ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Asian Cup

ADVERTISEMENT

ಫುಟ್‌ಬಾಲ್‌: ಯುಎಇಗೆ ಮಣಿದ ಭಾರತ

ಭಾರತ ತಂಡವು ಎಎಫ್‌ಸಿ 23 ವರ್ಷದೊಳಗಿನವರ ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಅಭಿಯಾನವನ್ನು ಎರಡನೇ ಸೋಲಿನೊಂದಿಗೆ ಕೊನೆಗೊಳಿಸಿತು.
Last Updated 12 ಸೆಪ್ಟೆಂಬರ್ 2023, 23:30 IST
ಫುಟ್‌ಬಾಲ್‌: ಯುಎಇಗೆ ಮಣಿದ ಭಾರತ

ಏಷ್ಯನ್ ಟಿಟಿ: ಸೆಮಿಫೈನಲ್‌ನಲ್ಲಿ ಮಣಿಕಾ ಬಾತ್ರಾಗೆ ಸೋಲು, ಐತಿಹಾಸಿಕ ಕಂಚಿನ ಪದಕ

ಒಲಿಂಪಿಯನ್‌ ಮಣಿಕಾ ಬಾತ್ರಾ ಅವರು ಐಟಿಟಿಎಫ್‌–ಎಟಿಟಿಯು ಏಷ್ಯಾಕಪ್‌ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಸಾಧನೆಗೆ ಭಾಜನರಾದರು.
Last Updated 19 ನವೆಂಬರ್ 2022, 12:48 IST
ಏಷ್ಯನ್ ಟಿಟಿ: ಸೆಮಿಫೈನಲ್‌ನಲ್ಲಿ ಮಣಿಕಾ ಬಾತ್ರಾಗೆ ಸೋಲು, ಐತಿಹಾಸಿಕ ಕಂಚಿನ ಪದಕ

ಏಷ್ಯನ್ ಟಿಟಿ: ನಾಲ್ಕರ ಘಟ್ಟಕ್ಕೆ ಮಣಿಕಾ, ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಏಷ್ಯಾಕಪ್ ಟೇಬಲ್‌ ಟೆನಿಸ್ ಟೂರ್ನಿಯಲ್ಲಿ ಭಾರತದ ಮಣಿಕಾ ಬಾತ್ರಾ ಸೆಮಿಫೈನಲ್ ತಲುಪಿದ್ದು, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2022, 12:15 IST
ಏಷ್ಯನ್ ಟಿಟಿ: ನಾಲ್ಕರ ಘಟ್ಟಕ್ಕೆ ಮಣಿಕಾ, ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ

ಫುಟ್‌ಬಾಲ್‌: ಏಷ್ಯಾಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ಜಯಭೇರಿ

ನಾಯಕ ಸುನಿಲ್ ಚೆಟ್ರಿ ಹಾಗೂ ಸಹಲ್ ಅಬ್ದುಲ್‌ ಸಮದ್‌ ಗಳಿಸಿದ ಸೊಗಸಾದ ಗೋಲುಗಳ ಬಲದಿಂದ ಭಾರತ ತಂಡವು ಏಷ್ಯಾಕಪ್ ಅರ್ಹತಾ ಟೂರ್ನಿಯಲ್ಲಿ ಜಯ ಗಳಿಸಿತು.
Last Updated 11 ಜೂನ್ 2022, 19:40 IST
ಫುಟ್‌ಬಾಲ್‌: ಏಷ್ಯಾಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ಜಯಭೇರಿ

ಏಷ್ಯನ್‌ ಕಪ್‌ ಫುಟ್‌ಬಾಲ್‌: ಚೆಟ್ರಿ ಮಿಂಚು, ಭಾರತಕ್ಕೆ ಜಯ

ನಾಯಕ ಸುನಿಲ್‌ ಚೆಟ್ರಿ ತಂದಿತ್ತ ಎರಡು ಗೋಲುಗಳ ನೆರವಿನಿಂದ ಭಾರತ ತಂಡ ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ ಕಾಂಬೊಡಿಯಾ ವಿರುದ್ಧ ಜಯ ಸಾಧಿಸಿತು.
Last Updated 8 ಜೂನ್ 2022, 19:32 IST
ಏಷ್ಯನ್‌ ಕಪ್‌ ಫುಟ್‌ಬಾಲ್‌: ಚೆಟ್ರಿ ಮಿಂಚು, ಭಾರತಕ್ಕೆ ಜಯ

ಫುಟ್‌ಬಾಲ್‌: ಕೋಲ್ಕತ್ತದಲ್ಲಿ ಏಷ್ಯಾಕಪ್ ಅರ್ಹತಾ ಪಂದ್ಯಗಳು

2023ರ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಗಾಗಿ ಭಾರತ ಆಡುವ ಮೂರನೇ ಸುತ್ತಿನ ಅರ್ಹತಾ ಪಂದ್ಯಗಳುಈ ವರ್ಷದ ಜೂನ್‌ನಲ್ಲಿ ಕೋಲ್ಕತ್ತದಲ್ಲಿ ನಡೆಯಲಿವೆ.
Last Updated 18 ಫೆಬ್ರುವರಿ 2022, 14:15 IST
ಫುಟ್‌ಬಾಲ್‌: ಕೋಲ್ಕತ್ತದಲ್ಲಿ ಏಷ್ಯಾಕಪ್ ಅರ್ಹತಾ ಪಂದ್ಯಗಳು

ಫುಟ್‌ಬಾಲ್‌: ಭಾರತ 23 ವರ್ಷದೊಳಗಿನವರ ತಂಡಕ್ಕೆ ಜಯ

ಭಾರತ 23 ವರ್ಷದೊಳಗಿನವರ ಫುಟ್‌ಬಾಲ್‌ ತಂಡವು ಏಷ್ಯಾ ಕಪ್‌ ಅರ್ಹತಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ 2–1ರಿಂದ ಒಮನ್ ತಂಡವನ್ನು ಪರಾಭವಗೊಳಿಸಿತು.
Last Updated 25 ಅಕ್ಟೋಬರ್ 2021, 10:41 IST
ಫುಟ್‌ಬಾಲ್‌: ಭಾರತ 23 ವರ್ಷದೊಳಗಿನವರ ತಂಡಕ್ಕೆ ಜಯ
ADVERTISEMENT

ಏಷ್ಯಾಕಪ್‌ ಫುಟ್‌ಬಾಲ್‌ ಅರ್ಹತೆಗೆ ಭಾರತ ತಂಡಕ್ಕೆ ಕೊನೆಯ ಅವಕಾಶ

ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ಅರ್ಹತೆ ಗಳಿಸುವ ಭಾರತ ತಂಡದ ಕನಸು ಜೀವಂತವಾಗಿರಬೇಕಾದರೆ ಬಾಂಗ್ಲಾದೇಶ ವಿರುದ್ಧ ಸೋಮವಾರ ನಡೆಯುವ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ.
Last Updated 6 ಜೂನ್ 2021, 11:44 IST
ಏಷ್ಯಾಕಪ್‌ ಫುಟ್‌ಬಾಲ್‌ ಅರ್ಹತೆಗೆ ಭಾರತ ತಂಡಕ್ಕೆ ಕೊನೆಯ ಅವಕಾಶ

ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್‌ ಟೂರ್ನಿ: ಕತಾರ್‌ಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ

ನಾಲ್ಕು ಬಾರಿಯ ಚಾಂಪಿಯನ್‌ ಜಪಾನ್‌ ತಂಡವನ್ನು ಮಣಿಸಿದ ಕತಾರ್‌, ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.
Last Updated 1 ಫೆಬ್ರುವರಿ 2019, 20:09 IST
ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್‌ ಟೂರ್ನಿ: ಕತಾರ್‌ಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ
ADVERTISEMENT
ADVERTISEMENT
ADVERTISEMENT