ಶನಿವಾರ, 30 ಆಗಸ್ಟ್ 2025
×
ADVERTISEMENT

Asteroid

ADVERTISEMENT

ಸಂಗತ | ಹೊಸ ಸಾಧ್ಯತೆಗಳ ‘ಕ್ಷುದ್ರ ಗ್ರಹ ಗಣಿಗಾರಿಕೆ’

ಮನುಷ್ಯನ ಕಣ್ಣೀಗ ಕ್ಷುದ್ರ ಗ್ರಹಗಳ ಮೇಲೆ ಬಿದ್ದಿದೆ. ಅವುಗಳಲ್ಲಿ ಇರುವ ವಿರಳ ಲೋಹಗಳ ಅಪಾರ ನಿಕ್ಷೇಪವನ್ನು ಹೆಕ್ಕುವ ಪ್ರಯತ್ನಗಳು ಆರಂಭವಾಗಿವೆ
Last Updated 29 ಜೂನ್ 2025, 23:04 IST
 ಸಂಗತ | ಹೊಸ ಸಾಧ್ಯತೆಗಳ ‘ಕ್ಷುದ್ರ ಗ್ರಹ ಗಣಿಗಾರಿಕೆ’

ಕ್ಷುದ್ರಗ್ರಹ ಕಂಡು ಹಿಡಿದ ನೋಯ್ಡಾ ವಿದ್ಯಾರ್ಥಿ: ಹೆಸರಿಡಲು ಅವಕಾಶ ನೀಡಿದ ನಾಸಾ

ನೋಯ್ಡಾದ 14 ವರ್ಷದ ವಿದ್ಯಾರ್ಥಿಯೊಬ್ಬ ಅಮೆರಿಕದ ‘ನಾಸಾ’ ಯೋಜನೆಯ ಮೂಲಕ ಕ್ಷುದ್ರಗ್ರಹವೊಂದನ್ನು ಕಂಡುಹಿಡಿದಿದ್ದು, ಅದಕ್ಕೆ ಶಾಶ್ವತ ಹೆಸರನ್ನು ಇಡಲು ಮುಂದಾಗಿದ್ದಾನೆ.
Last Updated 28 ಜನವರಿ 2025, 7:20 IST
ಕ್ಷುದ್ರಗ್ರಹ ಕಂಡು ಹಿಡಿದ ನೋಯ್ಡಾ ವಿದ್ಯಾರ್ಥಿ: ಹೆಸರಿಡಲು ಅವಕಾಶ ನೀಡಿದ ನಾಸಾ

ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ ಹೆಸರು

ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ಕ್ಷುದ್ರಗ್ರಹವೊಂದಕ್ಕೆ ಬೆಂಗಳೂರು ಮೂಲದ ಖಭೌತ ವಿಜ್ಞಾನಿ ಜಯಂತಮೂರ್ತಿ ಅವರ ಹೆಸರನ್ನು ಇಟ್ಟಿದೆ. ಇನ್ನು ಮುಂದೆ ಈ ಕ್ಷುದ್ರಗ್ರಹವನ್ನು ‘ಜಯಂತಮೂರ್ತಿ‘ ಹೆಸರಿನಿಂದಲೇ ಕರೆಯಲಾಗುವುದು.
Last Updated 23 ಮಾರ್ಚ್ 2024, 0:30 IST
ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ  ಹೆಸರು

ಸಂಗತ|‘ಬೆನ್ನು’ವಿನ ಬೆನ್ನು ಹತ್ತಿದಾಗ

ಭೂಮಿಗೆ ಅಪ್ಪಳಿಸಬಹುದೆಂದು ಅಂದಾಜಿಸಲಾಗಿರುವ ಕ್ಷುದ್ರಗ್ರಹ ಬೆನ್ನು (Asteroid Bennu)ವಿನ ಬಗ್ಗೆ ಹೆಚ್ಚಿನ ಮಾಹಿತಿ ಅರಿಯಲು ನಾಸಾ ಸರ್ವಪ್ರಯತ್ನವನ್ನೂ ನಡೆಸಿದೆ
Last Updated 30 ಜೂನ್ 2023, 1:07 IST
 ಸಂಗತ|‘ಬೆನ್ನು’ವಿನ ಬೆನ್ನು ಹತ್ತಿದಾಗ

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ನಾಸಾದ ಬಾಹ್ಯಾಕಾಶ ನೌಕೆ ಡಾರ್ಟ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶದ ಸಾವಿರಾರು ಕಿ.ಮೀ. ವರೆಗೂ ಶಿಲಾ ಅವಶೇಷಗಳು ಚೆದುರಿರುವುದನ್ನು ಚಿಲಿಯ ದೂರದರ್ಶಕ ಸೆರೆಹಿಡಿದಿದೆ.
Last Updated 5 ಅಕ್ಟೋಬರ್ 2022, 14:35 IST
ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ಕ್ಷುದ್ರಗ್ರಹಕ್ಕೆ ಡಿಕ್ಕಿ ತಂತ್ರಜ್ಞಾನ: ಯೋಜನೆಯಲ್ಲಿ ಬೆಂಗಳೂರಿನ ಕ್ರಿಶ್ಪಿನ್‌ ಕಾ

ಅನ್ಯಗ್ರಹಗಳಿಂದ ಭೂಮಿಗೆ ಎದುರಾಗುವ ಹಾನಿಯನ್ನು ತಪ್ಪಿಸುವ ಈ ಮಹತ್ವದ ಯೋಜನೆಯಲ್ಲಿ ಬೆಂಗಳೂರಿನ ಭಾರತೀಯ ಖಭೌತ ವಿಜ್ಞಾನ ಸಂಸ್ಥೆಯ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆಸ್ಟ್ರೊಫಿಸಿಕ್ಸ್‌) ವಿಜ್ಞಾನಿ ಕ್ರಿಶ್ಪಿನ್‌ ಕಾರ್ತಿಕ್‌ ಸಹ ಇದ್ದರು.
Last Updated 27 ಸೆಪ್ಟೆಂಬರ್ 2022, 22:10 IST
ಕ್ಷುದ್ರಗ್ರಹಕ್ಕೆ ಡಿಕ್ಕಿ ತಂತ್ರಜ್ಞಾನ: ಯೋಜನೆಯಲ್ಲಿ ಬೆಂಗಳೂರಿನ ಕ್ರಿಶ್ಪಿನ್‌ ಕಾ

ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿದ ನಾಸಾ: ಏನಿದರ ಉದ್ದೇಶ?

ಕ್ಷುದ್ರಗ್ರಹ ಅಥವಾ ಧೂಮಕೇತುಗಳಿಂದ ಎದುರಾಗುವ ಸಂಭಾವ್ಯ ಅಪಾಯಗಳ ವಿರುದ್ಧ ಭೂಮಿಯನ್ನು ರಕ್ಷಿಸುವ ತಂತ್ರಜ್ಞಾನವನ್ನು ಪರೀಕ್ಷಿಸುವ ವಿಶ್ವದ ಮೊದಲ ಕಾರ್ಯಾಚರಣೆಯನ್ನು ನಾಸಾ ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.
Last Updated 27 ಸೆಪ್ಟೆಂಬರ್ 2022, 4:22 IST
ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಡಿಕ್ಕಿ ಹೊಡೆಸಿದ ನಾಸಾ: ಏನಿದರ ಉದ್ದೇಶ?
ADVERTISEMENT

ಸಂಗತ: ಕ್ಷುದ್ರಗ್ರಹ ನಿಗ್ರಹಕ್ಕೆ ನೇಸರನ ನೆರವು?

ಕ್ಷುದ್ರಗ್ರಹಗಳೆಂಬ ಅನಪೇಕ್ಷಿತ ಅತಿಥಿಗಳು ನಮ್ಮ ಮೇಲಿನ ತೂಗುಗತ್ತಿಗಳು
Last Updated 29 ಜೂನ್ 2022, 19:27 IST
ಸಂಗತ: ಕ್ಷುದ್ರಗ್ರಹ ನಿಗ್ರಹಕ್ಕೆ ನೇಸರನ ನೆರವು?

ಭೂಮಿಯ ಸಮೀಪ ವೇಗವಾಗಿ ಹಾದು ಹೋಗಲಿದೆ ಬೃಹತ್‌ ಕ್ಷುದ್ರಗ್ರಹ: ನಾಸಾ

ಕ್ಷುದ್ರಗ್ರಹವೊಂದು ಭೂಮಿಯ ಸಮೀಪದಲ್ಲೇ ವೇಗವಾಗಿ ಹಾದು ಹೋಗಲಿದೆ. ಹೀಗೆ ಹಾದು ಹೋದ ಕ್ಷುದ್ರಗ್ರಹವು ಪುನಃ ಭೂಮಿಯನ್ನು ಸಮೀಪಿಸಲು ಶತಮಾನವನ್ನೇ ತೆಗೆದುಕೊಳ್ಳಲಿದೆ.
Last Updated 18 ಜನವರಿ 2022, 12:50 IST
ಭೂಮಿಯ ಸಮೀಪ ವೇಗವಾಗಿ ಹಾದು ಹೋಗಲಿದೆ ಬೃಹತ್‌ ಕ್ಷುದ್ರಗ್ರಹ: ನಾಸಾ

35 ಸಾವಿರ ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿದೆ ಲಿಯೋನಾರ್ಡ್ ಧೂಮಕೇತು

ಡಿ.12ರಂದು ಭೂಮಿಗೆ ಸಮೀಪಿಸಲಿರುವ ಲಿಯೋನಾರ್ಡ್
Last Updated 11 ಡಿಸೆಂಬರ್ 2021, 3:47 IST
35 ಸಾವಿರ ವರ್ಷಗಳ ನಂತರ ಭೂಮಿಗೆ ಸಮೀಪಿಸುತ್ತಿದೆ ಲಿಯೋನಾರ್ಡ್ ಧೂಮಕೇತು
ADVERTISEMENT
ADVERTISEMENT
ADVERTISEMENT