡಗಿ ಆಶಿಕಾ ರಂಗನಾಥ್

Kannada Actress: ಗೋಲ್ಡನ್ ಬಣ್ಣದ ಚೂಡಿದಾರ್ ಧರಿಸಿದ ಚಿತ್ರಗಳನ್ನು ಆಶಿಕಾ ರಂಗನಾಥ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ વ્યક્તಪಡಿಸುತ್ತಿದ್ದಾರೆ.
Last Updated 1 ಡಿಸೆಂಬರ್ 2025, 13:06 IST
ಚೂಡಿದಾರ್‌ನಲ್ಲಿ ಗಮನ ಸೆಳೆದ ‘ಗತವೈಭವ’ ಚಿತ್ರದ ಬೆಡಗಿ ಆಶಿಕಾ ರಂಗನಾಥ್
err

ಹೊಸ ಫೋಟೊಶೂಟ್‌ನಲ್ಲಿ ಗೊಂಬೆಯಂತೆ ಕಂಡ ‘ಗತವೈಭವ’ದ ಚೆಲುವೆ ಆಶಿಕಾ ರಂಗನಾಥ್

Ashika Ranganath New Look: ‘ಗತವೈಭವ’ ಚಿತ್ರದ ನಟಿ ಆಶಿಕಾ ರಂಗನಾಥ್ ಹೊಸ ಫೋಟೊಶೂಟ್‌ನಲ್ಲಿ ಗೊಂಬೆಯಂತೆ ಕಂಗೊಳಿಸಿದ್ದಾರೆ. ಕಿಚ್ಚ ಸುದೀಪ್ ಅನಾವರಣಗೊಳಿಸಿದ ಟ್ರೇಲರ್‌ಗೂ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
Last Updated 12 ನವೆಂಬರ್ 2025, 12:49 IST
ಹೊಸ ಫೋಟೊಶೂಟ್‌ನಲ್ಲಿ ಗೊಂಬೆಯಂತೆ ಕಂಡ ‘ಗತವೈಭವ’ದ ಚೆಲುವೆ ಆಶಿಕಾ ರಂಗನಾಥ್
err

ದೀಪಾವಳಿ ಹಬ್ಬದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿಯರು: ಚಿತ್ರಗಳು ಇಲ್ಲಿವೆ

Diwali Celebration: ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಮೋಕ್ಷಾ ಕುಶಲ್, ಬೃಂದಾ ಆಚಾರ್ಯ, ಆಶಿಕಾ ರಂಗನಾಥ್, ರಚನಾ ರೈ ಮತ್ತು ಶ್ರೀಲೀಲಾ ತಮ್ಮ ಹೊಸ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಹಾರೈಸಿದ ಕ್ಷಣಗಳು ಇಲ್ಲಿವೆ.
Last Updated 21 ಅಕ್ಟೋಬರ್ 2025, 11:02 IST
ದೀಪಾವಳಿ ಹಬ್ಬದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿಯರು: ಚಿತ್ರಗಳು ಇಲ್ಲಿವೆ

ನಟಿ ಆಶಿಕಾ ರಂಗನಾಥ್ ಅಭಿನಯದ ‘ಗತವೈಭವ‘ ಚಿತ್ರದ ಟೀಸರ್ ಬಿಡುಗಡೆ

Gathavaibhava Teaser: ಆಶಿಕಾ ರಂಗನಾಥ್ ಹಾಗೂ ಎಸ್.ಎಸ್ ದುಷ್ಯಂತ್ ನಟನೆಯ ‘ಗತವೈಭವ‘ ಚಿತ್ರದ ಟೀಸರ್ ಅನಾವರಣಗೊಂಡಿದ್ದು, ದೀಪಕ್ ತಿಮ್ಮಪ್ಪ ನಿರ್ಮಾಣ ಮಾಡಿದ್ದು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ.
Last Updated 25 ಸೆಪ್ಟೆಂಬರ್ 2025, 13:00 IST
ನಟಿ ಆಶಿಕಾ ರಂಗನಾಥ್ ಅಭಿನಯದ ‘ಗತವೈಭವ‘ ಚಿತ್ರದ ಟೀಸರ್ ಬಿಡುಗಡೆ

ಹುಟ್ಟುಹಬ್ಬದ ಸಂಭ್ರಮದಲ್ಲಿ ಚಂದನವನದ ಚೆಂದುಳ್ಳಿ ಚೆಲುವೆ ಆಶಿಕಾ ರಂಗನಾಥ್

ಚಂದನವನದ ನಟಿ ಆಶಿಕಾ ರಂಗನಾಥ್‌ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
Last Updated 5 ಆಗಸ್ಟ್ 2025, 11:26 IST
ಹುಟ್ಟುಹಬ್ಬದ ಸಂಭ್ರಮದಲ್ಲಿ ಚಂದನವನದ ಚೆಂದುಳ್ಳಿ ಚೆಲುವೆ ಆಶಿಕಾ ರಂಗನಾಥ್
err
ADVERTISEMENT

Miss You Movie: ಪುಷ್ಪ–2ಗೆ ನಾನೇಕೆ ಹೆದರಬೇಕು ಎಂದ ನಟ ಸಿದ್ಧಾರ್ಥ್

ಪುಷ್ಪ–2 ದಿ ರೂಲ್ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಬೆನ್ನಲ್ಲೇ ಇದೇ ಅವಧಿಯಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಅನೇಕ ಚಿತ್ರಗಳಿಗೆ ಆತಂಕ ಎದುರಾಗಿದೆ.
Last Updated 26 ನವೆಂಬರ್ 2024, 7:08 IST
Miss You Movie: ಪುಷ್ಪ–2ಗೆ ನಾನೇಕೆ ಹೆದರಬೇಕು ಎಂದ ನಟ ಸಿದ್ಧಾರ್ಥ್

ನಟಿ ಆಶಿಕಾ ರಂಗನಾಥ, ಮೇಘಾನಾ ಶೆಟ್ಟಿ ನೋಡಲು ಬಂದ ಜನ; ಟ್ರಾಫಿಕ್‌ ಜಾಮ್‌!

ಮಾಂಗಳ್ಯ ಶಾಪಿಂಗ್‌ ಮಾಲ್‌ ಉದ್ಘಾಟನೆಗೆ ಆಗಮಿಸಿದ್ದ ನಟಿಯರಾದ ರಶಿಕಾ ರಂಗನಾಥ ಹಾಗೂ ಮೇಘಾ ಶೆಟ್ಟಿ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರಿಂದ ನಗರದ ಚಂದ್ರಮೌಳೇಶ್ವರ ವೃತ್ತದಲ್ಲಿ ಭಾರಿ ಸಂಚಾರ ಒತ್ತಡ ಉಂಟಾಗಿ ಸಂಚಾರ ಸುಗಮಗೊಳಿಸಲು ಪೊಲೀಸರು ಪ್ರಯಾಸ ಪಡಬೇಕಾಯಿತು.
Last Updated 7 ನವೆಂಬರ್ 2024, 14:34 IST
ನಟಿ ಆಶಿಕಾ ರಂಗನಾಥ, ಮೇಘಾನಾ ಶೆಟ್ಟಿ ನೋಡಲು ಬಂದ ಜನ; ಟ್ರಾಫಿಕ್‌ ಜಾಮ್‌!

ತಮಿಳಿನಲ್ಲಿ ಆಶಿಕಾ ಮಿಂಚು

ಸ್ಯಾಂಡಲ್‌ವುಡ್‌ನ ‘ಪಟಾಕಿ ಪೋರಿ’ ಆಶಿಕಾ ರಂಗನಾಥ್‌ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತಮಿಳಿನಲ್ಲಿ ನಟ ಸಿದ್ಧಾರ್ಥ್‌ ಜೊತೆ ತೆರೆಹಂಚಿಕೊಂಡ ಬಳಿಕ ಇದೀಗ ಕಾರ್ತಿ ಜೊತೆ ನಟಿಸಲು ಆಶಿಕಾ ಸಜ್ಜಾಗಿದ್ದಾರೆ.
Last Updated 7 ಆಗಸ್ಟ್ 2024, 12:51 IST
ತಮಿಳಿನಲ್ಲಿ ಆಶಿಕಾ ಮಿಂಚು
ADVERTISEMENT
ADVERTISEMENT
ADVERTISEMENT