ಸೋಮವಾರ, 1 ಡಿಸೆಂಬರ್ 2025
×
ADVERTISEMENT
ADVERTISEMENT

ಚೂಡಿದಾರ್‌ನಲ್ಲಿ ಗಮನ ಸೆಳೆದ ‘ಗತವೈಭವ’ ಚಿತ್ರದ ಬೆಡಗಿ ಆಶಿಕಾ ರಂಗನಾಥ್

Published : 1 ಡಿಸೆಂಬರ್ 2025, 13:06 IST
Last Updated : 1 ಡಿಸೆಂಬರ್ 2025, 13:06 IST
ಫಾಲೋ ಮಾಡಿ
Comments
ಗೋಲ್ಡನ್ ಬಣ್ಣದ ಚೂಡಿದಾರ್ ಧರಿಸಿದ ಚಿತ್ರಗಳನ್ನು ಆಶಿಕಾ ರಂಗನಾಥ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಗೋಲ್ಡನ್ ಬಣ್ಣದ ಚೂಡಿದಾರ್ ಧರಿಸಿದ ಚಿತ್ರಗಳನ್ನು ಆಶಿಕಾ ರಂಗನಾಥ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT
ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ‘ಗತವೈಭವ’ ಚಿತ್ರದಲ್ಲಿನ  ‘ಇವನೊಂತರ ಈ ಹ್ರಸ್ವಸ್ವರ ಅವಳೊಂತರ ಆ ದೀರ್ಘಸ್ವರ ಈ ಜೋಡಿ ಮಿಲನ ಸಮೀಕರಣ ವರ್ಣಮಾಲೆ‘ ಹಾಡಿನ ಮೂಲಕ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ದುಷ್ಯಂತ್, ಆಶಿಕಾ ರಂಗನಾಥ್ ನಟನೆಯ ‘ಗತವೈಭವ’ ಚಿತ್ರವನ್ನು ಸಿಂಪಲ್ ಸುನಿ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT